ಪಲ್ಕುರಿಕಿ ಸೋಮನಾಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೮ ನೇ ಸಾಲು:
ವಿದ್ವಾಂಸ ಶೇಷಾಯ 13 ನೇ ಶತಮಾನದ ಉತ್ತರಾರ್ಧದಿಂದ 14 ನೇ ಶತಮಾನದ ಆರಂಭದಲ್ಲಿ ಇದ್ದಾರೆ ಮತ್ತು ಕಾಕತೀಯ ರಾಜ ಪ್ರತಾಪರುದ್ರ II ರ ಕಾಲದಲ್ಲಿ ಬರಹಗಾರ ಬದುಕಿದ್ದಾನೆ ಎಂದು ಸೂಚಿಸುತ್ತದೆ,
ಕನ್ನಡ ವಿದ್ವಾಂಸ ಆರ್. ನರಸಿಂಹಚಾರ್ಯ ಅವರು ತಮ್ಮ ಬರಹಗಳನ್ನು 12 ನೇ ಶತಮಾನದವರೆಗೆ ಹೇಳಿದ್ದಾರೆ ಮತ್ತು ಸೋಮನಾಥವನ್ನು ಕಾಕತೀಯ ರಾಜ ಪ್ರತಾಪರುದ್ರ I (1140-1196) ಪೋಷಿಸಿದರು ಎಂದು ಹೇಳಿದ್ದಾರೆ. ಅವರ ಹುಟ್ಟಿದ ಸ್ಥಳವು ಅನಿಶ್ಚಿತವಾಗಿದೆ ಏಕೆಂದರೆ ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಪಲ್ಕುರಿಕಿಪಾಲ್ಕುರಿಕೆ ಎಂಬ ಹೆಸರಿನ ಗ್ರಾಮವೂ ಕನ್ನಡ ಮಾತನಾಡುವ ಪ್ರದೇಶದಲ್ಲಿ (ಕರ್ನಾಟಕ) ಇದೆ..<ref name="tamma">Bandaru Tammayya in Sahitya Akademi (1992), p. 4133</ref><ref name="life">Seshayya in Sahitya Akademi (1992), p. 4133</ref><ref name="date">Narasimhacharya (1988), p. 20, p. 68</ref><ref name="region">Shastri (1955), p. 362</ref>
 
ಸೋಮನಾಥ ಕವಿ ಮಾತ್ರನಲ್ಲದೆ ಭೃಂಗಿಯ ಅವತಾರನೇ ಆದ ಕಾರಣ ಪುರುಷನೆಂದು ಅನೇಕ ಪವಾಡಗಳನ್ನು ಮೆರೆದ ಮಹಿಮಾವಂಥನೆಂದೂ ವೀರಶೈವ ಪುರಾಣಗಳು ಹೇಳುತ್ತವೆ. ಓರುಗಲ್ಲಿಗೆ ಹೋದಾಗ ಸೋಮನಾಥ ಕುಳಿತಿದ್ದ ಗಾಡಿಯ ಎತ್ತುಗಳು ಏನು ಮಾಡಿದರೂ ಊರ ಬಾಗಿಲನ್ನು ಪ್ರವೇಶಿಸದೆ ಮೊಂಡು ಹಿಡಿದುವಂತೆ. ಆಗ ಪರಿಶೀಲಿಸಿ ನೋಡಿದರೆ ಆ ಊರಿನ ಹೆಬ್ಬಾಗಿಲ ಮೇಲೆ ವೈಷ್ಣವ ಪ್ರತಿಮೆಗಳನ್ನು ಕೆತ್ತಿದ್ದುದು ಕಾಣಿಸಿತು. ಆ ಪ್ರತಿಮೆಗಳ ಕಾಲ ಕೆಳಗೆ ಹೋಗಲು ಆ ಬಸವಣ್ಣಗಳು ನಿರಾಕರಿಸಿದ್ದುದು ಸಹಜವೇ. ಇದನ್ನು ತಟ್ಟನೆ ಗ್ರಹಿಸಿದ ಸೋಮನಾಥ ಕೆಲವು ಶಿವ ಮಂತ್ರಗಳನ್ನು ತಾಳೆಗರಿಗಳ ಮೇಲೆ ಬರೆದು ಅವುಗಳನ್ನು ಆ ಪ್ರತಿಮೆಗಳ ಇದಿರಿನಲ್ಲಿ ಹಿಡಿಯಲು ಆ ಶಿಲಾಪ್ರತಿಮೆಗಳು ಸೀಳಿ ಕೆಳಕ್ಕೆ ಬಿದ್ದವು; ಆಗ ಆ ಗಾಡಿಯ ಎತ್ತುಗಳು ಸುಲಭವಾಗಿ ಓರಗಲ್ಲು ನಗರದೊಳಕ್ಕೆ ಪ್ರವೇಶ ಮಾಡಿದವು. ಅಂದಿನಿಂದ ಪಾಲ್ಕುರಿಕೆ ಸೋಮನಾಥ ಅನ್ಯ ದೈವ ಕೋಲಾಹಲನೆನ್ನಿಸಿಕೊಂಡ. ಇವನ ಕಥೆಯನ್ನೇ ವಸ್ತುವಾಗಿ ಉಳ್ಳ ಪಾಲ್ಕುರಿಕೆ ಸೋಮೇಶ್ವರ ಪುರಾಣವೆಂಬ ಒಂದು ಕನ್ನಡ ಗ್ರ್ರಂಥವೇ ಇದೆ. ಇವನಿಗೆ ಅನ್ಯವಾದಕೋಲಾಹಲ, ಅನ್ಯದೈವಕೋಲಾಹಲ, ತತ್ತ್ವವಿದ್ಯಾಕಲಾಪ, ಕವಿತಾಸಾರ ಎಂಬ ಹಲವು ಬಿರುದುಗಳಿವೆ.
೩೭ ನೇ ಸಾಲು:
 
ತೆಲುಗಿನಲ್ಲಿ ವೀರಶೈವ ವಾಙ್ಮಯದ ಪ್ರಚಾರಕ್ಕೆ ಪಾಲ್ಕುರಿಕೆ ಸೋಮನಾಥ ಬಹಳ ಮಟ್ಟಿಗೆ ಕಾರಣನಾಗಿದ್ದಾನೆ.
 
 
== ಬಾಹ್ಯ ಕೊಂಡಿಗಳು ==
"https://kn.wikipedia.org/wiki/ಪಲ್ಕುರಿಕಿ_ಸೋಮನಾಥ" ಇಂದ ಪಡೆಯಲ್ಪಟ್ಟಿದೆ