ಜಾನ್ ಕೀಟ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೬ ನೇ ಸಾಲು:
[[File:9069 - Roma - Cimitero acattolico - Lapide a John Keats (1795-1821) - Foto Giovanni Dall'Orto, 31-March-2008.jpg|thumb|[[Relief]] on wall near his grave in Rome]]
 
ಕೀಟ್ಸನ ಜೀವಿತಕಾಲದಲ್ಲಿ ಪ್ರಕಟಗೊಂಡ ಅವನ ಕೃತಿಗಳು 45. ಅವನ ಮರಣಾನಂತರದ ಪ್ರಕಟಗೊಂಡವು ಸುಮಾರು 63. ಈ 108 ಕೃತಿಗಳಲ್ಲಿ ಒಂದು ಪದ್ಯ ಟ್ರ್ಯಾಜಡಿ, 6 [[ಕಥನಕಾವ್ಯ]], 9 [[ಪ್ರಗಾಥ]], 46 [[ಸಾನೆಟ್]] ಇವೆ. ಮಿಕ್ಕವು ಹಲವು ಬಗೆಯವು. ಅವುಗಳಲ್ಲಿ ಹಲಕೆಲವು ಅಸಮಗ್ರ. ಅನೇಕ ಕೃತಿಗಳು ಉತ್ಕೃಷ್ಟತೆ ಸಾಮಾನ್ಯತೆ ನೀರಸತ್ವ ಅಕವಿತ್ವಗಳ ಬೆರಕೆಯಿಂದ ದೂಷ್ಯವಾಗಿವೆ. ನೈಜ ಕವಿತ್ವದ ಮಧುರ ವಾಣಿ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತದೆ. ಕೀಟ್ಸ್ ದಿಟವಾಗಿ ನಾಟಕಕಾರನಲ್ಲ, ಕಥನ ಕವಿಯೂ ಅಲ್ಲ. ನಿಜವಾಗಿ ಆತ [[ಭಾವಗೀತೆ]]ಯ ಕವಿ. ಅದರೆ ಬನ್ರ್ಸ್[[ರಾಬರ್ಟ್ ಬರ್ನ್ಸ್|ಬರ್ನ್ಸ್]] , [[ಪರ್ಸಿ ಬೈಷೆ ಶೆಲ್ಲಿ|ಷೆಲ್ಲಿ]], ಕೋಲ್‍ರಿಜ್ಜರಂತೆ ಯಾವಾಗಲೂ ನಿರ್ದುಷ್ಟ ಭಾವಗೀತೆಯನ್ನು ಸಾಧಿಸಲು ಅವನಿಂದ ಆಗಲಿಲ್ಲ. ಸಾಧಿಸಲು ಆದಾಗ ಅವನು ಬಲು ಎತ್ತರವನ್ನು ಮುಟ್ಟಿದನೆಂದು ಒಪ್ಪಬೇಕು.
== ಮುಖ್ಯ ಕೃತಿಗಳ ವಿವರ ==
===ಎಂಡಿಮಿಯಾನ್===
"https://kn.wikipedia.org/wiki/ಜಾನ್_ಕೀಟ್ಸ್" ಇಂದ ಪಡೆಯಲ್ಪಟ್ಟಿದೆ