ಧೈರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಧೈರ್ಯ'''ವು ಭಯ, ನೋವು, ಅಪಾಯ, ಅನಿಶ್ಚಿತತೆ, ಅಥವಾ ಬೆದರಿಕೆಯನ್ನು ಎದ...
 
ಚುNo edit summary
 
೧ ನೇ ಸಾಲು:
'''ಧೈರ್ಯ'''ವು [[ಭಯ]], [[ನೋವು]], [[ಅಪಾಯ]], [[ಅನಿಶ್ಚಿತತೆ]], ಅಥವಾ [[ಬೆದರಿಕೆ]]ಯನ್ನು ಎದುರಿಸುವ ಸಾಮರ್ಥ್ಯ ಮತ್ತು ಇಚ್ಛೆ. '''ದೈಹಿಕ ಸ್ಥೈರ್ಯ'''ವು ದೈಹಿಕ ನೋವು, ಸಂಕಷ್ಟ, ಸಾವು, ಅಥವಾ ಸಾವಿನ ಬೆದರಿಕೆಯನ್ನು ಎದುರಿಸುವ ಸ್ಥೈರ್ಯವಾದರೆ, '''ನೈತಿಕ ಸ್ಥೈರ್ಯ'''ವು ಜನಪ್ರಿಯ ವಿರೋಧ, [[ನಾಚಿಕೆ]], [[ಹಗರಣ]], ಅಥವಾ ನಿರುತ್ಸಾಹಗೊಳಿಕೆಯ ಸಂದರ್ಭದಲ್ಲಿ [[ನೀತಿಶಾಸ್ತ್ರ|ಸರಿಯಾಗಿ ನಡೆದುಕೊಳ್ಳುವ]] ಸಾಮರ್ಥ್ಯ. ಕೆಲವು ಸಂಪ್ರದಾಯಗಳಲ್ಲಿ, '''ಸೈರಣೆ'''ಯು ಸರಿಸುಮಾರು ಧೈರ್ಯಕ್ಕೆ ಸಮಾನವಾದ ಅರ್ಥವನ್ನು ಹೊಂದಿದೆ.
{{ಚುಟುಕು}}
 
[[ವರ್ಗ:ಭಾವನೆಗಳು]]
"https://kn.wikipedia.org/wiki/ಧೈರ್ಯ" ಇಂದ ಪಡೆಯಲ್ಪಟ್ಟಿದೆ