ಇಸ್ಪೀಟೆಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
5_of_Hearts_-_Vanity_Fair.JPG ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕ...
೨೧ ನೇ ಸಾಲು:
=== ಯುರೋಪಿನಾದ್ಯಂತ ವಿಸ್ತರಣೆ ಮತ್ತು ಹಿಂದಿನ ವಿನ್ಯಾಸದ ಬದಲಾವಣೆಗಳು ===
[[ಚಿತ್ರ:ItalianSancaiBowlMid15thCentury.jpg|thumb|left|225px|ಇಟಾಲಿಯನ್ ಇಸ್ಪೀಟೆಲೆಗಳು ಸ್ಯಾಂಕಾಯ್ ರೀತಿಯ ಬೋಗುಣಿಯಂತಿದೆ. 15 ನೇ ಶತಮಾನದ ಮಧ್ಯಾವಧಿಯಲ್ಲಿ ಉತ್ತರ ಇಟಲಿಯಲ್ಲಿ ಕಂಡುಬಂದವು. ]]
14 ನೇ ಶತಮಾನದ ಉತ್ತರಾರ್ಧದಲ್ಲಿ ಇಸ್ಪೀಟೆಲೆಗಳ ಬಳಕೆಯು ವೇಗವಾಗಿ ಯುರೋಪಿನಾದ್ಯಂತ ಹರಡಿತು. ದಾಖಲೆಗಳಲ್ಲಿ ಪ್ರಸ್ತಾಪಿಸಲಾದ ಇಸ್ಪೀಟೆಲೆಗಳು ಸ್ಪೇನ್‌ನಲ್ಲಿ 1371ರ ದಿನಾಂಕದಿಂದ ಹಿಡಿದು [[ಸ್ವಿಟ್ಜರ್ಲ್ಯಾಂಡ್|ಸ್ವಿಜರ್ಲೆಂಡ್]] ನಲ್ಲಿ 1377 ಫ್ಲೋರೆನ್ಸ್ ಮತ್ತು [[ಪ್ಯಾರಿಸ್|ಪ್ಯಾರೀಸ್]] ಸೇರಿದಂತೆ ಅನೇಕ ಸ್ಥಳಗಳಲ್ಲಿ 1380 ನೆ ಇಸವಿಗಳಿಂದ ಕೂಡಿದೆ.<ref>[http://trionfi.com/0/p/02/ ]</ref><ref>[http://trionfi.com/0/p/01/ ]</ref> 1369 ರ ಪ್ಯಾರಿಸ್ ಶಾಸನದಲ್ಲಿ [ಆಟದ ಬಗ್ಗೆಯೇ?] ಇಸ್ಪೀಟೆಲೆಗಳ ಬಗ್ಗೆ ಉಲ್ಲೇಖಿಸಿಲ್ಲ, ಆದರೆ 1377ನೇ ಪರಿಷ್ಕರಣೆಯು ಅದನ್ನು ಪ್ರಸ್ತಾಪಿಸಿದೆ. ಬ್ರಾಬಾಂಟ್ ಡಚಸ್ ಮತ್ತು ಲಕ್ಸೆಂಬರ್ಗ್ ಡ್ಯೂಕ್ ವೆನ್ಕೆಸ್ಲಾಸ್ 1 ಲೆಕ್ಕ ಪುಸ್ತಕಗಳಲ್ಲಿ 1379 ಮೇ 14ರ ದಾಖಲೆಯಲ್ಲಿ ಹೀಗೆ ಕೊಡಲಾಗಿದೆ: ಮೆಸ್ಯರ್ ಮತ್ತು ಮೇಡಂಗೆ ಎಂಟೂವರೆ ಮಟನ್ಸ್ ಮೌಲ್ಯದ ನಾಲ್ಕು ಪೀಟರ್ಸ್, ಎರಡು ಫಾರ್ಮ್ಸ್‌ಗಳನ್ನು ಇಸ್ಪೀಟೆಲೆಗಳ ಪ್ಯಾಕು ಖರೀದಿಗೆ ನೀಡಲಾಗಿದೆ. ಫ್ರಾನ್ಸ್ ನ ಚಾರ್ಲ್ಸ್ VI ನ ನಿವಾಸದಲ್ಲಿದ್ದ ಖಜಾಂಚಿ ಚಾರ್ಲ್ಸ್ ಅಥವಾ ಚಾರ್ಬೊಟ್ ಪೌಪಾರ್ಟ್, 1392 ಅಥವಾ 1393 ರ ಅವನ ಲೆಕ್ಕ ಪುಸ್ತಕದಲ್ಲಿ ಮೂರು ಸೆಟ್ ಎಲೆಗಳಿಗೆ ಚಿತ್ರಬಿಡಿಸಿರುವುದಕ್ಕಾಗಿ ಕೊಟ್ಟ ಹಣವನ್ನು ದಾಖಲಿಸಿದ್ದಾನೆ.<ref>[13] ^ ಒಲ್‌ಮರ್ಟ್,ಮೈಕೆಲ್ (1996). ಮಿಲ್ಟನ್‌ನ ಟೀತ್ ಆ‍ಯ್‌೦ಡ್ ಓವಿಡ್ಸ್ ಅಂಬ್ರೆಲಾ: ಕ್ಯೂರಿಯಾಸರ್ &amp#x26; ಕ್ಯೂರಿಯಾಸರ್ ಅಡ್ವೆಂಚರ್ ಇನ್ ಹಿಸ್ಟರಿ, p.48-49. ಸಿಮನ್ ಅಂಡ್ ಸ್ಚ್ಯುಸ್ಟರ್, ನ್ಯೂಯಾರ್ಕ್. ISBN 0-7910-6772-6</ref>
ಹಿಂದೆ ಇದ್ದ ಇಸ್ಪೀಟೆಲೆಗಳನ್ನು ಚಾಲ್ಸ್ VI ನಿಗೆ ವಿನ್ಯಾಸ ಗೊಳಿಸಿದಂತೆ ಕೈಯಿಂದ ನಿರ್ಮಿಸಲಾಗುತ್ತಿದ್ದು, ಇದು ದುಬಾರಿಯಾಗಿತ್ತು. ಪಡಿಯಚ್ಚು ಮುದ್ರಿತ ಇಸ್ಪೀಟೆಲೆಗಳ ಡೆಕ್ ಗಳು 15 ನೇ ಶತಮಾನದಲ್ಲಿ ಕಾಣಿಸಿಕೊಂಡವು. ಕ್ರೈಸ್ತ ಯುರೋಪ್ ನಲ್ಲಿ 1400 ರ ಸುಮಾರಿಗೆ ಬಟ್ಟೆಗಳನ್ನು ಸಿಂಗರಿಸಲು ಬಳಸುತ್ತಿದ್ದ ಪಡಿಯಚ್ಚು ಮುದ್ರಿಸುವ ತಂತ್ರವನ್ನು ಕಾಗದದ ಮೇಲೆ ಮುದ್ರಿಸಲು ವರ್ಗಾಯಿಸಲಾಯಿತು. ಅಲ್ಲಿ ಕಾಗದದ ಮೊಟ್ಟ ಮೊದಲನೆಯ ತಯಾರಿಕೆ ದಾಖಲಾದ ಸ್ವಲ್ಪ ಸಮಯದಲ್ಲೇ ಇದನ್ನು ಬಳಸಲಾಯಿತು. ಇಸ್ಲಾಂ ಸ್ಪೇನ್ ನಲ್ಲಿ ಇದು ಅತೀ ಹಳೆಯದಾಗಿತ್ತು. 1418 ನೇ ಇಸವಿಗೆ ಸೇರಿರುವ ಪಡಿಯಚ್ಚು ಯುರೋಪ್‌ನ ಅತ್ಯಂತ ಪ್ರಾಚೀನ ಪಡಿಯಚ್ಚಾಗಿದೆ. 1423 ಕ್ಕಿಂತ ಮೊದಲು ಮುದ್ರಿತ ಇಸ್ಪೀಟೆಲೆಗಳ ಉದಾಹರಣೆಗಳು ಉಳಿದುಕೊಂಡಿಲ್ಲ. ಆದರೆ ಉಲ್ಮ್, [[ನ್ಯುರೆಂಬರ್ಗ್]], ಮತ್ತು ಆಗಸ್ ಬರ್ಗ್ ನಲ್ಲಿ ವೃತ್ತಿಪರ ಇಸ್ಪೀಟೆಲೆಗಳ ತಯಾರಕರು ಸುಮಾರು 1418 ರಿಂದ 1450<ref name="trionfi20">[http://trionfi.com/0/p/20/ ಅರ್ಲಿ ಕಾರ್ಡ್ ಪೇಂಟರ್ಸ್ ಅಂಡ್ ಪ್ರಿಂಟರ್ಸ್ ಇನ್ ಜರ್ಮನಿ, ಆಸ್ಟ್ರೇಲಿಯ ಅಂಡ್ ಫ್ಲ್ಯಾನ್ ಡರ್ನ್(14 ನೇ ಮತ್ತು 15 ನೇ ಶತಮಾನ)]</ref> ವರೆಗೆ ಮುದ್ರಿತ ಡೆಕ್ ಗಳನ್ನು ಸೃಷ್ಟಿಸಿದ್ದಾರೆ. ಈ ಅವಧಿಯ ಪಡಿಯಚ್ಚುಗಳ ಸಾಮಾನ್ಯ ಬಳಕೆಗಳಾಗಿ ಇಸ್ಪೀಟೆಲೆಗಳು ಭಕ್ತಿ ಚಿತ್ರಗಳ ಜತೆ ಕೂಡ ಪೈಪೋಟಿ ನಡೆಸಿತು.
ಹಿಂದೆ ಇದ್ದ ಪಡಿಯಚ್ಚಿನ ಬಹುಪಾಲು ಎಲ್ಲಾ ವಿಧಗಳನ್ನು ಮುದ್ರಿಸಿದ ನಂತರ ಕೈಯಿಂದ ಅಥವಾ 1450 ರ ನಂತರ ಬಂದ ಸ್ಟೆನ್ಸಿಲ್ ಗಳಿಂದ ಬಣ್ಣಹಾಕಲಾಗುತ್ತಿತ್ತು. 15 ನೇ ಶತಮಾನದ ಈ ಇಸ್ಪೀಟೆಲೆಗಳಿಗೆ ಪ್ರಾಯಶಃ ಬಣ್ಣಹಾಕಲಾಗಿತ್ತು.
ಹೊಸದಾಗಿ ಆವಿಷ್ಕರಿಸಿದಂತಹ ಪಡಿಯಚ್ಚನ್ನು ಕೆತ್ತಿ ಮುದ್ರಿಸುವ ತಂತ್ರದೊಡನೆ ''ಇಸ್ಪೀಟೆಲೆಗಳ ಮಾಸ್ಟರ್'' 1430ರ ದಶಕದಿಂದ ಜರ್ಮನಿಯಲ್ಲಿ ಕೆಲಸಮಾಡಿದರು. ಮಾಸ್ಟರ್ ES ಮತ್ತು ಮಾರ್ಟೀನ್ ಸ್ಕೊನ್ ಗೌರ್ ರವರನ್ನು ಒಳಗೊಂಡಂತೆ ಇತರ ಅನೇಕ ಪ್ರಮುಖ ಕೆತ್ತನೆಗಾರರು ಇಸ್ಪೀಟೆಲೆಗಳನ್ನು ತಯಾರಿಸಿದ್ದಾರೆ. ಕೆತ್ತನೆಯು ಪಡಿಯಚ್ಚಿಗಿಂತ ಅತ್ಯಂತ ದುಬಾರಿಯಾಗಿದೆ. ಅಲ್ಲದೇ ಕೆತ್ತಲಾದ ಇಸ್ಪೀಟೆಲೆಗಳು ತುಲನಾತ್ಮಕವಾಗಿ ಅಸಾಮಾನ್ಯವಾಗಿರುತ್ತವೆ.
"https://kn.wikipedia.org/wiki/ಇಸ್ಪೀಟೆಲೆ" ಇಂದ ಪಡೆಯಲ್ಪಟ್ಟಿದೆ