ಉಪವಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಉಪವಾಸ'''ವು ಒಂದು ಅವಧಿಯವರೆಗೆ ಸ್ವಲ್ಪ ಅಥವಾ ಸಂಪೂರ್ಣ ಆಹಾರದ, ಪಾನೀಯದ, ಅ...
 
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮ ನೇ ಸಾಲು:
 
==ಹಿಂದೂ ಧರ್ಮದಲ್ಲಿ==
ಹಬ್ಬಗಳ ಸಂದರ್ಭದಲ್ಲಿ ಉಪವಾಸ ಮಾಡುವುದು ಅತ್ಯಂತ ಸಾಮಾನ್ಯ. [[ಮಹಾ ಶಿವರಾತ್ರಿ]] (ಬಹುತೇಕ ಜನರು ಈ ದಿನದಂದು ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ, ಒಂದು ಹನಿ ನೀರನ್ನೂ ಸೇವಿಸುವುದಿಲ್ಲ), [[ನವರಾತ್ರಿ]]ಯ ಒಂಬತ್ತು ದಿನಗಳು (ವರ್ಷಕ್ಕೆ ಎರಡು ಬಾರಿ ಬರುತ್ತದೆ ಎಪ್ರಿಲ್ ಮತ್ತು ಅಕ್ಟೋಬರ್, ನವಂಬರ್‍ನಲ್ಲಿ) ಸಾಮಾನ್ಯ ಉದಾಹರಣೆಗಳಾಗಿವೆ. [[ಕರ್ವಾ ಚೌತ್]] ಭಾರತದ ಕೆಲವು ಭಾಗಗಳಲ್ಲಿ ಆಚರಿಸಲಾದ ಒಂದು ಬಗೆಯ ಉಪವಾಸ. ಇದರಲ್ಲಿ ವಿವಾಹಿತ ಸ್ತ್ರೀಯರು ತಮ್ಮ ಗಂಡಂದಿರ ಯೋಗಕ್ಷೇಮ, ಅಭ್ಯುದಯ ಮತ್ತು ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಹೆಂಡತಿಯು ಚಂದ್ರನನ್ನು ಜರಡಿಯ ಮೂಲಕ ನೋಡಿದ ನಂತರ ಉಪವಾಸ ಮುರಿಯುತ್ತದೆ. [[ಶ್ರಾವಣ]] ಮಾಸದಲ್ಲಿ ಕೆಲವರು ತಮ್ಮ ಇಷ್ಟದೇವರ ಪೂಜೆಗಾಗಿ ಮೀಸಲಾದ ದಿನದಂದು ಉಪವಾಸ ಮಾಡುತ್ತಾರೆ, ಮತ್ತು ಇತರರು ತಿಂಗಳಿಡಿ ಉಪವಾಸ ಮಾಡುತ್ತಾರೆ.ದೇವರ ಧ್ಯಾನ ಅಥವಾ ನಾಮಸ್ಮರಣೆ ಮಾಡುತ್ತಾ ಇರುವುದನ್ನು ಉಪವಾಸ ಎನ್ನುತ್ತಾರೆ.
 
[[ವರ್ಗ:ತಿನ್ನುವ ವರ್ತನೆಗಳು]]
"https://kn.wikipedia.org/wiki/ಉಪವಾಸ" ಇಂದ ಪಡೆಯಲ್ಪಟ್ಟಿದೆ