ಫೋಟೋಗ್ರಫಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
 
*'''ಆಸ್ಟ್ರೊ ಫೋಟೊಗ್ರಫಿಗೆ ಎಂಥ ಲೆನ್ಸ್;'''
*ಈ ಬಗೆಯ ಫೋಟೊಗ್ರಫಿಗೆ ಟೆಲಿ ಫೋಟೊ ಲೆನ್ಸ್‌ ಬಳಸುತ್ತೇವೆ. ‘ಇಂಟರ್‌ ವೆಲ್ಲೊ ಮೀಟರ್’ ಎಂಬ ಸಾಧನವನ್ನು ಕ್ಯಾಮೆರಾಗೆ ಅಳವಡಿಸಿ, ನಿಮಿಷಕ್ಕೆ ಒಂದು ಬಾರಿ ಫೋಟೊ ತೆಗೆಯುವಂತೆ ಪ್ರೋಗ್ರಾಂ ಮಾಡಿ ಸುಮಾರು ಮೂರು ಗಂಟೆ ಕಾಯುತ್ತೇವೆ. ಈ ಅವಧಿಯಲ್ಲಿ ತೆಗೆದ ನೂರಾರು ಫೋಟೊಗಳನ್ನು ಒಗ್ಗೂಡಿಸಲು ಸ್ಟಾರ್‌ ಸ್ಟ್ಯಾಕಿಂಗ್, ಸ್ಟಾರ್‌ ಗೇಜಿಂಗ್ ಇತ್ಯಾದಿ ಸಾಫ್ಟ್‌ವೇರ್‌ಗಳು ನೆರವಾಗುತ್ತವೆ. ಅಂತಿಮ ಚಿತ್ರದಲ್ಲಿ ನಕ್ಷತ್ರಗಳ ಪ್ಯಾಟರ್ನ್‌ ಚಲಿಸಿರುವುದು ಗೋಚರಿಸಿರುತ್ತದೆ.::([http://www.prajavani.net/news/article/2017/04/01/481071.html ಆಗಸಕ್ಕೆ ಕ್ಯಾಮೆರಾ ಕಣ್ಣು...;ಹರವು ಸ್ಫೂರ್ತಿ;1 Apr, 2017])
 
==ಉಲ್ಲೇಖ==
"https://kn.wikipedia.org/wiki/ಫೋಟೋಗ್ರಫಿ" ಇಂದ ಪಡೆಯಲ್ಪಟ್ಟಿದೆ