ಕ್ಷೀರಸಮುದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಪುರಾಣ using HotCat
ಚುNo edit summary
೧ ನೇ ಸಾಲು:
[[ಚಿತ್ರ:Kurma,_the_tortoise_incarnation_of_Vishnu.jpg|right|thumb|[[Kurma]] avatar of Vishnu, below [[Mount Mandara]], with [[Vasuki]] wrapped around it, during [[Samudra manthan]], the churning of the ocean of milk, ca 1870]]
[[ಚಿತ್ರ:Vishnu_and_Lakshmi_on_Shesha_Naga,_ca_1870.jpg|right|thumb|[[Vishnu]] and [[Lakshmi]] on [[Shesha|Shesha Naga]] over Kshirasagar - Ocean of Milk, ca 1870]]
 
ಕ್ಷೀರಸಮುದ್ರವು ಪುರಾಣೋಕ್ತವಾದ ಸಪ್ತ ಸಮುದ್ರಗಳಲ್ಲಿ ಒಂದು. ಲವಣ, ಇಕ್ಷು, ಸುರಾ (ಮದ್ಯ) ಸರ್ಪಿಸ್ (ತುಪ್ಪ), ದಧಿ, ಜಲ ಇವೇ ಉಳಿದ ಆರು ಸಮುದ್ರಗಳು. ಕ್ಷೀರ ಸಮುದ್ರದ ವಿಸ್ತೀರ್ಣ ಆರು ಲಕ್ಷ ಯೋಜನಗಳೆನ್ನಲಾಗಿದೆ. ಈ ಸಮುದ್ರದಲ್ಲಿ ನಡೆದ ಆಮೃತಮಥನದ ವಿಚಾರ [[ರಾಮಾಯಣ]], [[ಮಹಾಭಾರತ|ಭಾರತ]], [[ಭಾಗವತ ಪುರಾಣ|ಭಾಗವತ]], [[ಪದ್ಮ ಪುರಾಣ|ಪದ್ಮಪುರಾಣಾದಿಗಳಲ್ಲಿ]] ಬಂದಿದೆ.
 
"https://kn.wikipedia.org/wiki/ಕ್ಷೀರಸಮುದ್ರ" ಇಂದ ಪಡೆಯಲ್ಪಟ್ಟಿದೆ