ಅರಿ ಇಲ್ಲಿ ಪುನರ್ನಿರ್ದೇಶಿಸುತ್ತದೆ. ತೆನೆ ಲೇಖನಕ್ಕಾಗಿ ಇಲ್ಲಿ ನೋಡಿ.

ಶತ್ರು ಪದವು ಹಗೆ, ವೈರಿ ಎಂಬ ಅರ್ಥವನ್ನು ಹೊಂದಿದೆ. ವ್ಯಕ್ತಿ ಅಥವ ಒಂದು ಗುಂಪು ಬೇರೆಯವರಿಗೆ ಅಥವ ತೋಂದರೆ ನೀಡಿದರೆ ಅವರನ್ನು ಶತ್ರುಯಂದು ಕರೆಯಲಾಗುತ್ತದೆ. ಶತ್ರು ಒಬ್ಬ ವ್ಯಕ್ತಿ ಅಥವ ಒಂದು ಸಮುಧಾ ಯವಾಗಿರಬಹುದು. ಕೋಪ, ದ್ವೇಷ, ಹತಾಶೆ, ಅಸೂಯೆ, ಭಯ, ಅಪನಂಬಿಕೆಯನ್ನು ಶತ್ರು ಹೋಂದಿರುತ್ತಾನೆ. ಸಾಮಾನ್ಯವಾಗಿ ಶತ್ರುವನ್ನು ಯುಧದಲ್ಲಿ ಭೆಟಿಯಾಗುತ್ತೆವೆ. ಶತ್ರುವಿನ ವಿರುದ್ದ ಪದ ಸ್ನೇಹಿತ. ಶತ್ರು ಬೆದಾರಿಕೆಯ ಸಂಕೇತ. ವ್ಯಕ್ತಿಯ ಅಥವ ಸಮುಧಾಯದವು ತೊಂದರೆ ನೀಡಿದರೆ ಅವರನ್ನು ಶತ್ರುವೆಂದು ಗುರುತಿಸಲಾಗುತ್ತದೆ. ಕಾಯಿಲೆಯನ್ನು ಕೂಡ ನಾವು ಶತ್ರು ಯಂದು ಪರಿಗಣಿಸುತ್ತೆವೆ.ಮೂಢನಂಬಿಕೆಗಳು, ದೆವ್ವ, ಭೂತ ಇವೆಲ್ಲಾ ಸಮಾಜದ ಶತ್ರುಗಳು. ಇವೆಲ್ಲ ಸಮಾಜಕ್ಕೆ ಕೆಡಕು ಉಂಟು ಮಾಡುತ್ತಿವೆ.

ಶತ್ರುವಿನ ಯುದ್ಧ-ಸಮಯ ಪ್ರಚಾರ ಪ್ರಾತಿನಿಧ್ಯ
ಎರಡು ಶತ್ರುಗಳ ನಡುವೆ ದ್ವಂದ್ವ

ಬಾಹ್ಯ ಕೊಂಡಿಗಳು

ಬದಲಾಯಿಸಿ



"https://kn.wikipedia.org/w/index.php?title=ಶತ್ರು&oldid=799946" ಇಂದ ಪಡೆಯಲ್ಪಟ್ಟಿದೆ