ಹಿಂದೂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
[[ಚಿತ್ರ:Omkara.jpg|thumb|ಓಂ ಕಾರ - ಹಿಂದೂ ಧರ್ಮದ ಒಂದು ಪವಿತ್ರಾಕ್ಷರ]]
[[ಚಿತ್ರ:Ganesh.jpg|thumb|ಗಣಪತಿ - ಹಿಂದೂ ಧರ್ಮೀಯರು ಅಪಾರವಾಗಿ ನಂಬುವ ದೇವರು]]
'''ಹಿಂದೂ ಧರ್ಮ'''ವು [[ಭಾರತೀಯ ಉಪಖಂಡ|ಭಾರತೀಯ ಉಪಖಂಡದ]] ಪ್ರಧಾನ [[ಧರ್ಮ]]<ref name = "trad">Hinduism is variously defined as a "religion", "set of religious beliefs and practices", "religious tradition" etc. For a discussion on the topic, see: "Establishing the boundaries" in Gavin Flood (2003), pp. 1-17. [[ರನೆ ಗುವೆನೊ|René Guénon]] in his'' Introduction to the Study of the Hindu Doctrines'' (1921 ed.), Sophia Perennis, ISBN 0-900588-74-8, proposes a definition of the term "religion" and a discussion of its relevance (or lack of) to Hindu doctrines (part II, chapter 4, p. 58).</ref>. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ [[ಧರ್ಮ (ಹಿಂದೂ ಶಾಸ್ತ್ರ)|ಧರ್ಮ]]" ಎಂಬ ಅರ್ಥವನ್ನು ಕೊಡುವ ಒಂದು [[ಸಂಸ್ಕೃತ]] ಪದಗುಚ್ಛವಾದ, '''ಸನಾತನ ಧರ್ಮ'''ವೆಂದು ನಿರ್ದೇಶಿಸಲ್ಪಡುತ್ತದೆ.<ref name = "san">The Concise Oxford Dictionary of World Religions. Ed. John Bowker. Oxford University Press, 2000; The modern use of the term can be traced to late 19th century [[ಹಿಂದೂ ಸುಧಾರಣಾ ಚಳವಳಿಗಳು|Hindu reform movements]] (J. Zavos, ''Defending Hindu Tradition: Sanatana Dharma as a Symbol of Orthodoxy in Colonial India'', Religion (Academic Press), Volume 31, Number 2, April 2001, pp. 109-123; see also R. D. Baird, "[[ಸ್ವಾಮಿ ಭಕ್ತಿವೇದಾಂತ|Swami Bhaktivedanta]] and the Encounter with Religions", ''Modern Indian Responses to Religious Pluralism'', edited by Harold Coward, State University of New York Press, 1987); less literally also rendered "eternal way" (so {{ಪುಸ್ತಕ ಆಧಾರ |author=Harvey, Andrew |title=Teachings of the Hindu Mystics |publisher=Shambhala |location=Boulder |year=2001 |pages=xiii |isbn=1-57062-449-6 |nopp=true}}). See also [[ರನೆ ಗುವೆನೊ|René Guénon]], ''Introduction to the Study of the Hindu Doctrines'' (1921 ed.), Sophia Perennis, ISBN 0-900588-74-8, part III, chapter 5 "The Law of Manu", p. 146. On the meaning of the word "Dharma", see also [[ರನೆ ಗುವೆನೊ|René Guénon]], ''Studies in Hinduism'', Sophia Perennis, ISBN 0-900588-69-3, chapter 5, p. 45</ref> ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", [[ಜಾನಪದ ಹಿಂದೂ ಧರ್ಮ|ಜಾನಪದ]] ಮತ್ತು [[ವೈದಿಕ ಹಿಂದೂ ಧರ್ಮ|ವೈದಿಕ ಹಿಂದೂ ಧರ್ಮದಿಂದ]] [[ವೈಷ್ಣವ ಪಂಥ|ವೈಷ್ಣವ ಪಂಥದಲ್ಲಿರುವ]] [[ಭಕ್ತಿ]] ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. [[ಯೋಗ|ಯೋಗಿಕ]] ಸಂಪ್ರದಾಯಗಳು ಮತ್ತು [[ಕರ್ಮ|ಕರ್ಮದ]] ಕಲ್ಪನೆಯನ್ನು ಆಧರಿಸಿದ "ದೈನಿಕ ಸದಾಚಾರ"ದ ವಿಶಾಲವಾದ ವೈವಿಧ್ಯ ಮತ್ತು [[ಹಿಂದೂ ಶಿಕ್ಷಣ ಮತ್ತು ವಿವಾಹ ಪದ್ಧತಿ|ಹಿಂದೂ ವಿವಾಹ ಪದ್ಧತಿಗಳಂತಹ]] ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.
 
==ಇತಿವೃತ್ತ==
೧೮ ನೇ ಸಾಲು:
* ''[[ಹಿಂದೂ]]'' ಶಬ್ದವು [[ಪರ್ಶಿಯಾದ ಭಾಷೆ|ಪರ್ಶಿಯಾದ ಭಾಷೆಯಲ್ಲಿ]] [[ಸಿಂಧೂ ನದಿ|ಸಿಂಧೂ ನದಿಯ]] ಹೆಸರು, ವೈದಿಕ [[ಸಂಸ್ಕೃತ|ಸಂಸ್ಕೃತದ]] ''ಸಿಂಧು'' (ಅಂದರೆ [[ಸಿಂಧೂ ನದಿ]]) ಶಬ್ದಕ್ಕೆ ಸಮಾನವಾದ ಪರ್ಶಿಯಾದ ಭಾಷೆಯ ಶಬ್ದವಾದ ''ಹಿಂದೂ'' (ಹಂಡೂ) ಎಂಬಲ್ಲಿ ಮೊದಲು ಕಂಡಿತು.
* [[ಋಗ್ವೇದ|ಋಗ್ವೇದವು]] [[ಭಾರತೀಯ-ಆರ್ಯರು|ಭಾರತೀಯ-ಆರ್ಯರ]] ನಾಡನ್ನು ''[[ಸಪ್ತ ಸಿಂಧು]]'' (ವಾಯವ್ಯ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದಲ್ಲಿನ]] ಏಳು ನದಿಗಳಿರುವ ನಾಡು, ಸಿಂಧೂ ನದಿಯು ಅವುಗಳಲ್ಲಿ ಒಂದು) ಎಂದು ಉಲ್ಲೇಖಿಸುತ್ತದೆ. ಇದು [[ಪಾರ್ಸಿ ಮತ|ಪಾರ್ಸಿ ಮತದ]] ಪವಿತ್ರಗ್ರಂಥವಾದ ''[[ಅವೆಸ್ಟಾದ ಭಾಷೆ|ಅವೆಸ್ಟಾದ]]'' (''ವೆನ್‌ಡಿಡಾಡ್ ಅಥವಾ ವಿಡೇವ್‌ಡಾಡ್'' ೧.೧೮) ''ಹಪ್ಟ ಹಂಡೂ'' ಪದಕ್ಕೆ ಅನುರೂಪವಾಗಿದೆ.
* ಈ ಪದವನ್ನು [[ಭಾರತೀಯ ಉಪಖಂಡ|ಭಾರತೀಯ ಉಪಖಂಡದಲ್ಲಿ]] "ಸಿಂಧೂ" ಅಥವಾನದೀ ಪ್ರದೇಶ ಮತ್ತು ಅದರ ಆಚೆಗೆಪೂರ್ವಕ್ಕಿರುವ ಪ್ರದೇಶದಲ್ಲಿ ವಾಸಿಸುವವರಿಗೆ ಬಳಸಲಾಗಿತ್ತು.<ref> See [[ಭಾರತ-ಐರೋಪ್ಯ ಶಬ್ದ ನಿಯಮಗಳು|Indo-European sound laws]] for a discussion of the transition from "Sindhu" to "Hindu"</ref> [[ಅರಬ್ಬೀ ಭಾಷೆ|ಅರಬ್ಬೀ ಭಾಷೆಯಲ್ಲಿ]], ''ಅಲ್-ಹಿಂದ್'' ಪದವು 'ಆಧುನಿಕ ಭಾರತದ ಜನರ ನಾಡನ್ನೂ' ನಿರ್ದೇಶಿಸುತ್ತದೆ.<ref>Thapar, R. 1993. ''Interpreting Early India.'' Delhi: Oxford University Press. p. 77</ref>
* ಪರ್ಶಿಯಾದ ಭಾಷೆಯ (ಮಧ್ಯಕಾಲೀನ ಪರ್ಶಿಯಾದ ಭಾಷೆ ''ಹಿಂದೂಕ್'', ಹೊಸ ಪರ್ಶಿಯಾದ ಭಾಷೆ ''ಹಿಂದೂ'') ಪದವಾದ ಇದು [[ದೆಹಲಿ ಸಲ್ತನತ್]]‌ನೊಂದಿಗೆ ಭಾರತವನ್ನು ಪ್ರವೇಶಿಸಿತು ಮತ್ತು ಕನಿಷ್ಠ ಕ್ರಿ.ಶ. ೧೩೨೩ರಿಂದ ದಕ್ಷಿಣ ಭಾರತೀಯ ಹಾಗೂ ಕಾಶ್ಮೀರದ ಪಠ್ಯಗಳಲ್ಲಿ,<ref> David Lorenzen, ''Who Invented Hinduism?'' New Delhi 2006, pp. 24-33; Rajatarangini of Yonaraja : "Hinduka" </ref> ಮತ್ತು ಹೆಚ್ಚಾಗಿ [[ಬ್ರಿಟಿಷ್ ಆಳ್ವಿಕೆ|ಬ್ರಿಟಿಷ್ ಆಳ್ವಿಕೆಯ]] ಅವಧಿಯಲ್ಲಿ ಕಾಣಿಸುತ್ತದೆ.
* ೧೮ನೆಯ ಶತಮಾನದ ಕೊನೆಯಿಂದ ಈ ಪದವನ್ನು ಉಪಖಂಡದ ಬಹುತೇಕ ಧಾರ್ಮಿಕ, ಆಧ್ಯಾತ್ಮಿಕ, ಹಾಗೂ ತಾತ್ವಿಕ ಸಂಪ್ರದಾಯಗಳಿಗೆ, ಸಾಮಾನ್ಯವಾಗಿ [[ಸಿಖ್ ಧರ್ಮ]], [[ಜೈನ ಧರ್ಮ]], [[ಬೌದ್ಧ ಧರ್ಮ|ಬೌದ್ಧ ಧರ್ಮಗಳನ್ನು]] ಪ್ರತ್ಯೇಕವೆಂದು ಸೇರಿಸದೆ, ಒಂದು ಸರ್ವಾನ್ವಯ ಪದವಾಗಿ ಬಳಸಲಾಗಿದೆ.
* ''ಹಿಂದೂ ಧರ್ಮ'' ಎಂಬ ಪದವು ಭಾರತಕ್ಕೆ ಸ್ಥಳೀಯವಾದ ಧಾರ್ಮಿಕ, ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸೂಚಿಸಲು [[ಇಂಗ್ಲಂಡ್‌ನ ಜನ|ಇಂಗ್ಲಂಡ್‌ನ ಜನರಿಂದ]] ಪರಿಚಯಿಸಲ್ಪಟ್ಟಿತು.<ref>"...that many-sided and all-enfolding culture which we in the West have chosen to call Hinduism" Jan Gonda, ''Visnuism and Sivaism'', Munshiram Manoharlal. 1996, ISBN 812150287X p. 1. ''cited by'' {{ಪತ್ರಿಕೆ ಆಧಾರ|author=Welbon, G.R.|year=Journal of the American Academy of Religion, Vol. 43, No. 1, 98+100. March, 1975.|title=Review: Love of God According to Saiva Siddhanta: A Study in the Mysticism and Theology of Saivism by Mariasusay Dhanamoy|url=|accessdate=2008-05-04}}</ref>
|author = Welbon, G.R.
|year = Journal of the American Academy of Religion, Vol. 43, No. 1, 98+100. March, 1975.
|title = Review: Love of God According to Saiva Siddhanta: A Study in the Mysticism and Theology of Saivism by Mariasusay Dhanamoy
|url =
|accessdate = 2008-05-04
}}</ref>
 
ಮುಂಚಿನ ಐರೋಪ್ಯ ಪ್ರವಾಸಿಗಳು ಮತ್ತು ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ಸಮಾಜ ಹಾಗೂ ಧರ್ಮದ ಮೇಲೆ ಬ್ರಾಹ್ಮಣ ವರ್ಣದ ಪ್ರಾಬಲ್ಯದ ಕಾರಣ ಹಿಂದೂ ಧರ್ಮವನ್ನು ನಿರ್ದೇಶಿಸಲು "ಬ್ರಾಹ್ಮಣ ಧರ್ಮ" ಎಂಬ ಶಬ್ದವನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮ ಧರ್ಮವನ್ನು, ಶಾಶ್ವತ ನಿಯಮಗಳನ್ನು ಆಧರಿಸಿರುವ ಕಾರಣ ಸನಾತನ ಧರ್ಮ ಎಂದು, ಅಥವಾ [[ವೇದ|ವೇದಗಳ]] ಉಪದೇಶಗಳನ್ನು ಆಧರಿಸಿರುವ ಕಾರಣ ವೈದಿಕ ಧರ್ಮವೆಂದು ಕರೆಯಲು ಇಷ್ಟಪಡುತ್ತಾರೆ. ಹಿಂದೂಗಳ ನಾಡು ಅವರಿಗೆ ಸಾಂಪ್ರದಾಯಿಕವಾಗಿ [[ಭಾರತ]] ಅಥವಾ ಭಾರತದ ಒಬ್ಬ ಪ್ರಾಚೀನ ರಾಜನಾದ ಭರತನ ಹೆಸರಿನಿಂದ ವ್ಯುತ್ಪನ್ನವಾದ ಭರತವರ್ಷವೆಂದು ಪರಿಚಿತವಾಗಿದೆ.<ref>Swami Nikhilananda, "Self-Knowledge", an english translation of Sankaracarya's Atmabodha, Pg. 6, Sri Ramakrishna Math, Madras, India, ISBN 81-7120-398-1</ref>
Line ೨೬೮ ⟶ ೨೬೨:
* ಇಂದು, [[ಇಸ್ಕಾನ್]] ಮತ್ತು [[ಸ್ವಾಮಿನಾರಾಯಣ ಮತ|ಸ್ವಾಮಿನಾರಾಯಣ ಮತದಂತಹ]] ಆಧುನಿಕ ಚಳುವಳಿಗಳು ವಿಶ್ವದಾದ್ಯಂತ ಬಹುಸಂಖ್ಯೆಗಳಲ್ಲಿ ಅನುಯಾಯಿಗಳನ್ನು ಆಕರ್ಷಿಸುತ್ತವೆ.<ref name="isbn0754638561">{{ಪುಸ್ತಕ ಆಧಾರ |author=Raymond Brady Williams |title=Williams on South Asian Religions and Immigration: Collected Works |publisher=Ashgate Publishing Ltd.|location= |year =2004 |url=http://books.google.com/books?id=nkVBOfE1KkAC&dq=swaminarayan+hare+krishna&lr=&source=gbs_summary_s&cad=0 |isbn=0754638561 |oclc= |doi= |accessdate =}}p.217</ref>
 
== ಸಮಾಜ ==
 
=== ಧಾರ್ಮಿಕ ಪಂಥಗಳು ===
{{ಮುಖ್ಯ|ಹಿಂದೂ ಧರ್ಮದ ಪಂಥಗಳು}}
[[ಚಿತ್ರ:Temple de Mînâkshî01Temple_de_Mînâkshî01.jpg|right|thumb|250px|right250x250px|[[ತಮಿಳುನಾಡು|ತಮಿಳುನಾಡಿನ]] [[ಮೀನಾಕ್ಷಿ ದೇವಸ್ಥಾನ|ಮೀನಾಕ್ಷಿ ದೇವಸ್ಥಾನದ]] ಒಂದು ನೋಟ]]
* ಹಿಂದೂ ಧರ್ಮವು ಒಂದು ಪ್ರಧಾನ ಸೈದ್ಧಾಂತಿಕ ಶಾಸನವನ್ನು ಹೊಂದಿಲ್ಲ ಮತ್ತು ಧರ್ಮವನ್ನು ಆಚರಿಸುವ ಹಲವು ಹಿಂದೂಗಳು ತಾವು ಯಾವುದೇ ನಿರ್ದಿಷ್ಟ ಪಂಥಕ್ಕೆ ಸೇರಿದ್ದೇವೆಂದು ಹೇಳುವುದಿಲ್ಲ.<ref>{{ಹಾರ್ವರ್ಡ್ ಆಧಾರ ಕಂಸರಹಿತ |Werner|1994|p=73}}</ref> ಆದರೆ, ಸಮಕಾಲೀನ ಹಿಂದೂ ಧರ್ಮವನ್ನು ವಿದ್ವಾಂಸರು ನಾಲ್ಕು ಪ್ರಮುಖ ಪಂಥಗಳಲ್ಲಿ ವರ್ಗೀಕರಿಸುತ್ತಾರೆ:
* [[ವೈಷ್ಣವ ಪಂಥ]], [[ಶೈವ ಪಂಥ]], [[ಶಕ್ತಿ ಪಂಥ]] ಮತ್ತು [[ಸ್ಮಾರ್ತ ಪಂಥ]]. ಈ ಪಂಥಗಳು ಮುಖ್ಯವಾಗಿ ಪರಮಶಕ್ತ ರೂಪವೆಂದು ಆರಾಧಿಸಲಾಗುವ ದೇವರ ವಿಷಯದಲ್ಲಿ ಮತ್ತು ಆ ದೇವರ ಆರಾಧನೆಗೆ ಸಂಬಂಧಿಸಿದ ಸಂಪ್ರದಾಯಗಳಲ್ಲಿ ಭಿನ್ನವಾಗಿವೆ. [[ವೈಷ್ಣವ|ವೈಷ್ಣವರು]] ''[[ವಿಷ್ಣು|ವಿಷ್ಣುವನ್ನು]]'' ಪರಮಶಕ್ತ ದೇವರೆಂದು ಆರಾಧಿಸುತ್ತಾರೆ; [[ಶೈವ|ಶೈವರು]] ''[[ಶಿವ]]''ನನ್ನು ಪರಮಶಕ್ತನೆಂದು ಆರಾಧಿಸುತ್ತಾರೆ;
Line ೨೭೮ ⟶ ೨೭೩:
* ಸ್ಮಾರ್ತ ಸಂಪ್ರದಾಯದ ಪ್ರಭಾವವನ್ನು ಗಮನಿಸಿದ ಒಬ್ಬ ವಿಶ್ಲೇಷಕರು, ಹಲವು ಹಿಂದೂಗಳು ತಾವು ಸ್ಮಾರ್ತರೆಂದು ನಿಖರವಾಗಿ ಗುರುತಿಸಿಕೊಳ್ಳದಿದ್ದರೂ, ಅಪಂಥೀಯತೆಯ ಆಧಾರವಾಗಿ [[ಅದ್ವೈತ ವೇದಾಂತ|ಅದ್ವೈತ ವೇದಾಂತದ]] ಮೇಲೆ ಅವಲಂಬಿಸುವುದರ ಮೂಲಕ ಅವರು ಪರೋಕ್ಷವಾಗಿ ಸ್ಮಾರ್ತ ಪಂಥದ ಅನುಯಾಯಿಗಳಾಗಿದ್ದಾರೆಂದು ಹೇಳಿದರು.<ref>[http://hinduism.iskcon.com/tradition/1204.htm Heart of Hinduism: The Smarta Tradition]</ref>
* [[ಗಾಣಪತ್ಯ]] ಮತ್ತು [[ಸೌರ|ಸೌರದಂತಹ]] ಇತರ ಪಂಥಗಳು ಅಷ್ಟೊಂದು ವ್ಯಾಪಕವಾಗಿಲ್ಲ. ಮೂರ್ತಿಪೂಜೆ ಮತ್ತು ಬಹುದೇವತಾರಾಧನೆಯನ್ನು ವರ್ಜಿಸುವ ಸ್ವಾಮಿ [[ದಯಾನಂದ ಸರಸ್ವತಿ|ದಯಾನಂದ ಸರಸ್ವತಿಯವರ]] ''[[ಆರ್ಯ ಸಮಾಜ]]''ದಂತಹ, ಮೇಲೆ ಪ್ರಸ್ತಾಪಿಸಲಾದ ಯಾವುದೇ ವರ್ಗಗಳಲ್ಲಿ ಸುಲಭವಾಗಿ ಸೇರಿಸಲಾರದ ಚಳುವಳಿಗಳಿವೆ.
* ಅದು ''ವೇದಗಳು'' ಮತ್ತು ವೈದಿಕ ''ಯಜ್ಞ''ಗಳ ಮೇಲೆ ಕೇಂದ್ರೀಕರಿಸುತ್ತದೆ. ಬ್ಯಾನರ್ಜಿಯವರು ಗಮನಿಸಿದಂತೆ, [[ತಂತ್ರ|ತಾಂತ್ರಿಕ ಸಂಪ್ರದಾಯಗಳು]] ವಿವಿಧ ಪಂಥಗಳನ್ನು ಹೊಂದಿವೆ:
{{cquote|ತಂತ್ರಗಳು ... ''[[ಆಸ್ತಿಕ]]'' ಅಥವಾ ವೈದಿಕ ಮತ್ತು ''[[ನಾಸ್ತಿಕ]]'' ಅಥವಾ ವೈದಿಕವಲ್ಲದ ಎಂದೂ ವಿಭಜಿಸಲಾಗಿವೆ. ದೇವತೆಯ ಪ್ರಧಾನತೆಗೆ ಅನುಗುಣವಾಗಿ ''ಆಸ್ತಿಕ'' ಗ್ರಂಥಗಳನ್ನು ಶಾಕ್ತ, ಶೈವ, ಸೌರ, ಗಾಣಪತ್ಯ ಮತ್ತು ವೈಷ್ಣವ ಎಂದು ವಿಭಜಿಸಲಾಗಿದೆ.
<ref>{{ಹಾರ್ವರ್ಡ್ ಆಧಾರ ಕಂಸರಹಿತ|Banerji|1992|p=2}}</ref> }}
ಪ್ರತಿಯೊಂದು ಧರ್ಮದಲ್ಲಿರುವಂತೆ, ಕೆಲವರು ತಮ್ಮ ಸ್ವಂತ ಪಂಥವನ್ನು ಇತರ ಪಂಥಗಳಿಗಿಂತ ಶ್ರೇಷ್ಠವೆಂದು ಕಾಣುತ್ತಾರೆ. ಆದರೆ, ಹಲವು ಹಿಂದೂಗಳು ಇತರ ಪಂಥಗಳನ್ನು ತಮ್ಮ ಸ್ವಂತ ಪಂಥದ ಸಂಪ್ರದಾಯವಿಹಿತ ಪರ್ಯಾಯಗಳೆಂದು ಪರಿಗಣಿಸುತ್ತಾರೆ.{{Citation needed|date=December 2007}} ಹಾಗಾಗಿ, ಹಿಂದೂಗಳಿಗೆ ಸಾಮಾನ್ಯವಾಗಿ [[ಪಾಷಂಡ ಸಂಪ್ರದಾಯ|ಪಾಷಂಡ ಸಂಪ್ರದಾಯವು]] ಒಂದು ವಿವಾದಾಂಶವಾಗಿಲ್ಲ.<ref>{{ಅಂತರ್ಜಾಲ ಆಧಾರ |url=http://library.thinkquest.org/28038/page1_3.html |title=India and Hinduism |accessdate=2007-07-17 |work= Religion of World|publisher=ThinkQuest Library }}</ref>
Line ೨೯೧ ⟶ ೨೮೭:
=== ಸಂನ್ಯಾಸ ===
{{ಮುಖ್ಯ|ಸಂನ್ಯಾಸ}}
* [[ಮೋಕ್ಷ]] ಅಥವಾ ಬೇರೊಂದು ಬಗೆಯ ಆಧ್ಯಾತ್ಮಿಕ ಪರಿಪೂರ್ಣತೆಯ ಅನ್ವೇಷಣೆಯಲ್ಲಿ ಕೆಲವು ಹಿಂದೂಗಳು [[ಸಂನ್ಯಾಸಿ]] ಜೀವನವನ್ನು ಜೀವಿಸಲು ಆಯ್ದುಕೊಳ್ಳುತ್ತಾರೆ. ಸಂನ್ಯಾಸಿಗಳು ಸರಳತೆ, [[ಬ್ರಹ್ಮಚರ್ಯೆ]], ಪ್ರಾಪಂಚಿಕ ಮನರಂಜನೆ ಗಳಿಂದ ನಿರ್ಲಿಪ್ತತೆ, ಮತ್ತು ದೇವರ ಅವಲೋಕನದ ಜೀವನಕ್ಕೆ ಬದ್ಧವಾಗಿರುತ್ತಾರೆ.{{ಹಾರ್ವರ್ಡ್ ಆಧಾರ ಕಂಸರಹಿತ|Bhaskarananda|1994|p=112}}<nowiki></ref></nowiki>
* ಒಬ್ಬ ಹಿಂದೂ ಬೈರಾಗಿಯನ್ನು ''ಸಂನ್ಯಾಸಿ'', ''[[ಸಾಧು]]'', ಅಥವಾ ''[[ಸ್ವಾಮಿ]]''ಯೆಂದು ಕರೆಯಲಾಗುತ್ತದೆ. ಒಬ್ಬ ಸ್ತ್ರೀ ಬೈರಾಗಿಯನ್ನು ''ಸಂನ್ಯಾಸಿನಿ''ಯೆಂದು ಕರೆಯಲಾಗುತ್ತದೆ. ಸ್ವಾರ್ಥತೆ ಮತ್ತು ಪ್ರಾಪಂಚಿಕತೆಯ ತಮ್ಮ ಬಾಹ್ಯ ವೈರಾಗ್ಯವು ''ಮಾನಸಿಕ'' ವಿರಕ್ತಿಗಾಗಿ ಶ್ರಮಿಸುವ ಗೃಹಸ್ಥರಿಗೆ ಸ್ಫೂರ್ತಿಯಾಗಿರುವುದರಿಂದ ಬೈರಾಗಿಗಳು ಹಿಂದೂ ಸಮಾಜದಲ್ಲಿ ವಿಶೇಷ ಗೌರವವನ್ನು ಪಡೆಯುತ್ತಾರೆ.
* ಕೆಲವು ಸಂನ್ಯಾಸಿಗಳು ಮಠಗಳಲ್ಲಿ ವಾಸಿಸಿದರೆ, ಇತರರು ಒಂದೆಡೆಯಿಂದ ಮತ್ತೊಂದೆಡೆಗೆ ಅಲೆದಾಡುತ್ತಾರೆ, ಮತ್ತು ತಮ್ಮ ಎಲ್ಲ ಅಗತ್ಯಗಳನ್ನು ಒದಗಿಸಲು ದೇವರಲ್ಲಿ ಮಾತ್ರ ವಿಶ್ವಾಸವಿಡುತ್ತಾರೆ.<ref>{{ಹಾರ್ವರ್ಡ್ ಆಧಾರ ಕಂಸರಹಿತ| Michaels|2004|p=316}}</ref> ಒಬ್ಬ ಗೃಹಸ್ಥನು ಸಂನ್ಯಾಸಿಗಳಿಗೆ ಆಹಾರ ಮತ್ತು ಇತರ ಅಗತ್ಯಗಳನ್ನು ಒದಗಿಸುವ ಕಾರ್ಯ ಅತ್ಯಂತ ಶ್ಲಾಘನೀಯವೆಂದು ಭಾವಿಸಲಾಗುತ್ತದೆ.
* ವ್ಯಕ್ತಿಯು ಶ್ರೀಮಂತನಿರಲಿ ಅಥವಾ ಬಡವನಿರಲಿ, ಉತ್ತಮನಿರಲಿ ಅಥವಾ ನೀಚನಿರಲಿ, ಸಂನ್ಯಾಸಿಗಳು ಎಲ್ಲರನ್ನೂ ಗೌರವ ಹಾಗೂ ಅನುಕಂಪದಿಂದ ಕಾಣಲು ಮತ್ತು ಹೊಗಳಿಕೆ, ದೂಷಣೆ, ನಲಿವು ಹಾಗೂ ನೋವುಗಳಿಗೆ ಔದಾಸೀನ್ಯವುಳ್ಳವರಾಗಿರಲು ಪ್ರಯತ್ನಿಸುತ್ತಾರೆ.
 
=== ವರ್ಣಗಳು ===
{{ಮುಖ್ಯ|ಹಿಂದೂ ಧರ್ಮದಲ್ಲಿ ವರ್ಣ}}
ಹಿಂದೂ ಸಮಾಜವು ಸಾಂಪ್ರದಾಯಿಕವಾಗಿ ''ವರ್ಣ''ಗಳೆಂದು (''ಸಂಸ್ಕೃತ'': "ಬಣ್ಣ, ರೂಪ, ನೋಟ") ಕರೆಯಲಾಗುವ ನಾಲ್ಕು ವರ್ಗಗಳಲ್ಲಿ ವರ್ಗೀಕರಿಸಲ್ಪಟ್ಟಿದೆ:<ref name="MW Sanskrit dict." />
* ''[[ಬ್ರಾಹ್ಮಣ|ಬ್ರಾಹ್ಮಣರು]]'': ಶಿಕ್ಷಕರು ಮತ್ತು ಅರ್ಚಕರು;
* ''[[ಕ್ಷತ್ರಿಯ|ಕ್ಷತ್ರಿಯರು]]'': ಯೋಧರು, ಕುಲೀನರು ಮತ್ತು ದೊರೆಗಳು;
Line ೩೦೪ ⟶ ೩೦೧:
* ''ವರ್ಣ ವ್ಯವಸ್ಥೆ'' ಎಂದು ಕರೆಯಲಾಗುವ ವ್ಯವಸ್ಥೆಯು ಧರ್ಮಗ್ರಂಥಗಳಿಂದ ನಿರ್ಬಂಧಿಸಲ್ಪಟ್ಟ ಹಿಂದೂ ಧರ್ಮದ ಒಂದು ಅಖಂಡ ಭಾಗವಾಗಿದೆಯೇ ಅಥವಾ ಒಂದು ಹಳತಾದ ಸಾಮಾಜಿಕ ಪದ್ಧತಿಯೇ ಎಂದು ಹಿಂದೂಗಳು ಮತ್ತು ವಿದ್ವಾಂಸರು ಚರ್ಚಿಸುತ್ತಾರೆ.<ref>{{ಹಾರ್ವರ್ಡ್ ಆಧಾರ ಕಂಸರಹಿತ|Michaels|2004|pp=188–197}}</ref> ಧರ್ಮಗ್ರಂಥಗಳ ಪೈಕಿ, ''ಶ್ರುತಿ''ಗಳು ''ವರ್ಣ'' ವ್ಯವಸ್ಥೆಯನ್ನು ಪ್ರಸ್ತಾಪಿಸುವ, ಆದರೆ ಬಹಳ ಮಿತವಾಗಿ ಮತ್ತು ವರ್ಣನಾತ್ಮಕವಾಗಿರುವ (ಅಂದರೆ [[ವಿಧಿಸುವ|ಆದೇಶವಾಗಿರದ]]), ಶ್ಲೋಕಗಳನ್ನು ಹೊಂದಿವೆ.
* ವಾಸ್ತವವಾಗಿ, ''ಋಗ್ವೇದದಲ್ಲಿ'' ''ಪುರುಷಸೂಕ್ತವು'' (೧೦.೯೦) ಎಲ್ಲ ನಾಲ್ಕು ''ವರ್ಣಗಳನ್ನು'' ಪ್ರಸ್ತಾಪಿಸುವ ಏಕಮಾತ್ರ ಶ್ಲೋಕವಾಗಿದೆ. ಇತರ ''ವರ್ಣಗಳಾದ'' ''ಬ್ರಹ್ಮ'' (ಅಂದರೆ ಬ್ರಾಹ್ಮಣ) ಮತ್ತು ''ರಾಜನ್ಯ''ಗಳನ್ನು (ಅಂದರೆ ಕ್ಷತ್ರಿಯ) ''ಋಗ್ವೇದದಲ್ಲಿ'' ಕೆಲವು ಇತರ ಶ್ಲೋಕಗಳಲ್ಲಿ (ಉದಾಹರಣೆಗೆ ೧೦.೮೦.೧) ಮತ್ತು ಇತರ ವೇದಗಳಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದೆ, ಮತ್ತು ಉಪನಿಷತ್ತುಗಳಲ್ಲಿ ಅಪರೂಪವಾಗಿ ಪ್ರಸ್ತಾಪಿಸಲಾಗಿದೆ.
* ನಿಖರವಾಗಿ ಬಹುತೇಕ ''ಸ್ಮೃತಿ'' ಪಠ್ಯಗಳನ್ನು ಒಳಗೊಂಡಂತೆ, ಕೆಲವು ಪಠ್ಯಗಳು ಇವುಗಳನ್ನು ನಾಲ್ಕು ''ವರ್ಣಗಳಲ್ಲಿ'' ಸಮಾಜದ ವಿಭಜನೆಯನ್ನು ''ವಿಧಿಸುವ'' ಆದೇಶಗಳೆಂದು ವಿವರಿಸಿವೆ. ಒಬ್ಬ ವ್ಯಕ್ತಿಯ ವೃತ್ತಿಯು ಕಡ್ಡಾಯವಾಗಿ ಆತನ ಕುಟುಂಬದ ವೃತ್ತಿಯಿಂದ ನಿರ್ಧರಿತವಾಗಿರಲಿಲ್ಲವೆಂದು [[ಋಗ್ವೇದ|ಋಗ್ವೇದದ]] ಒಂದು ಶ್ಲೋಕವು ಸೂಚಿಸುತ್ತದೆ:
{{cquote|"ನಾನೊಬ್ಬ ಹಾಡುಗಾರ, ನನ್ನ ತಂದೆ ಒಬ್ಬ ವೈದ್ಯ, ಧಾನ್ಯವನ್ನು ಬೀಸುವುದು ನನ್ನ ತಾಯಿಯ ವೃತ್ತಿ." (ಋಗ್ವೇದ [[ಮಂಡಲ ೯|೯]].೧೧೨.೩)<ref>Later scriptures however, such as the ''[[ಭಗವದ್ಗೀತೆ|Bhagavad Gītā]]'' ([http://bhagavadgitaasitis.com/4/en1 4.13]) state that the four ''varṇa'' divisions are created by God, and the ''[[ಮನುಸ್ಮೃತಿ|Manusmṛiti]]'' categorizes the different castes.[http://www.bergen.edu/phr/121/ManuGC.pdf Manu Smriti Laws of Manu] 1.87-1.91 However, at the same time, the ''Gītā'' says that one's ''varṇa'' is to be understood from one's personal qualities and one's work, not one's birth. This view is supported by records of sages who became Brahmins. For example, the sage ''[[ವಿಶ್ವಾಮಿತ್ರ|Vishvāmitra]]'' was a king of the ''[[ಕ್ಷತ್ರಿಯ|Kṣhatriya]]'' caste, and only later became recognized as a great Brahmin sage, indicating that his caste was not determined by birth. Similarly, ''[[ವಾಲ್ಮೀಕಿ|Vālmiki]]'', once a low-caste robber, ''became'' a sage.
</ref>}}
 
Line ೩೧೯ ⟶ ೩೧೭:
* [[ಪತಂಜಲಿಯ ಯೋಗ ಸೂತ್ರಗಳು|ಪತಂಜಲಿಯ ಯೋಗ ಸೂತ್ರಗಳಲ್ಲಿ]] ''ಅಹಿಂಸೆಯು'' ಐದು ''ಯಮಗಳ'' (ಆತ್ಮನಿಗ್ರಹದ ಶಪಥಗಳು) ಪೈಕಿ ಮೊದಲಿನದು.<ref>For text of Y.S. 2.29 and translation of ''yama'' as "vow of self-restraint", see: {{ಪುಸ್ತಕ ಆಧಾರ |series= |last=[[ಐ. ಕೆ. ಟೇಯ್‌ಮ್ನಿ|Taimni]] |first=I. K. |authorlink= |coauthors=|title=The Science of Yoga |year=1961 |publisher=The Theosophical Publishing House |location=Adyar, India |isbn=81-7059-212-7 }}, p. 206.</ref>
 
* ''ಅಹಿಂಸೆ''ಗೆ ಅನುಗುಣವಾಗಿ, ಜೀವನದ ಉನ್ನತ ಸ್ವರೂಪಗಳನ್ನು ಗೌರವಿಸಲು ಅನೇಕ ಹಿಂದೂಗಳು [[ಸಸ್ಯಾಹಾರಾಚರಣೆ|ಸಸ್ಯಾಹಾರವನ್ನು]] ಅಂಗೀಕರಿಸುತ್ತಾರೆ. [[ಯಜುರ್ವೇದ|ಯಜುರ್ವೇದವು]] ಸಸ್ಯಾಹಾರಾಚರಣೆಯನ್ನು ಪ್ರಚಾರ ಮಾಡುತ್ತದೆ ಮತ್ತು ''[[ಸತ್ವ|ಸಾತ್ವಿಕ]]'' ಜೀವನಶೈಲಿಗಾಗಿ ಸಸ್ಯಾಹಾರಾಚರಣೆಯನ್ನು ಸೂಚಿಸಲಾಗುತ್ತದೆ.<ref name="isbn1843032953">{{ಪುಸ್ತಕ ಆಧಾರ | author=Michael Keene | title=Religion in Life and Society | publisher=Folens Limited | location= | year=2002 | url=http://books.google.co.uk/books?id=I4AVbUIIygQC&pg=PA122 | page=122 |accessdate=May 18, 2009}}</ref> (ಎಲ್ಲ ಧರ್ಮಗಳ ಅನುಯಾಯಿಗಳನ್ನು ಒಳಗೊಂಡಂತೆ) ಭಾರತದಲ್ಲಿ [[ಕ್ಷೀರ ಸಸ್ಯಾಹಾರಿ|ಕ್ಷೀರ ಸಸ್ಯಾಹಾರಿಗಳ]] ಸಂಖ್ಯೆಯ ಅಂದಾಜುಗಳು ಶೇಕಡ ೨೦ರಿಂದ ೪೨ರ ನಡುವೆ ಬದಲಾಗುತ್ತವೆ.<ref name = "veg">Surveys studying food habits of Indians include: [http://www.fao.org/WAIRDOCS/LEAD/X6170E/x6170e09.htm#TopOfPage "Diary and poultry sector growth in India"], [http://www.fas.usda.gov/htp/highlights/2001/india.pdf "Indian consumer patterns"] and [http://www.ers.usda.gov/amberwaves/February04/Features/ElephantJogs.htm "Agri reform in India"]. Results indicate that Indians who eat meat do so infrequently with less than 30% consuming non-vegetarian foods regularly, although the reasons may be economical.</ref> ಆಹಾರ ಪದ್ಧತಿಗಳು ಸಮುದಾಯ ಮತ್ತು ಪ್ರದೇಶದೊಂದಿಗೆ ಬದಲಾಗುತ್ತವೆ, ಉದಾಹರಣೆಗೆ ಕೆಲವು ಜಾತಿಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಸ್ಯಾಹಾರಿಗಳಿರುವುದು ಮತ್ತು ಕರಾವಳಿ ತೀರದ ನಿವಾಸಿಗಳು ಕಡಲಾಹಾರದ ಮೇಲೆ ಅವಲಂಬಿಸಿರುವುದು.<ref>{{ಆಧಾರ
|last=Fox
|first=Michael Allen
Line ೩೨೮ ⟶ ೩೨೬:
|edition=
|isbn=1-566397-05-7
}}</ref><ref name="Food_habits_of_a_nation">{{ಸುದ್ದಿ ಆಧಾರ | author = Yadav, Y.| coauthors= Kumar, S|title = The food habits of a nation| url = http://www.hindu.com/2006/08/14/stories/2006081403771200.htm | work = The Hindu | date = August 14, 2006|accessdate = 2006-11-17 }}</ref> ಕೆಲವು ಹಿಂದೂಗಳು, [[ರಜಸ್|ರಾಜಸಿಕ]] ಆಹಾರಗಳೆಂದು ಪರಿಗಣಿಸಲಾದ, [[ಈರುಳ್ಳಿ]] ಮತ್ತು [[ಬೆಳ್ಳುಳ್ಳಿ|ಬೆಳ್ಳುಳ್ಳಿಯನ್ನು]] ತಿನ್ನುವುದಿಲ್ಲ.<ref>See, Basak, R., "''The Hindu concept of the natural world''" in {{ಹಾರ್ವರ್ಡ್ ಆಧಾರ ಕಂಸರಹಿತ|Morgan|1987|pp=111-112}}; see also {{ಆಧಾರ
|last=Doshi
|first=Malvi
Line ೩೩೯ ⟶ ೩೩೭:
}} p. 2.</ref>
* ಕೆಲವರು ನಿರ್ದಿಷ್ಟ ಧಾರ್ಮಿಕ ದಿನಗಳಂದು ಮಾತ್ರ ಮಾಂಸ ತಿನ್ನುವುದಿಲ್ಲ. ಮಾಂಸ ತಿನ್ನುವ ಶ್ರದ್ಧಾವಂತ ಹಿಂದೂಗಳು ಬಹುತೇಕ ಎಂದೂ [[ಗೋಮಾಂಸ]] ತಿನ್ನುವುದಿಲ್ಲ. ಹಿಂದೂ ಸಮಾಜದಲ್ಲಿ ಹಸುವನ್ನು ಸಾಂಪ್ರದಾಯಿಕವಾಗಿ ರಕ್ಷಕ ಮತ್ತು ಮಾತೃಸಮಾನವಾಗಿ ಗುರುತಿಸಲಾಗುತ್ತದೆ<ref>Walker 1968:257</ref> ಮತ್ತು ಹಿಂದೂ ಸಮಾಜವು ಹಸುವನ್ನು ನಿಸ್ವಾರ್ಥ ದಾನದ ಒಂದು ಸಂಕೇತವೆಂದು ಗೌರವಿಸುತ್ತದೆ.<ref>Richman 1988:272</ref>
* ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಗೋಹತ್ಯೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ.<ref name="beef_without_borders">{{ಸುದ್ದಿ ಆಧಾರ | first = R. | last = Krishnakumar | title = Beef without borders | url = http://www.hinduonnet.com/fline/fl2018/stories/20030912004703100.htm | work = Frontline | publisher = Narasimhan Ram|date = August 30-September 12, 2003 | accessdate = 2006-10-07 }}</ref> ಹೆಚ್ಚಿನ ಚರ್ಚೆಗೆ [[ಧರ್ಮದಲ್ಲಿ ಹಸು]] ಮತ್ತು [[ನಿಷಿದ್ಧ ಆಹಾರ]] ನೋಡಿ.
 
=== ಮತಾಂತರ ===
Line ೩೫೦ ⟶ ೩೪೮:
* [[ವಿವಾಹ|ವಿವಾಹದ]] ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಹೆಚ್ಚಾಗಿ ಅಂಗೀಕರಿಸಲಾಗಿದೆ ಮತ್ತು ಹಿಂದೂವಲ್ಲದ ಭಾಗದಾತನು ವಿಶಾಲ ಹಿಂದೂ ಕುಟುಂಬ ಹಾಗೂ ಸಮಾಜದೊಳಗಿನ ಆಧ್ಯಾತ್ಮಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಕರ್ತವ್ಯಗಳಲ್ಲಿ ಸಂಪೂರ್ಣವಾಗಿ ಭಾಗವಹಿಸುವುದನ್ನು ಸಾಧ್ಯವಾಗಿಸಲು ಇದು ಹಲವುವೇಳೆ ನಿರೀಕ್ಷಿತವಾಗಿರುತ್ತದೆ.
* ಹಿಂದೂ ಧರ್ಮಕ್ಕೆ ಮತಾಂತರಹೊಂದಲು ಯಾವುದೇ ಶಾಸ್ತ್ರೋಕ್ತ ಪ್ರಕ್ರಿಯೆಯಿಲ್ಲವಾದರೂ, ಅನೇಕ ಸಂಪ್ರದಾಯಗಳಲ್ಲಿ ''[[ದೀಕ್ಷೆ]]'' ("ಉಪಕ್ರಮ") ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಆಧ್ಯಾತ್ಮಿಕ ಜೀವನದ ಆರಂಭವನ್ನು ಮಾನ್ಯಮಾಡುತ್ತದೆ. ''[[ಶುದ್ಧಿ]]'' ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಕೆಲವೊಮ್ಮೆ ಪುನರ್ಮತಾಂತರದ ನಂತರ ಆಧ್ಯಾತ್ಮಿಕ ಜೀವನಕ್ಕೆ ಪುನರಾಗಮನವನ್ನು ಮಾನ್ಯಮಾಡುತ್ತದೆ.
* ಆಧ್ಯಾತ್ಮಿಕ ಜೀವನದ ಉದ್ದೇಶಗಳನ್ನು, ಪ್ರಾಮಾಣಿಕವಾಗಿ ಆಚರಿಸಿದರೆ, ಯಾವುದೇ ಧರ್ಮದ ಮೂಲಕ ಸಾಧಿಸಬಹುದೆಂದು ಹಿಂದೂ ಪಂಥಗಳು ನಂಬುವ ಕಾರಣ, ಬಹುತೇಕ ಹಿಂದೂ ಪಂಥಗಳು ಮತಾಂತರಿಗಳನ್ನು ಅರಸುವುದಿಲ್ಲ.<ref name="cookson">{{citation | year=2003 | title = Encyclopedia of religious freedom | author1=Catharine Cookson | publisher=Taylor & Francis | isbn=9780415941815 | page=180 | url=http://books.google.com/books?id=R0PrjC1Ar7gC&pg=PA180&dq=seek}}</ref><ref name="coco">{{citation | year=1991 | title = Conflicts and co-existence, India | author1=J. N. Nanda | publisher=Concept Publishing Company | isbn=9788170223023 | page=93 | url=http://books.google.com/books?id=U-vX_LbZOVkC&pg=PA93&dq=seek}}</ref><ref>{{citation | year=1993 | title = Outline of Hinduism | author1=William Stoddart | publisher=Foundation for Traditional Studies | isbn=9780962998416 | page=13 | url=http://books.google.com/books?id=wjR9AAAAMAAJ&q=seek}}</ref><ref name="long">{{citation | year=2007 | title = A vision for Hinduism: beyond Hindu nationalism | author1=Jeffery D. Long | publisher=I.B.Tauris | isbn=9781845112738 | page=188 | url=http://books.google.com/books?id=frXUGoWuK4wC&pg=PA188&dq=seek}}</ref><ref name="cookson" /><ref>See Swami Bhaskarananda, Essentials of Hinduism pp. 189-92 (Viveka Press 1994) ISBN 1-884852-02-5</ref>
* ಆದರೆ, [[ಆರ್ಯ ಸಮಾಜ]], [[ಶೈವ ಸಿದ್ಧಾಂತ ಚರ್ಚ್]], [[ಬಿಎಪಿಎಸ್]], [[ಇಸ್ಕಾನ್]]‌ನಂತಹ ಕೆಲವು ಹಿಂದೂ ಪಂಥಗಳು ಮತ್ತು ಅಂಗಸಂಸ್ಥೆಗಳು ಹಿಂದೂ ಧರ್ಮವನ್ನು ಅನುಸರಿಸುವ ಅಪೇಕ್ಷೆಯಿರುವವರನ್ನು ಸ್ವೀಕರಿಸುತ್ತವೆ. ಸಾಮಾನ್ಯವಾಗಿ, ಹಿಂದೂ ಧರ್ಮದ ಧಾರ್ಮಿಕ ಸ್ವಾತಂತ್ರ್ಯದ ಆಶಯ ಮತಾಂತರಿಸುವ ಸ್ವಾತಂತ್ರ್ಯದ ಮೇಲೆ ಆಧರಿಸಿಲ್ಲ.
* ಬದಲಾಗಿ, ಒಬ್ಬರ ಧರ್ಮವನ್ನು ನಡೆಸಿಕೊಂಡು ಬರುವ ಹಕ್ಕು ಮತ್ತು ಮತಾಂತರಕ್ಕೆ ಒಳಪಡದೇ ಇರುವ ಸ್ವಾತಂತ್ರ್ಯದ ಮೇಲೆ ಆಧರಿಸಿದೆ. ಮತಾಂತರಿಸುವ ಧರ್ಮಗಳನ್ನು ಪ್ರೋತ್ಸಾಹಿಸುವ ಕಾರಣ, [[ಮಾನವ ಹಕ್ಕುಗಳ ವಿಶ್ವವ್ಯಾಪಿ ಘೋಷಣೆ|ಮಾನವ ಹಕ್ಕುಗಳ ವಿಶ್ವವ್ಯಾಪಿ ಘೋಷಣೆಯಲ್ಲಿರುವ]] ಧಾರ್ಮಿಕ ಸ್ವಾತಂತ್ರ್ಯದ ಅಧಿನಿಯಮದ ಈಗಿರುವ ಸೂತ್ರೀಕರಣವನ್ನು ಬದಲಾಯಿಸಬೇಕೆಂದು ಹಿಂದೂ ಮುಖಂಡರು ವಾದಿಸುತ್ತಿದ್ದಾರೆ.<ref>{{ಪುಸ್ತಕ ಆಧಾರ | title=The Right to Religious Conversion: Between Apostasy and Proselytization |last=Omar |first=Rashid |publisher=Kroc Institute, University of Notre Dame |year=2006 |month=August |pages=4 | url=http://kroc.nd.edu/ocpapers/op_27_1.pdf|format=PDF}}</ref>
"https://kn.wikipedia.org/wiki/ಹಿಂದೂ_ಧರ್ಮ" ಇಂದ ಪಡೆಯಲ್ಪಟ್ಟಿದೆ