ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Clean up ; using AWB
೧೩ ನೇ ಸಾಲು:
| signature =
}}
'''ಡಾ. ಅರವಿಂದ ಮಾಲಗತ್ತಿ''' <ref>http://digplanet.com/wiki/Aravind_Malagatti</ref>- [[ಕನ್ನಡ]]ದ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು. ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ<ref>https://plus.google. com/110335545443162356965</ref>.<ref>http://publictv.in/kannada/news/national/archives/tag/aravinda-malagatti/</ref> ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ. ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಕೆಲವು ಬಿಡಿ ಬಿಡಿಯಾದ ಭಾಗಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಭಾಷೆಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ<ref>https://www.youtube.com/watch?v=0HzH5 TueKk4 </ref>.
 
==ಜೀವನ==
ಡಾ.ಅರವಿಂದ ಮಾಲಗತ್ತಿಯವರು ೦೧-೦೮- [[೧೯೫೬]] [[ಬಿಜಾಪುರ]] ಜಿಲ್ಲೆಯ [[ಮು'ದ್ದೇಬಿಹಾಳ|ಮುದ್ದೇ ಬಿಹಾಳ]]'ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರ [[ಕರ್ನಾಟಕ ವಿಶ್ವವಿದ್ಯಾಲಯ]]ದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಪ್ರಸ್ತುತ [[ಮೈಸೂರು ವಿಶ್ವವಿದ್ಯಾಲಯ]]ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯಲ್ಲಿ [[ಕನ್ನಡ]] ಪ್ರಾಧ್ಯಾಪಕರಾಗಿದ್ದಾರೆ. <ref>http://mysoreuniversity.org/dr-aravinda-malagatti/ index. html </ref>.
 
==ಸಂಶೋಧನೆ ಮತ್ತು ಬೋಧನಾನುಭವ==
೧೮೭ ನೇ ಸಾಲು:
 
==ಉಲ್ಲೇಖಗಳು==
 
[[ವರ್ಗ: ಕನ್ನಡ ಸಾಹಿತಿಗಳು]]
[[ವರ್ಗ :ಕನ್ನಡ ಜನಪದ ಸಾಹಿತಿಸಾಹಿತಿಗಳು]]
[[ವರ್ಗ:ಜನಪದ ಸಾಹಿತಿ]]
[[ವರ್ಗ:೧೯೫೬ ಜನನ]]
[[ವರ್ಗ :ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ವಿಜೇತರು]]
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ