ಮೋಡಿಲಿಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ಸೇರ್ಪಡೆ
೪ ನೇ ಸಾಲು:
 
== ಇನ್ನಷ್ಟು ಮಾಹಿತಿ ==
ಮೋಡಿಲಿಪಿಯಲ್ಲಿ ಬರೆಯಲಾದ ತಾಳೆಗರಿ ಮತ್ತು ಹಳೆಯ ಕಾಗದದ ದಾಖಲೆಗಳು ಲಭ್ಯ ಇವೆ.
 
* ಮೋಡಿಲಿಪಿಯಲ್ಲಿ ಬರೆಯಲಾದ ತಾಳೆಗರಿ ಮತ್ತು ಹಳೆಯ ಕಾಗದದ ದಾಖಲೆಗಳು ಲಭ್ಯ ಇವೆ.
* ಈ ಲಿಪಿಯನ್ನು ಸಲೀಸಾಗಿ ಓದುವವರು ವಿರಳ. ಹೆಳವರು ‘ಮೋಡಿಲಿಪಿ’ಯಲ್ಲಿನ ಮಾಹಿತಿಯನ್ನು ತಮ್ಮ ಹಿರಿಯರಿಂದ ಕನ್ನಡಕ್ಕೆ ಅನುವಾದಿಸಿಕೊಂಡು ಓದುತ್ತಾರೆ.
 
* ಇದು ಮಧ್ಯಕಾಲದ ಲಿಪಿ. ಮರಾಠಿ, ಪರ್ಶಿಯನ್, ಅರೇಬಿಕ್ ಪದಗಳಲ್ಲದೇ ಕನ್ನಡ ಶಬ್ದಗಳು ಈ ಲಿಪಿಯಲ್ಲಿ ಬಳಕೆಯಾಗಿವೆ.
* ಮೋಡಿಲಿಪಿ 13 ನೇ ಶತಮಾನದಿಂದ 20 ನೇ ಶತಮಾನದ ಕೊನೆವರೆಗೂ ಬಳಕೆಯಲ್ಲಿತ್ತು. ದೇವಗಿರಿಯ ಯಾದವರ ಕಾಲದಲ್ಲಿ ಪ್ರಾರಂಭವಾಗಿ ಮರಾಠರು ಹಾಗೂ ಪೇಶ್ವೆಗಳ ಕಾಲದಲ್ಲಿ ಹೆಚ್ಚು ಬಳಕೆಯಾಯಿತು. ಗುಪ್ತ ವಿಷಯಗಳನ್ನು ಕಾಪಾಡುವ ಸಲುವಾಗಿ ಮತ್ತು ವೈರಿಗಳಿಗೆ ಗೊತ್ತಾಗದ ಹಾಗೇ ವಿಷಯಗಳನ್ನು ತಿಳಿಸಲು ಈ ಲಿಪಿಯನ್ನು ಬಳಸಲಾಗುತ್ತಿತ್ತು.
 
* ಭಾರತಕ್ಕೆ ವ್ಯಾಪಾರಕ್ಕೆ ಬಂದ ಬ್ರಿಟಿಷರಿಗೂ ಈ ಲಿಪಿಯ ಪರಿಚಯವಿತ್ತು ಎನ್ನಲಾಗಿದೆ. ಧಾರವಾಡ, ಬೆಳಗಾವಿ, ಹಾವೇರಿ ಶಾಲೆಗಳಲ್ಲಿ ಈ ಲಿಪಿಯನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಮೈಸೂರಿನ ಸರ್ಕಾರಿ ಕಚೇರಿಗಳಲ್ಲೂ ಈ ಲಿಪಿ ಬಳಕೆಯಾಗಿದೆ. ಪುಣೆಯ ಸಂಶೋಧನಾ ಕೇಂದ್ರದಲ್ಲಿ ಮೋಡಿಲಿಪಿಗಳ ದಾಖಲೆಗಳ ಸಂಗ್ರಹವಿದೆ.
ಮೋಡಿಲಿಪಿ 13 ನೇ ಶತಮಾನದಿಂದ 20 ನೇ ಶತಮಾನದ ಕೊನೆವರೆಗೂ ಬಳಕೆಯಲ್ಲಿತ್ತು. ದೇವಗಿರಿಯ ಯಾದವರ ಕಾಲದಲ್ಲಿ ಪ್ರಾರಂಭವಾಗಿ ಮರಾಠರು ಹಾಗೂ ಪೇಶ್ವೆಗಳ ಕಾಲದಲ್ಲಿ ಹೆಚ್ಚು ಬಳಕೆಯಾಯಿತು. ಗುಪ್ತ ವಿಷಯಗಳನ್ನು ಕಾಪಾಡುವ ಸಲುವಾಗಿ ಮತ್ತು ವೈರಿಗಳಿಗೆ ಗೊತ್ತಾಗದ ಹಾಗೇ ವಿಷಯಗಳನ್ನು ತಿಳಿಸಲು ಈ ಲಿಪಿಯನ್ನು ಬಳಸಲಾಗುತ್ತಿತ್ತು.
* ಉತ್ತರ ಕರ್ನಾಟಕದ ಕೆಲವೆಡೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಇದೇ ಲಿಪಿಯಲ್ಲಿವೆ. ಇವುಗಳ ಮಾಹಿತಿಗಳನ್ನು ಕನ್ನಡಕ್ಕೆ ಅನುವಾದಿಸಬಲ್ಲ ಲಿಪಿ ತಜ್ಞರು ವಿರಳ.
 
* ಕರ್ನಾಟಕದಲ್ಲಿ ಮರಾಠರ ಪ್ರವೇಶದ ಬಗೆಗಿನ ಮಾಹಿತಿಗಳು, ಜಮಖಂಡಿ, ಮುಧೋಳ, ರಾಮದುರ್ಗ, ವಿಜಯಪುರ ಮತ್ತು ಸವಣೂರಗಳಲ್ಲಿ ಪೇಶ್ವೆಗಳ ಆಡಳಿತದ ಬಗೆಗಿನ ಮಾಹಿತಿಗಳು ಮೋಡಿಲಿಪಿಯಲ್ಲಿವೆ.
ಭಾರತಕ್ಕೆ ವ್ಯಾಪಾರಕ್ಕೆ ಬಂದ ಬ್ರಿಟಿಷರಿಗೂ ಈ ಲಿಪಿಯ ಪರಿಚಯವಿತ್ತು ಎನ್ನಲಾಗಿದೆ. ಧಾರವಾಡ, ಬೆಳಗಾವಿ, ಹಾವೇರಿ ಶಾಲೆಗಳಲ್ಲಿ ಈ ಲಿಪಿಯನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಮೈಸೂರಿನ ಸರ್ಕಾರಿ ಕಚೇರಿಗಳಲ್ಲೂ ಈ ಲಿಪಿ ಬಳಕೆಯಾಗಿದೆ. ಪುಣೆಯ ಸಂಶೋಧನಾ ಕೇಂದ್ರದಲ್ಲಿ ಮೋಡಿಲಿಪಿಗಳ ದಾಖಲೆಗಳ ಸಂಗ್ರಹವಿದೆ.
* ಉತ್ತರ ಕರ್ನಾಟಕದ ದೇಸಾಯಿಗಳು, ಗೌಡರು ಮತ್ತು ಕುಲಕರ್ಣಿಗಳ ಮನೆಯಲ್ಲಿರುವ ತಾಳೆಗರಿಗಳು ಮತ್ತು ಕಾಗದಗಳು ದೇವರ ಮನೆಯ ಜಗುಲಿಗಳಲ್ಲಿ ಪೂಜಿಸಲಾಗುತ್ತಿವೆ.
 
* ಹದಿಮೂರನೆಯ ಶತಮಾನದಿಂದ 1950 ರವರೆಗೆ, ಮರಾಠಿ ಭಾಷೆಯನ್ನು ಮೋಡಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ೧೯೬೦ರ ದಶಕದವರೆಗೂ ಮಹಾರಾಷ್ಟ್ರದ ಶಾಲೆಗಳಲ್ಲಿ ಇದನ್ನು ಕಲಿಸುತ್ತಿದರು.
ಉತ್ತರ ಕರ್ನಾಟಕದ ಕೆಲವೆಡೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಇದೇ ಲಿಪಿಯಲ್ಲಿವೆ. ಇವುಗಳ ಮಾಹಿತಿಗಳನ್ನು ಕನ್ನಡಕ್ಕೆ ಅನುವಾದಿಸಬಲ್ಲ ಲಿಪಿ ತಜ್ಞರು ವಿರಳ.
* ಮೋಡಿ ಲಿಪಿಯ ಹರಹು ದೆಹಲಿಯಿಂದ ತಂಜಾವೂರಿನವರೆಗೂ ಇತ್ತು.
 
* ಮಹಾರಾಷ್ಟ್ರದಲ್ಲಿ ಕ್ರಿ.ಶ. ೧೭ ನೇ ಶತಮಾನದಿಂದ ೧೯೫೦ ರವರೆಗೆ ಮರಾಠಿ ಭಾಷೆಯನ್ನು ಬರೆಯಲು ಬಳಕೆಯಲ್ಲಿತ್ತು.
ಕರ್ನಾಟಕದಲ್ಲಿ ಮರಾಠರ ಪ್ರವೇಶದ ಬಗೆಗಿನ ಮಾಹಿತಿಗಳು, ಜಮಖಂಡಿ, ಮುಧೋಳ, ರಾಮದುರ್ಗ, ವಿಜಯಪುರ ಮತ್ತು ಸವಣೂರಗಳಲ್ಲಿ ಪೇಶ್ವೆಗಳ ಆಡಳಿತದ ಬಗೆಗಿನ ಮಾಹಿತಿಗಳು ಮೋಡಿಲಿಪಿಯಲ್ಲಿವೆ.
* ಪೇಶ್ವೆಗಳಿಂದ ಕನ್ನಡದಲ್ಲಿ ಮೋಡಿ ಲಿಪಿ ಬಳಕೆಗೆ ಬಂದಿತು.
 
* ಮೈಸೂರು ಸಂಸ್ಥಾನವು ಹೈದರಾಲಿಯ ಕೈಗೆ ಹೋದ ನಂತರ ದಿವಾನ್ ಪೂರ್ಣಯ್ಯ ( ಇವರು ಮರಾಠಿ ಮೂಲದವರು) ನವರ ಕಾಲದಲ್ಲಿ ಕನ್ನಡ ಮೋಡಿ ಲಿಪಿ ಹೆಚ್ಚು ಬಳಕೆಯಲ್ಲಿತ್ತು. ಟಿಪ್ಪುವಿನ ಮರಣದ ನಂತರವೂ ಮೈಸೂರು ಆಸ್ಥಾನದಲ್ಲಿದ್ದ ಮರಾಠಿ ಕಾರಕೂನರು ಈ ಲಿಪಿಯನ್ನು ಬಳಸುತ್ತಿದ್ದರು.
ಉತ್ತರ ಕರ್ನಾಟಕದ ದೇಸಾಯಿಗಳು, ಗೌಡರು ಮತ್ತು ಕುಲಕರ್ಣಿಗಳ ಮನೆಯಲ್ಲಿರುವ ತಾಳೆಗರಿಗಳು ಮತ್ತು ಕಾಗದಗಳು ದೇವರ ಮನೆಯ ಜಗುಲಿಗಳಲ್ಲಿ ಪೂಜಿಸಲಾಗುತ್ತಿವೆ.
 
ಹದಿಮೂರನೆಯ ಶತಮಾನದಿಂದ 1950 ರವರೆಗೆ, ಮರಾಠಿ ಭಾಷೆಯನ್ನು ಮೋಡಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ೧೯೬೦ರ ದಶಕದವರೆಗೂ ಮಹಾರಾಷ್ಟ್ರದ ಶಾಲೆಗಳಲ್ಲಿ ಇದನ್ನು ಕಲಿಸುತ್ತಿದರು.
 
ಮೋಡಿ ಲಿಪಿಯ ಹರಹು ದೆಹಲಿಯಿಂದ ತಂಜಾವೂರಿನವರೆಗೂ ಇತ್ತು.
 
ಮಹಾರಾಷ್ಟ್ರದಲ್ಲಿ ಕ್ರಿ.ಶ. ೧೭ ನೇ ಶತಮಾನದಿಂದ ೧೯೫೦ ರವರೆಗೆ ಮರಾಠಿ ಭಾಷೆಯನ್ನು ಬರೆಯಲು ಬಳಕೆಯಲ್ಲಿತ್ತು.
 
ಪೇಶ್ವೆಗಳಿಂದ ಕನ್ನಡದಲ್ಲಿ ಮೋಡಿ ಲಿಪಿ ಬಳಕೆಗೆ ಬಂದಿತು.
 
ಮೈಸೂರು ಸಂಸ್ಥಾನವು ಹೈದರಾಲಿಯ ಕೈಗೆ ಹೋದ ನಂತರ ದಿವಾನ್ ಪೂರ್ಣಯ್ಯ ( ಇವರು ಮರಾಠಿ ಮೂಲದವರು) ನವರ ಕಾಲದಲ್ಲಿ ಕನ್ನಡ ಮೋಡಿ ಲಿಪಿ ಹೆಚ್ಚು ಬಳಕೆಯಲ್ಲಿತ್ತು. ಟಿಪ್ಪುವಿನ ಮರಣದ ನಂತರವೂ ಮೈಸೂರು ಆಸ್ಥಾನದಲ್ಲಿದ್ದ ಮರಾಠಿ ಕಾರಕೂನರು ಈ ಲಿಪಿಯನ್ನು ಬಳಸುತ್ತಿದ್ದರು.
 
 
"https://kn.wikipedia.org/wiki/ಮೋಡಿಲಿಪಿ" ಇಂದ ಪಡೆಯಲ್ಪಟ್ಟಿದೆ