ಸಹದೇವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಅಕ್ಷರದೋಷ
ಟ್ಯಾಗ್: 2017 source edit
೩ ನೇ ಸಾಲು:
''' ಸಹದೇವ''' ಮಹಾಭಾರತದಲ್ಲಿ ಪಾಂಡವರಲ್ಲಿ ನಾಲ್ಕನೆಯವ.ಮಾದ್ರಿ ದೇವಿಗೆ ಅಶ್ವಿನಿ ದೇವತೆಗಳ ವರಪ್ರಸಾದದಲ್ಲಿ ಅವಳಿ ಮಕ್ಕಳಾಗಿ ಜನಿಸಿದವ.[[ನಕುಲ]] ಇವನ ಅಣ್ಣ.
 
ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಸಹದೇವ (ಸಂಸ್ಕೃತ: सहदेव) ಐದು [[ಪಾಂಡವ]] ಸಹೋದರರಲ್ಲಿ ಕಿರಿಯವನಾಗಿದ್ದಾನೆ. [[ನಕುಲ]] ಮತ್ತು ಸಹದೇವ ಅವರು [[ಮಾದ್ರಿ]]ಗೆ ಜನಿಸಿದ ಅವಳಿಯಾಗಿದ್ದು, [[ಕುಂತಿ]]ಯಿಂದ [[ದೂರ್ವಾಸ]]ರ ವರವನ್ನು ಬಳಸಿಕೊಂಡು [[ಅಶ್ವಿನಿ ಕುಮಾರಕುಮಾರರು|ಅಶ್ವಿನಿಕುಮಾರರನ್ನು]]ರನ್ನು ಆಹ್ವಾನಿಸಿ ನಕುಲ ಮತ್ತು ಸಹದೇವರನ್ನು ಮಕ್ಕಳಾಗಿ ಪಡೆದಳು.
 
 
==ವ್ಯುತ್ಪತ್ತಿ ಮತ್ತು ಇತರ ಹೆಸರುಗಳು==
ಸಹದೇವ ಎಂಬ ಪದವು ಎರಡು ಸಂಸ್ಕೃತ ಪದಗಳಾದ ಸಹ (सह) ಮತ್ತು ದೇವ (देव) ದಿಂದ ಹುಟ್ಟಿಕೊಂಡಿದೆ. ಸಹ ಎಂದರೆ ಜೊತೆ ಮತ್ತು ದೇವ ದೇವತೆಗಾಗಿ ಬಳಸುವ ಹಿಂದೂ ಪದ. ಆದ್ದರಿಂದ ಅಕ್ಷರಶಃ, ಸಹದೇವ ಅರ್ಥ ದೇವರ ಜೊತೆ. ಮತ್ತೊಂದು ಅರ್ಥವೆಂದರೆ ಸಾವಿರ ದೇವರುಗಳು. ಸಹದೇವ ಮತ್ತು ಅವನ ಸಹೋದರ [[ನಕುಲ]] ಇಬ್ಬರನ್ನೂ ಅಶ್ವಿನೇಯರು ಎಂದು ಕರೆಯಲಾಗುತ್ತದೆ ಅಂದರೆ ಅವರು [[ಅಶ್ವಿನಿ ದೇವತೆಕುಮಾರರು|ಅಶ್ವಿನಿ ದೇವತೆಗಳಿಂದ]]ಗಳಿಂದ ಜನಿಸಿದವರು ಎಂದರ್ಥ.<ref>{{cite book|title=India through the ages|last=Gopal|first=Madan|publisher=Publication Division, Ministry of Information and Broadcasting, Government of India|year=1990|editor=K.S. Gautam|page=73}}</ref>
 
==ಜನನ ಮತ್ತು ಆರಂಭಿಕ ವರ್ಷಗಳು==
"https://kn.wikipedia.org/wiki/ಸಹದೇವ" ಇಂದ ಪಡೆಯಲ್ಪಟ್ಟಿದೆ