ಸಿ.ಎಮ್.ಪೂಣಚ್ಚ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Pavanaja moved page ಸದಸ್ಯ:Sudheerbs/ನನ್ನ ಪ್ರಯೋಗಪುಟ1 to ಸಿ.ಎಮ್.ಪೂಣಚ್ಚ without leaving a redirect: ಲೇಖನ ತಯಾರಾಗಿದೆ
No edit summary
೯೩ ನೇ ಸಾಲು:
}}
 
'''ಚೆಪುಡಿರ ಮುತ್ತಣ್ಣ ಪೂಣಚ್ಚ''', ಸಿ.ಎಮ್.ಪೂಣಚ್ಚ ಎಂಬ ಹೆಸರಿನಿಂದ ಪರಿಚಿತರಾಗಿರುವ ಕೊಡಗು ಪ್ರಾಂತ್ಯದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕೀಯ ಮುಖಂಡರು. ಇವರು [[ಕೂರ್ಗ್ ರಾಜ್ಯ|ಕೊಡಗು ರಾಜ್ಯದ]] ಮೋದಲಮೊದಲ ಹಾಗೂ ಕೊನೆಯ ಮುಖ್ಯಮಂತ್ರಿಯಾಗಿದ್ದರು. [[ಲೋಕಸಭೆ]], [[ರಾಜ್ಯಸಭೆ|ರಾಜ್ಯಸಭೆಯ]] ಸದಸ್ಯರಾದ್ದರಷ್ಟೇ ಅಲ್ಲದೇ, ಕೇಂದ್ರ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. [[ಒರಿಸ್ಸಾ]] ಮತ್ತು [[ಮಧ್ಯ ಪ್ರದೇಶ]] ರಾಜ್ಯಗಳ ರಾಜ್ಯಪಾಲರಾಗಿಯೂ ನಿಯುಕ್ತರಾಗಿದ್ದರು.
 
== ಪ್ರಾರಂಭಿಕ ದಿನಗಳು ==
೧೯೧೦ರಲ್ಲಿ ಗೋಣಿಕೊಪ್ಪದ ಬಳಿ ಅಟ್ಟೂರಿನಲ್ಲಿ ಜನಿಸಿದ ಸಿ.ಎಮ್.ಪೂಣಚ್ಚ ಅವರು ಕೊಡಗಿನ ದೀವಾನರದಿವಾನರ ವಂಶಕ್ಕೆ ಸೇರಿದವರಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು [[ಮಡಿಕೇರಿ]] ಹಾಗೂ ಕುಶಾಲ ನಗರದಲ್ಲಿ ಮುಗಿಸಿ ನಂತರ [[ಮಂಗಳೂರು|ಮಂಗಳೂರಿನ]] [[ಸಂತ ಅಲೋಶಿಯಸ್ ಕಾಲೇಜು|ಸಂತ ಅಲೋಶಿಯಸ್ ಕಾಲೇಜಿಗೆ]] ಸೇರಿದರು [[ಸ್ವಾತಂತ್ರ್ಯ|ಸ್ವಾತಂತ್ಯ ಚಳುವಳಿ]]ಯಲ್ಲಿ ಭಾಗವಹಿಸುವ ಸಲುವಾಗಿ ಕಾಲೇಜು ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ತ್ಯಜಿಸಿದರು.<ref>http://loksabhaph.nic.in/writereaddata/biodata_1_12/1897.htm</ref> ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ [[ಉಪ್ಪಿನ ಸತ್ಯಾಗ್ರಹ|ಉಪ್ಪಿನ ಸತ್ಯಾಗ್ರಹದಲ್ಲಿ]] ಪಾಲ್ಗೊಂಡು ೧೯೩೨ ಮತ್ತು ೧೯೩೩ರಲ್ಲಿ, ಒಟ್ಟು ಎರಡು ಬಾರಿ ಬಂಧಿತರಾಗಿ ಕಾರಾಗೃಹವಾಸವನ್ನುಕಾರಾಗೃಹ ವಾಸವನ್ನು ಅನುಭವಿಸಿದರು. ೧೯೪೦-೪೧ಹಾಗೂ ೧೯೪೨-೪ರಲ್ಲಿ ಸ್ವಾತಂತ್ರ್ಯಚಳುವಳಿಯಲ್ಲಿಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡ ಕಾರಣ ಮತ್ತೆ ಬಂಧನಕ್ಕೀಡಾಗಿ ಕಾರಾವಾಸದಲ್ಲಿದ್ದರು.
<br />
 
೧೦೩ ನೇ ಸಾಲು:
 
=== ಮುಖ್ಯಮಂತ್ರಿಯಾಗಿ ===
ದಕ್ಷಿಣ ಬಾರತದ ಪ್ರಾಂತ್ಯಗಳು [[ಬಾಂಬೆ ಪ್ರೆಸಿಡೆನ್ಸಿ]], [[ಮದ್ರಾಸ್ ಪ್ರೆಸಿಡೆನ್ಸಿ]], [[ಮೈಸೂರು ರಾಜ್ಯ]], ತಿರವಾಂಕೂರು ರಾಜ್ಯ, [[ಕೊಚ್ಚಿ]] ಹಾಗೂ [[ಹೈದರಾಬಾದ್ ಕರ್ನಾಟಕ|ಹೈದರಾಬಾದ್ ರಾಜ್ಯಗಳ]] ಭಾಗವಾಗಿದ್ದರೆ, ಕೊಡಗು ಪ್ರಾಂತ್ಯವು ೧೯೪೭ರಿಂದ ೧೯೫೬ರವರಗೆ ಪ್ರತ್ಯೇಕ ರಾಜ್ಯವಾಗಿ ಅಸ್ಥಿತ್ವದಲ್ಲಿತ್ತು. ಸ್ವಾತಂತ್ರ್ಯಾ ನಂತರ ರಚನೆಗೊಂಡ ಕೊಡಗು ರಾಜ್ಯದ ವಿಧಾನಸಭೆ ೨೪ ಸದಸ್ಯ ಸ್ಥಾನಗಳನ್ನು ಹೊಂದಿತ್ತು. ೧೯೫೨ ರಲ್ಲಿ ನಡೆನಡೆದ ಕೊಡಗು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೨೪ ಸ್ಥಾನಗಳಲ್ಲಿ ೧೫ ಸ್ಥಾನ ಸ್ಥಾನಗಳನ್ನು ಗಳಿಸಿದ ಭಾರತೀಯ ಕಾಂಗ್ರೆಸ್‌ ಸರ್ಕಾರ ರಚಿಸಿತು. ಸಿ.ಎಮ್.ಪೂಣಚ್ಚ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಕೊಡಗು ರಾಜ್ಯವು ೧ ನವೆಂಬರ್ ೧೯೫೬ ರ ರಾಜ್ಯ ಮರುಸಂಘಟನೆ ಕಾಯಿದೆಯ ಪರಿಣಾಮವಾಗಿ, ಭಾರತದ ರಾಜ್ಯ ಗಡಿಗಳನ್ನು ಮರುಸಂಘಟಿಸಿದಾಗ, ಕೊಡಗು ಜಿಲ್ಲೆಯಾಗಿ ಮೈಸೂರು ರಾಜ್ಯಕ್ಕೆ ಸೇರಿತು. ಅಸ್ತಿತ್ವವಿದ್ದ ಮೊದಲ ಹಾಗೂ ಕೊನೆಯ ಕೊಡುಗು ರಾಜ್ಯ ವಿಧಾನಸಭೆಯಲ್ಲಿ ಸಿ.ಎಮ್.ಪೂಣಚ್ಚರವರ ಸಂಪುಟದಲ್ಲಿ ಇಬ್ಬರು ಸಚಿವರಿದ್ದರು<ref>https://kodavaclan.co/kodaguheritage/chepudira-muthanna-poonacha/</ref>.
 
=== ರಾಜ್ಯ ಹಾಗೂ ಕೇಂದ್ರ ಸಂಪುಟದಲ್ಲಿ ===
ಕೊಡಗು ಮೈಸೂರು ರಾಜ್ಯದಲ್ಲಿ ವಿಲಲೀನಗೊಂಡವಿಲೀನಗೊಂಡ ಸಂದರ್ಭದಲ್ಲಿ [[ಎಸ್. ನಿಜಲಿಂಗಪ್ಪ|ಎಸ್. ಅವರನಿಜಲಿಂಗಪ್ಪ]] ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿತ್ತು. ಈ ಸರ್ಕಾರದ ಸಂಪುಟದಲ್ಲಿ ಸಿ.ಎಮ್.ಪೂಣಚ್ಚ ಅವರು ಕೈಗಾರಿಕೆ ಮತ್ತು ಗೃಹ ಖಾತೆಯ ಸಚಿವರಾಗಿ ನಿಯುಕ್ತರಾದರು. ೧೯೫೯ರಿಂದ ೧೯೬೩ರ ವರಗೆ ಭಾರತ ಸರ್ಕಾರದ ರಾಜ್ಯ ವ್ಯಾಪಾರ ನಿಗಮದ ಅಧ್ಯಕ್ಷರಾಗಿದ್ದರು. ೧೯೬೦ರಲ್ಲಿ ಪೂರ್ವ ಯುರೋಪಿಯನ್ ದೇಶಗಳು ಹಾಗೂ ೧೯೬೧ರಲ್ಲಿ ಜಪಾನ್‍ಗೆ ಭೇಟಿ ನೀಡಿದ ಕೇಂದ್ರ ಸರ್ಕಾರ ನಿಯೋಜಿಸಿದ ನಿಯೋಗದ ಮುಖ್ಯಸ್ಥರಾಗಿದ್ದರು.
 
ಇವರು ೧ಏಪ್ರಿಲ್ ೯೬೪ರಂದು ರಾಜ್ಯಭೆಗೆ ಆಯ್ಕೆಯಾದರು.ಪಂ. ಜವಹರ ಲಾಲ್ ನೆಹರುರವರ ಸಂಪುಟದಲ್ಲಿ ಖಾತೆ ರಹಿತ ಸಚಿವರಾಗಿದ್ದರು. ಖಾತೆ ಹಂಚುವಿಕೆಯ ಮುನ್ನವೇ ನೆಹರೂರವರು ನಿಧನರಾದರು. ೧೯೬೬ರಲ್ಲಿ ಮತ್ತೆ ಕೇಂದ್ರ ಸಚಿವರಾಗಿ ಹುದ್ದೆ ಸ್ವೀಕರಿಸಿದ ಪೂಣಚ್ಚ, ವಿತ್ತ ರಾಜ್ಯ ಖಾತೆಯನ್ನು ನಿಭಾಯಿಸಿದರು. ನಂತರ ಕೆಲವು ಕಾಲ ಭೂ ಸಾರಿಗೆ, ವಾಯುಯಾನ, ಜಲಯಾನ ಹಾಗೂ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವರಾಗಿದ್ದರು. ೧೯೬೯ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು ಮತ್ತೆ ೧೯೭೧ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ (ಒ) ಅಭ್ಯರ್ಥಿಯ ಎದುರು ಸೋಲನ್ನಪ್ಪಿದರು.
 
೧೯೬೭ರಿಂದ ೧೯೬೯ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದರು. ೧೯೬೯ರ ಅಂತ್ಯದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
 
ಇವರು ೧ಏಪ್ರಿಲ್ ೯೬೪ರಂದುಏಪ್ರಿಲ್ ೧೯೬೪ರಂದು ರಾಜ್ಯಭೆಗೆ ಆಯ್ಕೆಯಾದರು.ಪಂ. ಜವಹರ ಲಾಲ್ ನೆಹರುರವರನೆಹರು ರವರ ಸಂಪುಟದಲ್ಲಿ ಖಾತೆ ರಹಿತ ಸಚಿವರಾಗಿದ್ದರು. ಖಾತೆ ಹಂಚುವಿಕೆಯ ಮುನ್ನವೇ ನೆಹರೂರವರು ನಿಧನರಾದರು. ೧೯೬೬ರಲ್ಲಿ ಮತ್ತೆ ಕೇಂದ್ರ ಸಚಿವರಾಗಿ ಹುದ್ದೆ ಸ್ವೀಕರಿಸಿದ ಪೂಣಚ್ಚ, ವಿತ್ತ ರಾಜ್ಯ ಖಾತೆಯನ್ನು ನಿಭಾಯಿಸಿದರು. ನಂತರ ಕೆಲವು ಕಾಲ ಭೂ ಸಾರಿಗೆ, ವಾಯುಯಾನ, ಜಲಯಾನ ಹಾಗೂ ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವರಾಗಿದ್ದರು. ೧೯೬೯ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು ಮತ್ತೆ ೧೯೭೧ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ (ಒ) ಅಭ್ಯರ್ಥಿಯ ಎದುರು ಸೋಲನ್ನಪ್ಪಿದರು.
೧೯೬೭ರಿಂದ ೧೯೬೯ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದರು. ೧೯೬೯ರ ಅಂತ್ಯದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
೧೯೬೯ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ೧೯೭೧ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ (ಒ) ಅಭ್ಯರ್ಥಿಯ ಎದುರು ಸೋಲನ್ನಪ್ಪಿದರು.
=== ರಾಜ್ಯಪಾಲರಾಗಿ ===
ಸಕ್ರಿಯ ರಾಜಕಾರಣದಿಂದ ನಿವೃತ್ತರಾದ ಬಳಿಕ ಎರಡು ಅವಧಿಗಳ ಕಾಲ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು. ೧೯೭೮, ೧೭ ಅಗಸ್ಟ್ ನಿಂದ ಮಧ್ಯ ಪ್ರದೇಶದ ರಾಜ್ಯಪಾಲರಾಗಿದ್ದರು. ನಂತರ ೩೦, ಏಪರಿಲ್ಏಪ್ರಿಲ್ ೧೯೮೦ರಲ್ಲಿ ಒಡಿಸ್ಸಾ[[ಒರಿಸ್ಸಾ]] ರಾಜ್ಯದ ರಾಜ್ಯಪಾಲರಾಗಿ ನಿಯುಕ್ತರಾದರು.
<br />
 
== ಕುಟುಂಬ ==
ಪೂಣಚ್ಚಪೂಣಚ್ಚರಿಗೆ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನುಪುತ್ರಿಯರು ಹೊಂದಿರುವರು. ಇವರಲ್ಲಿ [[ಸಿ. ಪಿ. ಬೆಳ್ಳಿಯಪ್ಪ|ಸಿ.ಪಿ. ಬೆಳ್ಳಿಯಪ್ಪ]] ಹಾಗೂ [[:en:Kavery_Nambisan|ಕಾವೇರಿ ನಂಬೀಸನ್]], ಇಬ್ಬರೂ ಲೇಖಕ, ಕಾದಂಬರಿಕಾರರಾಗಿ ಹೆಸರುವಾಸಿಯಾಗಿದ್ದಾರೆ.
 
 
೧೯೯೦, ಆಗಸ್ಟ್ ೭ರಂದು ಚೆಪುಡಿರ ಮುತ್ತಣ್ಣ ಪೂಣಚ್ಚ ಅವರು ಪಾಲಿಬೆಟ್ಟದಲ್ಲಿರುವ ತಮ್ಮ ಮನೆಯಲ್ಲಿ ನಿಧನಹೊಂದಿದರುನಿಧನ ಹೊಂದಿದರು.<br />
 
== ಇವನ್ನೂ ನೋಡಿ ==
"https://kn.wikipedia.org/wiki/ಸಿ.ಎಮ್.ಪೂಣಚ್ಚ" ಇಂದ ಪಡೆಯಲ್ಪಟ್ಟಿದೆ