ತುಕ್ಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
Added interwiki links
೨ ನೇ ಸಾಲು:
[[ಚಿತ್ರ:Rust03102006.JPG|thumb|258px|ತುಕ್ಕು ಕಬ್ಬಿಣವನ್ನು ಪೂರ್ಣವಾಗಿ ನಾಶಮಾಡುವುದು.]]
 
'''ತುಕ್ಕು''' [[ಕಬ್ಬಿಣ]]ದ ಹಲವು [[ಆಕ್ಸೈಡ್‌]]ಗಳಿಗೆ ಬಳಸಲಾಗುವ ಒಂದು ಸಾಮಾನ್ಯ ಪದ. [[ಕಬ್ಬಿಣ]]ವು [[ನೀರು]] ಅಥವಾ ತೇವಾಂಶವಿರುವ ಪರಿಸರಗಳಲ್ಲಿ [[ಆಮ್ಲಜನಕ]]ದೊಂದಿಗೆ ರಾಸಾಯನಿಕ ಕ್ರಿಯೆ ನಡೆಸುವುದರ ಫಲಸ್ವರೂಪವೇ ತುಕ್ಕು. [[ರಸಾಯನಶಾಸ್ತ್ರ]]ದ ಪರಿಭಾಷೆಯಲ್ಲಿ ಹೇಳುವುದಾದರೆ ತುಕ್ಕು Fe<sub>2</sub>O<sub>3</sub>·nH<sub>2</sub>O ಮತ್ತು (FeO(OH), Fe(OH)<sub>3</sub>. [[ಕಬ್ಬಿಣ]] ಮತ್ತು ಅದರ [[ಮಿಶ್ರಲೋಹ]]ಗಳು ( ಉದಾ. [[ಉಕ್ಕು]]) ಈ ರಾಸಾಯನಿಕೆ ಕ್ರಿಯೆಗೆ ಒಳಪಟ್ಟು ನಶಿಸಿಹೋಗುತ್ತವೆ. ಇತರ ಕೆಲ [[ಲೋಹ]]ಗಳು ಸಹ ಇಂತಹ ಕ್ರಿಯೆಯ ಪರಿಣಾಮವನ್ನು ಅನುಭವಿಸಿದರೂ ಅದನ್ನು ತುಕ್ಕು ಎಂದು ಕರೆಯಲಾಗುವುದಿಲ್ಲ. ತೇವಾಂಶ ಮತ್ತು [[ಆಮ್ಲಜನಕ]]ವಿರುವ [[ಪರಿಸರ|ಪರಿಸರದಲ್ಲಿ]] [[ಕಬ್ಬಿಣ]]ದ ಯಾವ ರಾಶಿಯಾದರೂ ತುಕ್ಕು ಹಿಡಿಯಲ್ಪಟ್ಟು ಪೂರ್ಣವಾಗಿ ನಾಶವಾಗುತ್ತದೆ. ನೀರಿನಲ್ಲಿ [[ಉಪ್ಪು|ಉಪ್ಪಿನ]] ಅಂಶವಿದ್ದರೆ (ಉದಾ. [[ಸಮುದ್ರ|ಸಮುದ್ರದ]] [[ನೀರು]]) ತುಕ್ಕು ಹಿಡಿಯುವಿಕೆಯ ಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ. ತುಕ್ಕು ಹಿಡಿತಯುವಿಕೆಯನ್ನು ತಡೆಯಲು ಹಲವು ವಿಧಾನಗಳಿವೆ. [[ಉಕ್ಕು|ಉಕ್ಕಉಕ್ಕನ್ನು]]ನ್ನು ಸ್ಟೈನ್‌ಲೆಸ್ [[ಸ್ಟೀಲ್]] ಆಗಿ ಪರಿವರ್ತಿಸುವುದು ಒಂದು ಉಪಾಯ. ಉಳಿದಂತೆ [[ಸತುವು|ಸತುವಿನ]] ಲೇಪನ ( ಗ್ಯಾಲ್ವನೈಸೇಷನ್ ) ಕೂಡ [[ಕಬ್ಬಿಣ]]ವನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವ ಒಂದು ಮಾರ್ಗೋಪಾಯವಾಗಿದೆ.
[[ಚಿತ್ರ:Silver Bridge collapsed, Ohio side.jpg|thumb|right|ತುಕ್ಕಿನಿಂದಾಗಿ ಶಕ್ತಿಹೀನವಾಗಿ ಮುರಿದುಬಿದ್ದ ಒಂದು ಕಬ್ಬಿಣದ ಸೇತುವೆ]]
 
"https://kn.wikipedia.org/wiki/ತುಕ್ಕು" ಇಂದ ಪಡೆಯಲ್ಪಟ್ಟಿದೆ