ವೂ ಭಾಷೆ
ವೂ (吳方言 / 吴方言 - ವೂ ಫಾಂಗ್ಯಾನ್ "ವೂ ಪ್ರಾದೇಶಿಕ ಭಾಷೆ"; ಅಥವಾ 吳語 / 吴语 - ವೂ ಯು “ವೂ ಭಾಷೆ”) ಚೀನಿ ಭಾಷೆಯ ಪ್ರಮುಖ ಪ್ರಕಾರಗಳಲ್ಲಿ ಒಂದು. ಈ ಭಾಷೆ ಮುಖ್ಯವಾಗಿ ಚೀನಿ ಜನ ಗಣರಾಜ್ಯದ ಜೇಜಿಯಾಂಗ್ ಪ್ರಾಂತ್ಯ ಮತ್ತು ಶಾಂಘಾಯ್ ನಗರಗಳಲ್ಲಿ ಪ್ರಚಲಿತದಲ್ಲಿದೆ.
ವೂ 吳語 / 吴语 ವೂ ಯು | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಚೀನಾ | |
ಒಟ್ಟು ಮಾತನಾಡುವವರು: |
ಸು. ೭೭ ಮಿಲಿಯನ್ | |
ಶ್ರೇಯಾಂಕ: | ೧೦ | |
ಭಾಷಾ ಕುಟುಂಬ: | ಚೀನಿ-ಟಿಬೆಟನ್ ಚೀನಿ ವೂ | |
ಭಾಷೆಯ ಸಂಕೇತಗಳು | ||
ISO 639-1: | zh
| |
ISO 639-2: | chi (B) ಟೆಂಪ್ಲೇಟು:Infobox ಭಾಷೆ/terminological
| |
ISO/FDIS 639-3: | wuu
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |