ಮುಖ್ಯ ಮೆನು ತೆರೆ


ಶಿರ್ಡಿ ಜನಪ್ರಿಯವಾಗಿ ಶಿರ್ಡಿ ನಗರ ಪಂಚಾಯತ ಎಂದು ಪರಿಚಿತವಾಗಿರುವ ಪುರಸಭೆ ಯ ಆಡಳಿತ ವ್ಯಾಪ್ತಿಯಲ್ಲಿ ಬರುವ, ಮಹಾರಾಷ್ಟ್ರಅಹಮದ್‌ನಗರ್ ಜಿಲ್ಲೆಯ ರಾಹತಾ ತಾಲ್ಲೂಕಿನಲ್ಲಿ ಸ್ಥಿತವಾಗಿರುವ ಒಂದು ಪಟ್ಟಣ. ಅಹಮದ್‌ನಗರ್‌ದಿಂದ ಸರಿಸುಮಾರು ೮೩ ಕಿ.ಮಿ. ಮತ್ತು [[ಕೋಪರಗಾ೦ವನಿಂದ ೧೫ ಕಿ.ಮಿ. ದೂರವಿರುವ ಇದು ಅಹಮದ್‌ನಗರ್ - ಮನ್ಮಾಡ್ ರಾಜ್ಯ ಹೆದ್ದಾರಿ ಸಂಖ್ಯೆ ೧೦ರ ಮೂಲಕ ತಲುಪಬಹುದಾಗಿದೆ. ಇದು, ಅತಿ ಸಂಚಾರಭರಿತ ಮಾರ್ಗವಾದ, ಪಶ್ಚಿಮ ಕರಾವಳಿ ಮಾರ್ಗದ ೧೮೫ ಕಿ.ಮಿ. ಪೂರ್ವದಲ್ಲಿ ಸ್ಥಿತವಾಗಿದೆ.

ಶಿರ್ಡಿ
ಪಟ್ಟಣ
ಶಿರ್ಡಿ ಸಾಯಿಬಾಬಾ
Coordinates: 19°46′N 74°29′E / 19.77°N 74.48°E / 19.77; 74.48ನಿರ್ದೇಶಾಂಕಗಳು: 19°46′N 74°29′E / 19.77°N 74.48°E / 19.77; 74.48
CountryIndia
ರಾಜ್ಯಮಹಾರಾಷ್ಟ್ರ
ಜಿಲ್ಲೆಅಹ್ಮದ್‍ನಗರ ಜಿಲ್ಲೆ
ಎತ್ತರ೫೦೪
ಜನ ಸಂಖ್ಯೆ (2001)
 • ಒಟ್ಟು೨೬,೧೬೯
ಭಾಷೆಗಳು
 • ಅಧಿಕೃತಮರಾಠಿ
ಸಮಯ ವಲಯIST (ಯುಟಿಸಿ+5:30)
PIN423109
Telephone code02423
ವಾಹನ ನೊಂದಣಿMH-17"https://kn.wikipedia.org/w/index.php?title=ಶಿರ್ಡಿ&oldid=703284" ಇಂದ ಪಡೆಯಲ್ಪಟ್ಟಿದೆ