ಪರ್ಸಿ ಬೈಷೆ ಶೆಲ್ಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Shreekant.mishrikoti ಶೆಲ್ಲಿ ಪುಟವನ್ನು ಪರ್ಸಿ ಬೈಷೆ ಶೆಲ್ಲಿ ಕ್ಕೆ ಸರಿಸಿದ್ದಾರೆ: ಶೆಲ್ಲಿ ಹೆಸರಿನ ಇಬ್ಬರು ಇಂಗ್ಲೀಷ್ ಸಾಹಿತಿಗಳಿರುವುದರಿಂದ
 
೮ ನೇ ಸಾಲು:
 
ಕವಿಯ ಅಂತಃಸತ್ವದ ಸಾಮರ್ಥ್ಯ ಹಾಗೂ ಕಾವ್ಯದಲ್ಲಿ ಕಲ್ಪಕತೆಯ ಪಾತ್ರ ಎಂಬ ಪ್ರಮುಖ ಕಾವ್ಯಮೀಮಾಂಸೆಯ ವಿಚಾರಗಳನ್ನು ಚರ್ಚಿಸುವ ಈತನ ಪ್ರಸಿದ್ಧ ಕೃತಿ ಎ ಡಿಫೆನ್ಸ್ ಆಫ್ ಪೊಯಿಟ್ರಿ 1821ರಲ್ಲಿ ಪ್ರಕಟವಾಯಿತು. ಇವನ ಕೊನೆಗಾಲದ ಕವಿತೆಗಳು ಹೆಚ್ಚಾಗಿ ಶೋಕ, ಪ್ರೇಮ, ನಿರಾಶೆಗಳನ್ನು ಕುರಿತವಾಗಿವೆ. ದ ಟ್ರಂಫ್ ಆಫ್ ಲೈಫ್ ಎಂಬುದು ಈತನ ಅಪೂರ್ಣ ಕಾವ್ಯ. ಇವನು 1822 ಜುಲೈ 8ರಂದು [[ಇಟಲಿ]]ಯ ಲೆಗ್‍ಹಾರ್ನ್‍ನಲ್ಲಿ ನಿಧನನಾದ.
==ಬಾಹ್ಯ ಕೊಂಡಿಗಳು ==
 
== ಉಲ್ಲೇಖಗಳು ==
{{Reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷೆಲ್ಲಿ, ಪರ್ಸಿ ಬಿಷೆ }}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಪರ್ಸಿ_ಬೈಷೆ_ಶೆಲ್ಲಿ" ಇಂದ ಪಡೆಯಲ್ಪಟ್ಟಿದೆ