ನ್ಯಾಯ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಅಕ್ಷರ ತಿದ್ದುಪಡಿ
೧೮೪ ನೇ ಸಾಲು:
:ಅನ್ಯತಾ ಸಂಬಂಧ : ಕಾರಣದಿಂದ ಕಾರ್ಯವು ಹುಟ್ಟುತ್ತದೆ. ಆದರೆ ಕಾರ್ಯದಲ್ಲಿ ಕಾರಣವು ಇರುವುದಿಲ್ಲ. (ಕಾರ್ಯಾಭಾವ ಪತಿಯೋಗಿ) ; ಹಾಗಿದ್ದರೂ ಅವುಗಳಲ್ಲಿ (ಕಾರ್ಯ-ಕಾರಣ) ಸಮವಾಯು (ಬೇರ್ಪಡಿಸಲಾಗದ) ಸಂಬಂಧವಿರುತ್ತದೆ.
;ಕಾರಣವು ಮೂರು ವಿಧ - ಸಮವಾಯು, ಅಸಮವಾಯು,ಮತ್ತು ನಿಮಿತ್ತ.
:೧. '''ಕಾರ್ಯದ ಉತ್ಪತ್ತಿಗೆ ಕಾರಣವಾದ ದ್ರವ್ಯವನ್ನು ಸಮವಾಯು, ಅಥವಾ ಉಪಾದಾನ ಕಾರಣ ಎನ್ನುತ್ತಾರೆ'''.
::ಉದಾರಣೆ : ಮಡಕೆ -ಮಣ್ಣು (ಮಡಕೆಗೆ ಮಣ್ಣು '''ಉಪಾದಾನ ಕಾರಣ''').
:೨. ಕಾರ್ಯ ಅಥವಾ ಕಾರಣದೊಡನೆ ಒಂದು ವಸ್ತುವಿನ ಅಸಮವಾಯು ಸಂಬಂಧ ವಿರುವಾಗ ಉಂಟಾಗುವ ಕಾರ್ಯವನ್ನು ಅಸಮವಾಯು ಎನ್ನುತ್ತಾರೆ,
::ಉದಾ : ದಾರಗಳ ಸಂಯೋಗವು ಬಟ್ಟೆಗೆ ಅಸಮವಾಯು ಕಾರಣ - ದಾರಗಳಿಗೂ ಅವುಗಳ ಸಂಯೋಗಕ್ಕೂ ಸಮವಾಯು ಸಂಬಂಧ. ನೂಲಿನ ರೂಪವು ಬಟ್ಟೆಗಳ ರೂಪಕ್ಕೆ ಅಸಮವಾಯು ಕಾರಣ. ಗುಣ ಮತ್ತು ಕ್ರಿಯೆಗಳು ಅಸಮವಾಯುಗಳಾಗಿರುತ್ತವೆ. ನೈಯಾಯಿಕರು (ನ್ಯಾಯ ದರ್ಶನದ ಅನಯಾಯಿಗಳು) ಮಾತ್ರಾ ಈಸಂಬಂಧ ಹೇಳುತ್ತಾರೆ.
 
:೩. ಸಮವಾಯು ಮತ್ತು ಅಸಮವಾಯು ಕಾರಣಗಳಿಗಿಂತ ಬೇರೆಯಾದುದು . '''ನಿಮಿತ್ತ ಕಾರಣ.''' ('''ಸಂಪ್ರದಾನ ಕಾರಣ''')
::ಉದಾಹರಣೆ ಮಡಕೆ ಮಾಡಲು ಕುಂಬಾರ ಬೇಕು ; ಇಲ್ಲಿ ಕುಂಬಾರ ನಿಮಿತ್ತ ಕಾರಣ. (ಇದಕ್ಕೆ '''ಸಂಪ್ರದಾನ ಕಾರಣವೆಂದೂಕಾರಣ'''ವೆಂದೂ ಹೇಳುವರು).
 
== ಈಶ್ವರ ==
:ನ್ಯಾಯ ದರ್ಶನ [[ಈಶ್ವರ]]ನನ್ನು ಒಪ್ಪುತ್ತದೆ. ‍ಈ ಶಾಸ್ತ್ರದ '''ಕೋವಿದ ಉದಯನ'''ನು ಈಶ್ವರನನ್ನು ಒಪ್ಪಲು ಹೂಡಿದ ವಾದ ಪ್ರಸಿದ್ಧವಾಗಿದೆ :
"https://kn.wikipedia.org/wiki/ನ್ಯಾಯ_ದರ್ಶನ" ಇಂದ ಪಡೆಯಲ್ಪಟ್ಟಿದೆ