ಗಿಲ್ಗಮೆಷ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: 2017 source edit
೧ ನೇ ಸಾಲು:
'''ಗಿಲ್ಗಮೆಷ್''' [[ಸುಮೇರಿಯನ್ನರು|ಸುಮೇರಿಯನ್ನರ]] [[ಚಿತ್ರ:Hero lion Dur-Sharrukin Louvre AO19862.jpg|thumb|ಗಿಲ್ಗಮೇಷನದೆಂದು ನಂಬಲಾದ ಚಿತ್ರಣ]] ಅತಿಪ್ರಾಚೀನ ಸಂಪ್ರದಾಯಕ್ಕೆ ಸೇರಿದ, ಮೆಸಪೊಟೇಮಿಯದ ಪೌರಾಣಿಕ ಜನಪದ ಮಹಾಕಾವ್ಯವೊಂದರ ನಾಯಕ. ಈ ಮಹಾಕಾವ್ಯ [[ಅಕ್ಕೇಡಿಯನ್ ಭಾಷೆ]]ಯಲ್ಲಿಯೇ ಒಂದು ಬಹು ಮುಖ್ಯವಾದ ಸಾಹಿತ್ಯ ಕೃತಿ ಮತ್ತು ಇದರ ನಾಯಕ ಗಿಲ್ಗಮೆಷ್ ಸುಮೇರಿಯನ್ ನಾಯಕರಲ್ಲೆಲ್ಲ ಅಗ್ರಗಣ್ಯ. ಈ ಕಥೆ ಪ್ರ.ಶ.ಪು. 3000 ವರ್ಷಗಳ ಹಿಂದೆ ದಕ್ಷಿಣ [[ಮೆಸೊಪಟ್ಯಾಮಿಯಾ|ಮೆಸಪೊಟೇಮಿಯ]]ದಲ್ಲಿದ್ದ ನಾಗರಿಕತೆಯ ಸ್ವರೂಪವನ್ನು ತಿಳಿಸುತ್ತದೆ. ಗಿಲ್ಗಮೆಷ್ ವಿಷಯದಲ್ಲಿ ಹುಟ್ಟಿಕೊಂಡಿರುವಷ್ಟು ಕಥೆಗಳು ಇತರರ ವಿಷಯದಲ್ಲಿಲ್ಲ. ಅಲ್ಲದೆ ಇವನು ತನ್ನ ಸ್ನೇಹಿತ ಎಂಕಿಡುವಿನೊಂದಿಗೆ ಸೇರಿ ತೋರಿಸಿದ ಸಾಹಸ ಬೇರೆಯವರಲ್ಲಿ ಕಂಡುಬರದು. ಸುಮೇರಿಯದಲ್ಲಿನ ಈತನ ಕಥೆಯ ಮೂಲವನ್ನು ಪ್ರ.ಶ.ಪು. 1500ಕ್ಕಿಂತ ಹಿಂದಕ್ಕೆ ಒಯ್ಯಬಹುದು. ನಿನೆವದಲ್ಲಿ ಅಸ್ಸೀರಿಯದ ದೊರೆ ಅಷೂರ್ಬನಿಪಾಲನ (ಪ್ರ.ಶ.ಪು. 669-630?) ಗ್ರಂಥ ಭಂಡಾರದಲ್ಲಿ ಈ ಕಥೆಯ ಅಪೂರ್ಣಪಾಠ (ಕೇವಲ 12 ಫಲಕಗಳು ಮಾತ್ರ) ದೊರೆತಿವೆ. ಹಿಟೈಟ್ ಮತ್ತು ಹುರಿಯನ್ ಭಾಷೆಗಳಲ್ಲಿ [[ಏಷ್ಯ ಮೈನರ್|ಏಷ್ಯ ಮೈನರಿನಲ್ಲಿ]] ಕೆಲವು ಬದಲಾವಣೆಗಳೊಂದಿಗೆ ಪ್ರಚಲಿತವಿದ್ದ ಈ ಕಥೆ [[ಗ್ರೀಸ್|ಗ್ರೀಕರ]] [[ಒಡಿಸ್ಸಿ|ಒಡಿಸ್ಸಿಯ]] ಮೇಲೆ ಪ್ರಭಾವ ಬೀರಿರಬಹುದು. ಹೋಮರನಿಗಿಂತ 1500 ವರ್ಷಗಳಷ್ಟು ಹಿಂದೆಯೇ ಇದ್ದ ಅತ್ಯಂತ ಪ್ರಾಚೀನ ಮಹಾಕಾವ್ಯ ಈ ಗಿಲ್ಗಮೆಷ್ ಇತಿಹಾಸ.[[ಚಿತ್ರ:Hero lion Dur-Sharrukin Louvre AO19862.jpg|thumb|ಗಿಲ್ಗಮೇಷನದೆಂದು ನಂಬಲಾದ ಚಿತ್ರಣ]]
 
== ಗಿಲ್ಗಮೆಷ್ ಕಥೆ==
"https://kn.wikipedia.org/wiki/ಗಿಲ್ಗಮೆಷ್" ಇಂದ ಪಡೆಯಲ್ಪಟ್ಟಿದೆ