ಗುಟ್ಸ್‌ಕೊ, ಕಾರ್ಲ್ ಫರ್ಡಿನಾಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೧ ನೇ ಸಾಲು:
* 1839 ರಿಂದ ಈತನ ನಾಟಕಗಳು ರಂಗಸ್ಥಳದ ಮೇಲೆ ಬರಲಾರಂಭಿಸಿದವು. ಈತ ಬರೆದ ನಾಟಕಗಳು 20 ಸಂಪುಟಗಳಲ್ಲಿ ಹೊರಬಿದ್ದಿವೆ.
* '''ವಲ್ಲಿಯನ್ನು ಬಿಟ್ಟರೆ ಪ್ರೇತಸರ್ದಾರರು''' '''(ಡೀ ರೆಟೆರ್ ಫ್ರೋಮ್ ಗೈಸ್ಟೆ)''' ಮತ್ತು '''ರೋಮ್ ನಗರದ ಮಾಂತ್ರಿಕರು (ಡೀ ಚ್ಸಾನೆರೆರ್ ಫಾನ್ ರೋಮ್)''' ಎಂಬುವು ಅನೇಕ ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ಪ್ರಸಿದ್ಧವೆನಿಸಿವೆ. ಈತನ ಕೃತಿಗಳಲ್ಲಿ ಅಂದಿನ ಸ್ತ್ರೀ ಜೀವನ, ಸಾಮಾಜಿಕ, ರಾಜಕೀಯ ವಿಷಯಗಳ ನೈಜ ಚಿತ್ರಣವನ್ನು ಕಾಣಬಹುದು.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗುಟ್ಸ್‌ಕೊ, ಕಾರ್ಲ್ ಫರ್ಡಿನಾಂಡ್}}
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ನಾಟಕಕಾರರು]]