ಬೇಗೂರು ನಾಗತಾರನ ವೀರಗಲ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅದ
refined
೩೦ ನೇ ಸಾಲು:
| coord_display = inline
}}
 
ಈ ಕಲ್ಲು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಸಮೀಪದ [[ಬೇಗೂರು|ಬೇಗೂರಿ]]ನಲ್ಲಿ ಸುಮಾರು ೧೧೨೭ ವರ್ಷಗಳ ಹಿಂದೆ ಈ ಶಾಸನವನ್ನು ಕೆತ್ತಿಸಲಾಗಿತ್ತು. ಈ ಕಲ್ಲು ವಿಶ್ವ ಪ್ರಸಿದ್ಧವಾಗಿದ್ದು ಬೆಂಗಳೂರಿನಲ್ಲಿ ಹಿಂದೆ ನಡೆದ ನಾಗತಾರನ ಯುಧ್ಧದ ಬಗ್ಗೆ ತಿಳಿಸಿದೆ. ಇದು ಇತಿಹಾಸ ಪ್ರಸಿದ್ಧ [[ಬೆಂಗಳೂರು ಯುದ್ಧ]]ವನ್ನು ನೆನಪಿಸುವ ಸಲುವಾಗಿ ಕೆತ್ತಿದ ಕಲ್ಲಿನ ಶಾಸನವಾಗಿದೆ. ಇದು [[ಬೆಂಗಳೂರು]] (ಬೆಂದ ಕಾಳೂರು) ೯ನೇ ಶತಮಾನದಲ್ಲಿಯೇ ಇತ್ತು ಎಂಬುದನ್ನೂ ತಿಳಿಸುತ್ತದೆ. <ref name="EC9">{{cite book|last1=Rice|first1=B. Lewis|title=ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯|publisher=Mysore. Dept. of Archaeology|edition=1905|url=https://archive.org/details/epigraphiacarnat09myso|language=English}}</ref>
ಇದು ಬೆಂಗಳೂರಿನ [[ಬೇಗೂರು|ಬೇಗೂರಿ]]ನಲ್ಲಿ ೯ನೇ ಶತಮಾನದಲ್ಲಿ ಕೆತ್ತಿಸಿದ ಕಲ್ಲುಬರಹ. ಇದು ಈ ಪ್ರಾಂತ್ಯದ ನಾಗತಾರನ ಮಗ ಬುಟ್ಟಣಶೆಟ್ಟಿ ಎಂಬುವವನು ಕಾಳಗದಲ್ಲಿ ಹೋರಾಡಿ ಮಡಿದ ನೆನಪಿಗಾಗಿ ಕೆತ್ತಿದ ವೀರಗಲ್ಲುಶಾಸನ. ಇದರಲ್ಲಿ ’ಬೆಂಗಳೂರು’ ಎಂಬ ಪದದ ಉಲ್ಲೇಖವಾಗಿದ್ದು [[ಬೆಂಗಳೂರು]] ೯ನೇ ಶತಮಾನದಲ್ಲಿಯೇ ಇತ್ತು ಎಂಬುದನ್ನೂ ತಿಳಿಸುತ್ತದೆ. <ref name="EC9">{{cite book|last1=Rice|first1=B. Lewis|title=ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯|publisher=Mysore. Dept. of Archaeology|edition=1905|url=https://archive.org/details/epigraphiacarnat09myso|language=English}}</ref>
 
== ಇತಿಹಾಸ ==
890 ಕ್ರಿ.ಶ. ೮೯೦ರಲ್ಲಿ [[ಗಂಗ (ರಾಜಮನೆತನ)|ಗಂಗರು]] ಮತ್ತು ನೊಣಂಬರ ನಡುವೆ ನಡೆದ ರಲ್ಲಿಕಾಳಗದಲ್ಲಿ ನಾಗತಾರನ ಆದೇಶದ ಮೇರೆಗೆ ಸೇನಾ ಮುಖ್ಯಸ್ಥ ಎರೆಯಪ್ಪ, ಮಹೇಂದ್ರನ ಮಗನಾದ ಅಯ್ಯಪ್ಪ ವಿರುದ್ಧ ಹೋರಾಡಿದ ಆ ಯುದ್ಧದಲ್ಲಿ ಸತ್ತು ಹೋಗುತ್ತಾನೆ. ಅದರ ನಂತರ ಈ ವೀರಕಲ್ಲನ್ನು ಬೇಗೂರು ದೇವಸ್ಥಾನದಲ್ಲಿ ಕೆತ್ತಿಸಿ ವರ್ಣಿಸಲಾಯಿತುವರ್ಣಿಸಲಾಗಿದೆ.
 
== ಶಾಸನದ ಬರಹ ==
[[ಎಪಿಗ್ರಾಫಿಯ ಕರ್ನಾಟಿಕ]] ಗ್ರಂಥ ಒಂಬತ್ತನೇ ಸಂಪುಟದಲ್ಲಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.<ref name="EC9">{{cite book|last1=Rice|first1=B. Lewis|title=ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯|publisher=Mysore. Dept. of Archaeology|edition=1905|url=https://archive.org/details/epigraphiacarnat09myso|language=English}}</ref>
 
<poem>
1 ಸ್ಯಸ್ತಿಸಮಸ್ತಭುವನವಿನೂತಗಜ್ಗಕುಳಗಗನನಿಮ್ರ್ಮಳತಾರಾವತಿಜಳಧಿಜಳವಿವುಳಯಮೇಖಳಕಳಾಪಾಳಂ
1ಸ್ಯಸ್ತಿಸಮಸ್ತಭುವನವಿನೂತಗಜ್ಗಕುಳಗಗನನಿಮ್ರ್ಮಳತಾರಾವತಿಜಳಧಿಜಳವಿವುಳಯಮೇಖಳಕಳಾಪಾಳಂ
2 ಕ್ರಿತ್ಯೈಳಾಧಿಪತ್ಯಲಕ್ಷ್ಮೀಶ್ವಯಂವೃತಪತಿತಾಳ್ಯಾದ್ಯಗಣಿತಗುಣಿತಗುಣಗಣವಿಭೂಷಣವಿಭೂತವಿಭೂತಿಶ್ರೀಮದೆಹಯಪ್ಬರಸರ್
2ಕ್ರಿತ್ಯೈಳಾಧಿಪತ್ಯಲಕ್ಷ್ಮೀಶ್ವಯಂವೃತಪತಿತಾಳ್ಯಾದ್ಯಗಣಿತಗುಣಿತಗುಣಗಣವಿಭೂಷಣವಿಭೂತವಿಭೂತಿಶ್ರೀಮದೆಹಯಪ್ಬರಸರ್
3 ವಗೆವರೆಲ್ಲಮಂಇಕ್ಷತ್ರಮ್ಮಢಿಗಜ್ಗವಾದಿತೊಮ್ಭತ್ತಹಸಾಸಿರಮುಮನೇಕಛತ್ರಚ್ಛಾಯೊಯೊಳಾಳುತ್ತಮಿ ಬೀರಮ
3ವಗೆವರೆಲ್ಲಮಂಇಕ್ಷತ್ರಮ್ಮಢಿಗಜ್ಗವಾದಿತೊಮ್ಭತ್ತಹಸಾಸಿರಮುಮನೇಕಛತ್ರಚ್ಛಾಯೊಯೊಳಾಳುತ್ತಮಿ ಬೀರಮ
4ಹೇನ್ದ್ರ4 ಹೇನ್ದ್ರ ನೋಳ್ಕಾದಲೆನ್ದುಅಯ್ಯಪದೇವಜ್ಗಪಾಮಸ್ತಸಹಿತಂನಾಗತ್ತರನಂದಣ್ಣುವೇಲಿೂq್ದಡೆತುಮ್ಭೆಪಾದಿಕಾಳೆಗಮಿಮ್ಬ
5ಹುದೊಡೆಆನೆಯೊಳಾನ್ತಿಮನತ್ತೋಡದಂಕೇಳ್ದೆ5 ಹುದೊಡೆಆನೆಯೊಳಾನ್ತಿಮನತ್ತೋಡದಂಕೇಳ್ದೆ ಯವಂಮೆಚ್ಚಿಇರುಗಜ್ಗುನಾಗತ್ತರವಟ್ಟಂಗಟ್ಫೀಭೇಂಪೂಪ್ರ್ಪನ್ನೆರಡು
6ಮಂಸಾಸನಬದ್ದಂ6 ಮಂಸಾಸನಬದ್ದಂ ಕಲ್ನಾಡಿತ್ತನವಾವುನ್ಪೊಡೆ||ಬೆಂಪೂರು||ತೊವಗೂರು|ಪೂವಿನವುಲ್ಲಿಮಙಲಕೂತನಿಡುನಲ್ಲೂರು|
7 ನಲ್ಲೂರು|ಕೊಮ
8 ರಙ್ಗನ್ಬು||ಇ
8ರಙ್ಗನ್ಬು||ಇ
9ಗ್ಗಲೂರು9 ಗ್ಗಲೂರು||ದು
10 ಗೋನಲ್ಮಲ್ಲಿ
10ಗೋನಲ್ಮಲ್ಲಿ
11 ಗಳಂಜವಾ
11ಗಳಂಜವಾ
12 ಗಿಲೂ
12ಗಿಲೂ
13 ಸಾಹಮು
13ಸಾಹಮು
14 ಎಹಣ್ಡೊಪರವೂರು
14ಎಹಣ್ಡೊಪರವೂರು
15 ಕೂಡಲೇ|ಇನಿತುಮ
16 ವೊಲಮೇರೆಸಹಿತ
16ವೊಲಮೇರೆಸಹಿತ
17 ಮಿತ್ತನೆಹಯವಂ
18 ಶವುಚನ್ನಾಗರಂ
18ಶವುಚನ್ನಾಗರಂ
19 ಙ್ಗಮೆಙ್ಗಳಮಹಾಶ್ರೀ
19ಙ್ಗಮೆಙ್ಗಳಮಹಾಶ್ರೀ
</poem>
 
== ಅರ್ಥ ವಿವರಣೆ ==
a spotless moon in the sky the Ganga-kula praised in all the world, the self-choosen lord of the Lakshmi of sovereignty over the earth decorated at her waist with a zone of the wide circle of the waters of the ocean, his greatness adorned with the ornament of these and a the host of countless virtues, -srimad Ereyapparasa, having made all his enemies powerless, was ruling the Gangavadi Ninety-six Thousand under the shadow of one umbrella :- on ordering Nagattara along with his feudatories and the army to Ayyapa-Deva in order to fight against Bira-Mahendra, fighting in Tumbepadi, when the battle was losing ground, going close up among the elephants, he slew and died.
Hearing that, Ereyapa was pleased, and binding the Nagattara crown on Iruga, gave him the Bempur Twelve, secured by a sasana, as a kalnad. Those are as follows :- Bempuru, Tovaguru, puvina-pullimangala, Kutanidu-Nalluru, Korandundu, Iggaluru, Dugmonel-malli-Galanjavagilu, Saramu, Elkunde , Paravuru, Kudal. Thus much, with the fields and boundaries, did Ereyapa give for the dutiful Naga[tta]ra. Great fortune.
 
== ವೀರಗಲ್ಲು ಈಗ ಇರುವ ಸ್ಥಳ==
ಪ್ರಸ್ತುತ ಹಳೆಯ ಪಳೆಯುಳಿಕೆಗಳ ಸಂರಕ್ಞಣೆ ಮತ್ತು ಸಂಗ್ರಹದ ದೃಷ್ಠಿಯಿಂದ ವೀರಗಲ್ಲು ಮತ್ತು ಇತರ ೧೪ ಕಲ್ಲುಗಳನ್ನು ೨೦೧೫ ರಲ್ಲಿ ಬೆಂಗಳೂರಿನಲ್ಲಿಯೇಬೆಂಗಳೂರಿನಲ್ಲಿ ಇರುವ [[ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು)| ಬೆಂಗಳೂರು ಮ್ಯೂಸಿಯಂ]]ಗೆ ಸಾಗಿಲಾಯಿತು.{{citation needed}}
 
== ಉಲ್ಲೇಖಗಳು ==
{{Reflist}}
 
==ಹೊರಕೊಂಡಿಗಳು==
*[https://www.udayavani.com/kannada/news/i-love-bengaluru/294873/a-century-old-stone-search ಕಲ್ಲು ಕತೆಯ ಹೇಳಿದೆ!], ಉದಯವಾಣಿ, ೧೯ಮೇ೨೦೧೮