ಶ್ರೀ. ನಾರಾಯಣ ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೩ ನೇ ಸಾಲು:
==ನಾರಾಯಣ ಗುರುಗಳ '[[ಜನ್ಮ-ದಿನ]],' ದಬಗ್ಗೆ, ಅವರ ಭಕ್ತಾದಿಗಳ ಭಿನ್ನಾಭಿಪ್ರಾಯಗಳು==
ಮಲಯಾಳಂ ಪಂಚಾಂಗದ ಪ್ರಕಾರ, ಶೀ ನಾರಾಯಣ ಗುರುಗಳು, '[[ಕೊಲ್ಲಂ ವರ್ಷ]]', ೧೦೩೦, ಸಿಂಹಮಾಸ, ಶತಭಿಷಾ ನಕ್ಷತ್ರದಂದು ಜನಿಸಿದರೆಂಬುದನ್ನು, ಬಹುತೇಕ ಜನ ಒಪ್ಪುತ್ತಾರೆ. ಈ ಪವಿತ್ರದಿನವನ್ನು ಇಂಗ್ಲೀಷ್ ಕ್ಯಾಲೆಂಡರಿಗೆ, ಪರಿವರ್ತಿಸಿದಾಗ ಆದಿನವನ್ನು ೨೬-೦೮-೧೯೫೪ ಎಂದು ಗುರುತಿಸುವ ಮೂಲಕ ವ್ಯತ್ಯಾಸ ಕಾಣಿಸುತ್ತದೆ. ಕೆಲವರು, ೨೬-೦೮-೧೯೫೪ ಎಂದು ಹೇಳುವುದರ ಮೂಲಕ, ೧೮೫೪ ರಲ್ಲಿ ಜನಿಸಿದರೆಂದು ಖಾತ್ರಿಮಾಡುತ್ತಾರೆ. ೧೮-೦೯-೧೯೫೪ ಎಂದು ಬಹುಶಃ ಅವರ '[[ನಾಮಕರಣದ ದಿನ]],' ವನ್ನು ಹೇಳುತ್ತಾರೆ. ಮಂಗಳೂರಿನ ಪತ್ರಿಯೊಂದರಲ್ಲಿ ೨೮-೦೮-೧೯೫೫ ಎಂದು ಬರೆಯಲ್ಪಟ್ಟಿದೆ. ನಾರಾಯಣ ಗುರುಗಳ ೨೮-೦೮-೧೯೫೫ '[[ಇಲ್ ಲ್ಯು ಸ್ಟ್ರೇಟೆಡ್ ವೀಕ್ಲಿ]],' ಪತ್ರಿಕೆ ದಾಖಲಿಸಿದೆ. ಮಲಯಾಳಂ ಭಾಶೆಯ ಹಿರಿಯಪಂಡಿತರೂಬ್ಬರ ಪ್ರಕಾರ, ೧೮೫೬ ಸರಿಯೆಂದು ಹೇಳಿದ್ದಾರೆ. ಹೀಗೆ ೧೯೫೪, ೧೯೫೫, ೧೯೫೬ ಎಂಬ ಮೂರು ಉಲ್ಲೇಖಗಳಿವೆ. ಗುರುಗಳು ಬದುಕಿದ್ದಾಗಲೇ ಅವರ ೬೦ ನೇ ವರ್ಷವನ್ನು ೧೯೧೬ ರಲ್ಲಿ, ಆಚರಿಸಿದ್ದರು. ಆದ್ದರಿಂದ ಅದು ೧೯೫೬ ರೇ ಇರಬಹುದೆನ್ನುವುದು ಸಾಮಾನ್ಯ ಪ್ರಜ್ಞೆಯ ಸಂಕೇತವಾಗಿದೆ.<ref>{{cite web|title=Kerala Gazette|url=http://www.kerala.gov.in/docs/11493_14.pdf|publisher=General Administration (Coordination) Department, Government of Kerala|accessdate=9 February 2015}}</ref>
{| class="wikitable".
|-
|ಶ್ರೀ ನಾರಾಯಣ ಗುರು (ಸುಮಾರು 1856 - 20 ಸೆಪ್ಟೆಂಬರ್ 1928) ಎಂದು ಕರೆಯಲ್ಪಡುವ ನಾರಾಯಣ ಗುರು, ಭಾರತದ ಸಾಮಾಜಿಕ ಸುಧಾರಣಾಧಿಕಾರಿಯಾಗಿದ್ದರು. ನಾರಾಯಣನು ಅರುಪುಪುರಾಮ್ಗೆ ಭೇಟಿ ಕೊಟ್ಟನು, ಅಲ್ಲಿ ಅವನು ಮತ್ತು ಅವರ ಅನುಯಾಯಿಗಳು '''1888 ರಲ್ಲಿ ಶಿವನಿಗೆ ಅರ್ಪಿಸಿದ ದೇವಾಲಯವನ್ನು ನಿರ್ಮಿಸಿದರು''',
|-
| ನವೆಂಬರ್ 1922 ರಲ್ಲಿ ಶಿವಗಿರಿಯ ನಂತರದ ಆಶ್ರಮದಲ್ಲಿ ರವೀಂದ್ರನಾಥ್ ಟ್ಯಾಗೋರ್ ನಾರಾಯಣ ಗುರುವನ್ನು ಭೇಟಿಯಾದರು. ನಂತರ ನಾರಾಯಣ ಗುರುವಿಗೆ, "ಸ್ವಾಮಿ ನಾರಾಯಣ ಗುರುಕ್ಕಿಂತ ಆಧ್ಯಾತ್ಮಿಕವಾಗಿ ಹೆಚ್ಚಿನವನಾಗಿದ್ದೇನೆ ಅಥವಾ ಆಧ್ಯಾತ್ಮಿಕ ಸಾಧನೆಯೊಂದಿಗೆ ಅವನೊಂದಿಗೆ ಸಮಾನವಾಗಿರುವ ಒಬ್ಬ ವ್ಯಕ್ತಿಯನ್ನು ನಾನು ಎಂದಿಗೂ ಕಾಣಲಿಲ್ಲ".
|-bgcolor="orange#ffcccc"
|(1922 ರಲ್ಲಿ ರವೀಂದ್ರನಾಥ್ ಟ್ಯಾಗೋರ್ ನಾರಾಯಣ ಗುರುವನ್ನು ಭೇಟಿಯಾದರು. ದಿ20 ಸೆಪ್ಟೆಂಬರ್ 1928 ಸ್ವರ್ಗಸ್ಥರಾದರು, ಎಂದ ಮೇಲೆ ಅದರ ನಂತರ ಶ್ರೀ ನಾರಾಯಣ ಗುರು ೧೮-೦೯-೧೯೫೪ ಅಥವಾ ೨೬-೦೮-೧೯೫೪ರಲ್ಲಿ ಹುಟ್ಟಿದರು ಎನ್ನುವುದು ಅರ್ಥವಿಲ್ಲದ ಹೇಳಿಕೆ)
|-
"https://kn.wikipedia.org/wiki/ಶ್ರೀ._ನಾರಾಯಣ_ಗುರು" ಇಂದ ಪಡೆಯಲ್ಪಟ್ಟಿದೆ