ವೈ. ಎಸ್. ರಾಜಶೇಖರ ರೆಡ್ಡಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಡಾ. ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ (ಜುಲೈ ೮, ೧೯೪೯ - ಸೆಪ್ಟೆಂಬರ್ ೨, ೨೦೦೯) ಆಂಧ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವರು.
ಯದುಗಿರಿ ಸಂದಿಂತಿ ರಾಜಶೇಖರ ರೆಡ್ಡಿ | |
| |
ಪೂರ್ವಾಧಿಕಾರಿ | ಎನ್. ಚಂದ್ರಬಾಬು ನಾಯ್ಡು |
---|---|
ಉತ್ತರಾಧಿಕಾರಿ | ಕೊನಿಜೆಟಿ ರೋಷಯ್ಯ |
ಜನನ | ಪುಲೆವೆಂದುಲ, ಆಂಧ್ರ ಪ್ರದೇಶ | ೮ ಜುಲೈ ೧೯೪೯
ಪ್ರತಿನಿಧಿತ ಕ್ಷೇತ್ರ | ಪುಲಿವೆಂದುಲ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಜೀವನಸಂಗಾತಿ | ವಿಜಯಲಕ್ಷ್ಮಿ |
ಧರ್ಮ | ಕ್ರೈಸ್ತ ಧರ್ಮ[೧][೨] |
ಉಲ್ಲೇಖಗಳು
ಬದಲಾಯಿಸಿ- ↑ Head of Indian state, a Christian, killed in chopper crash http://www.religiousintelligence.co.uk/news/?NewsID=4961
- ↑ INDIA: Christians mourn state leader who fought for Dalits (episcopalchurch.org)
Wikimedia Commons has media related to Y. S. Rajasekhara Reddy.