ನಾಡಕಲಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರಗ್ಯಾಲರಿ ಸರಿಪಡಿಸಿದ್ದು, ಲೇಖನ ವ್ಯವಸ್ತಿತಗೊಳಿಸಿದ್ದು
೩೪ ನೇ ಸಾಲು:
==ತಲುಪುವ ಬಗೆ==
ಸಾಗರದಿಂದ ಸೊರಬ ಮಾರ್ಗದಲ್ಲಿ ಸುಮಾರು ೫ ಕಿ.ಮೀ ಹೋದ ಕೂಡಲೇ ಕಲಸಿ ರಾಮೇಶ್ವರ ದೇವಸ್ಥಾನಕ್ಕೆ ದಾರಿ ಅಂತ ಬೋರ್ಡೊಂದು ಸಿಗುತ್ತದೆ. ಅಲ್ಲಿಂದ ಸುಮಾರು ಎರಡು ಕಿ.ಮೀ ಬಲಕ್ಕೆ ಹೋದರೆ ಸಿಗುವುದು ಕಲಸಿ ಊರು. ಅಲ್ಲಿಂದ ಸ್ವಲ್ಪ ಒಳಗಡೆ ಇದೆ ದೇವಸ್ಥಾನ. ಸೊರಬಕ್ಕೆ ಬಹಳ ಬಸ್ಸುಗಳಿವೆ. ಹಾಗಾಗಿ ಸೊರಬ ಬಸ್ಸಿನಲ್ಲಿ ಕಲಸಿ ಬೋರ್ಡಿನಲ್ಲಿ ಇಳಿದುಕೊಂಡರೆ ಮೂರು ಕಿ.ಮೀ ನಡೆದು ಕಲಸಿ ದೇವಸ್ಥಾನಕ್ಕೆ ಹೋಗಬಹುದು. ಸ್ವಂತ ವಾಹನವಿದ್ದರೆ ಇನ್ನೂ ಉತ್ತಮ.
 
== ಆಧಾರ ==
# [[ಕೆಳದಿಯ ನೃಪವಿಜಯ]] ಲಿಂಗಣ್ಣ ಕವಿ ವಿರಚಿತ
# ಕಲಸಿಯ [[ಎಚ್.ಎಂ. ತಿಮ್ಮಪ್ಪ|ಎಚ್. ಎಮ್. ತಿಮ್ಮಪ್ಪ]] ನವರು ವಿಕಿಪೀಡಿಯಾಕ್ಕಾಗಿ ಬರೆದುಕೊಟ್ಟ ಬೆರಳಚ್ಚಿನ ಕಲಸಿಯ ಮಾಹಿತಿ ಪತ್ರ; ಪುನಃ ಸಂಯೋಜನೆ ಮಾಡಿದೆ.
# ಆಂಗ್ಲ ವಿಕಿಪೀಡಿಯಾ ಹೊಯ್ಸಳ ಇತಿಹಾಸ
 
== ಫೋಟೋ ಗ್ಯಾಲರಿ ==
"https://kn.wikipedia.org/wiki/ನಾಡಕಲಸಿ" ಇಂದ ಪಡೆಯಲ್ಪಟ್ಟಿದೆ