ವ್ಲಾಡಿಮಿರ್ ಪುಟಿನ್
(ವ್ಲಾಡಿಮಿರ್ ಪುಟಿನ್ ಇಂದ ಪುನರ್ನಿರ್ದೇಶಿತ)
ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು. ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವ್ಲಾಡಿಮಿರ್ ಪುಟಿನ್ | |
---|---|
![]() | |
ರಷ್ಯಾದ ಪ್ರಧಾನ ಮಂತ್ರಿ | |
Assumed office ೮ ಮೇ ೨೦೦೮ | |
President | ಡಿಮಿಟ್ರಿ ಮೆಡ್ವೆಡೆವ್ |
Deputy | Viktor Zubkov Igor Shuvalov |
Preceded by | Viktor Zubkov |
In office ೯ ಆಗಸ್ಟ್ ೧೯೯೯ – ೭ ಮೇ ೨೦೦೦ | |
President | ಬೋರಿಸ್ ಯೆಲ್ಸಟಿನ್ |
Preceded by | ಸರ್ಗೆ ಸ್ಟೀಪಶಿನ್ |
Succeeded by | ಮಿಖೇಲ್ ಕ್ಯಾಸಿನೋವ್ |
2nd President of Russia | |
In office ೭ ಮೇ ೨೦೦೦ – ೭ ಮೇ ೨೦೦೮ Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦ | |
Prime Minister | ಮಿಖೇಲ್ ಕ್ಯಾಸಿನೋವ್ ವಿಕ್ಟರ್ ಕ್ರಿಸ್ತೆಣ್ಕೊ (Acting) ಮಿಖೇಲ್ ಫ್ರ್ಯಾಡ್ಕೊವ್ ವಿಕ್ಟರ್ ಜುಬ್ಕೋಬವ್ |
Preceded by | ಬೋರಿಸ್ ಯೆಲ್ಸಟಿನ್ |
Succeeded by | ಡಿಮಿಟ್ರಿ ಮೆಡ್ವೆಡೆವ್ |
Chairman of United Russia | |
Assumed office ೭ ಮೇ ೨೦೦೮ | |
Preceded by | Boris Gryzlov |
Chairman of the Council of Ministers, Union of Russia and Belarus | |
Assumed office ೨೭ ಮೇ ೨೦೦೮ | |
Personal details | |
Born | ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) | 7 October 1952
Political party | ಸಿಪಿಎಸ್‍ಯು (೧೯೯೧ರ ಮುಂಚೆ) ನಿಷ್ಪಕ್ಷಪಾತ (೧೯೯೧ರ ನಂತರ) ಸಂಯುಕ್ತ ರಷ್ಯ (ಅಧ್ಯಕ್ಷ )[೧] |
Spouse | ಲ್ಯುಡ್ಮಿಲ ಪುತಿನ[೨] |
Children | Mariya (1985), Yekaterina (1986) |
Alma mater | Leningrad State University, now Saint Petersburg State University |
Signature | ![]() |
ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ
ಬದಲಾಯಿಸಿಮಾರ್ಚ್ ೧೯, ೨೦೧೮ ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು. ಮಾರ್ಚ್ 18, 2018 ರಂದು ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪುಟಿನ್ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದರು.[೩][೪]
ಹೆಚ್ಚಿನ ಓದಿಗೆ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Putin agrees to head ruling United Russia party". Moscow: RIA Novosti. 15 April 2008. Retrieved 2008-12-29.
- ↑ "Presidents of Russia. Biographies". Presidential Press and Information Office. Archived from the original on 2008-12-07. Retrieved 2008-12-07.
{{cite web}}
: CS1 maint: bot: original URL status unknown (link) at WebCite - ↑ "ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಆಯ್ಕೆ". ಪ್ರಜಾವಾಣಿ ವಾರ್ತೆ. 19 March 2018.
- ↑ "ಪುಟಿನ್ ಗೆ ಭರ್ಜರಿ ಜಯ, ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷ ಸ್ಥಾನ". ಒನ್ ಇಂಡಿಯಾ. 19 March 2018. Retrieved 20 March 2018.