ಕ್ಯಾಲಿಫೊರ್ನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೬೪ ನೇ ಸಾಲು:
'''ಕ್ಯಾಲಿಫೊರ್ನಿಯ''' [[ಅಮೇರಿಕ ಸಂಯುಕ್ತ ಸಂಸ್ಥಾನ]]ದಲ್ಲಿನ ಅತ್ಯಂತ ಜನನಿಬಿಡ [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು|ರಾಜ್ಯ]], ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಇದು [[ಶಾಂತ ಮಹಾಸಾಗರ]]ದ ಪಕ್ಕದಲ್ಲಿ ಅಮೇರಿಕ ದೇಶದ ಪಶ್ಚಿಮ ಕರಾವಳಿಯಲ್ಲಿ ಸ್ಥಿತವಾಗಿದೆ. ಇದರ ಉತ್ತರದಲ್ಲಿ [[ಆರೆಗಾನ್]], ಪೂರ್ವದಲ್ಲಿ [[ನವಾಡ]], ದಕ್ಷಿಣಪೂರ್ವದಲ್ಲಿ [[ಆರಿಜೋನ]], ದಕ್ಷಿಣದಲ್ಲಿ [[ಮೆಕ್ಸಿಕೋ]]ದ ರಾಜ್ಯವಾದ [[ಬಾಹಾ ಕ್ಯಾಲಿಫೊರ್ನಿಯ]]ವನ್ನು ಗಡಿಯಾಗಿ ಹೊಂದಿದೆ. [[ಲಾಸ್ ಏಂಜಲೆಸ್]], [[ಸ್ಯಾನ್ ಡಿಯೇಗೊ]], [[ಸ್ಯಾನ್ ಹೋಸೆ, ಕ್ಯಾಲಿಫೊರ್ನಿಯ|ಸ್ಯಾನ್ ಹೋಸೆ]], ಮತ್ತು [[ಸ್ಯಾನ್ ಫ್ರಾನ್ಸಿಸ್ಕೊ]] ಇದರ ನಾಲ್ಕು ಅತಿ ದೊಡ್ಡ [[ನಗರ]]ಗಳು.
 
ಕ್ಯಾಲಿಫೋರ್ನಿಯವು ಅಮೆರಿಕ ಸಂಯುಕ್ತಸಂಸ್ಥಾನದ ನೈಋತ್ಯ ಭಾಗದಲ್ಲಿ, ಪೆಸಿಫಿಕ್ ಸಾಗರ ತೀರದಲ್ಲಿದೆ.
 
ಅಮೆರಿಕ ಸಂಯುಕ್ತಸಂಸ್ಥಾನದ ಒಂದು ರಾಜ್ಯ. ಅದರ ನೈಋತ್ಯ ಭಾಗದಲ್ಲಿ, ಪೆಸಿಫಿಕ್ ಸಾಗರ ತೀರದಲ್ಲಿದೆ. `ಚಿನ್ನದ ರಾಜ್ಯವೆಂದು ಇದಕ್ಕೆ ಅಡ್ಡ ಹೆಸರುಂಟು. ಆರಂಭದಲ್ಲಿ ಏಕಪ್ರಕಾರವಾಗಿ ಇಲ್ಲಿ ಚಿನ್ನ ಸಿಕ್ಕುತ್ತಿದ್ದುದೇ ಈ ಹೆಸರಿಗೆ ಕಾರಣ. ಉತ್ತರದಲ್ಲಿ ಅರೆಗನ್, ಪೂರ್ವದಲ್ಲಿ ನೆವಾಡ ಮತ್ತು ಆರಿಜೋóನ, ದಕ್ಷಿಣದಲ್ಲಿ ಮೆಕ್ಸಿಕೋದ ಕೆಳ ಕ್ಯಾಲಿಫೋರ್ನಿಯ ಪ್ರದೇಶ, ಪಶ್ಚಿಮಕ್ಕೆ ಪೆಸಿಫಿಕ್ ಸಾಗರ-ಇವು ಇದರ ಮೇರೆಗಳು. ಉ.ಅ.32030'-420 ಮತ್ತು ಪ.ರೇ.1140-124029' ನಡುವೆ ಹಬ್ಬಿರುವ ಈ ರಾಜ್ಯದ ವಿಸ್ತೀರ್ಣ, 2,120 ಚ.ಮೈ. ಜಲಪ್ರದೇಶವೂ ಸೇರಿ, 1,58,693 ಚ.ಮೈ. ಇದು ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಮೂರನೆಯ ರಾಜ್ಯ, ಇದಕ್ಕೆ 1,264 ಮೈ. ಉದ್ದದ ಕರಾವಳಿ ಇದೆ.
 
ಕ್ಯಾಲಿಫೋರ್ನಿಯ
 
== ಭೌತಲಕ್ಷಣ ==
"https://kn.wikipedia.org/wiki/ಕ್ಯಾಲಿಫೊರ್ನಿಯ" ಇಂದ ಪಡೆಯಲ್ಪಟ್ಟಿದೆ