ಪ್ರಜಾವಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧ ನೇ ಸಾಲು:
==ಇತಿಹಾಸ==
ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ ಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.೧೯೪೮ರಲ್ಲಿ ಶ್ರೀ ಕೆ.ಎನ್. ಗುರುಸ್ವಾಮಿಯವರ ದಿ ಪ್ರಿಂಟರ್ಸ್ ಲಿ. ಇದನ್ನು ಪ್ರಾರಂಭಿಸಿತು.
ಪ್ರಜಾವಾಣಿ ಬರುವ ಅಕ್ಟೋಬರ್ ೧೦ಕ್ಕೆ ೬೦ ವಸಂತಗಳನ್ನು ತುಂಬಿದ ಪ್ರಬುದ್ಧ ಪತ್ರಿಕೆಯಾಗುತ್ತದೆ. ಸಂಪಾದಕರು ಕೆ.ಎನ್. ತಿಲಕ್ ಕುಮಾರ್. ಪತ್ರಿಕೆಯ ಹಾಲಿ ಸಂಪಾದಕರು ಕೆ.ಎನ್. ಶಾಂತ ಕುಮಾರ್
 
==ಸಂಪಾದಕರು==
"https://kn.wikipedia.org/wiki/ಪ್ರಜಾವಾಣಿ" ಇಂದ ಪಡೆಯಲ್ಪಟ್ಟಿದೆ