ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

 
== ಮೈಸೂರು ದಸರಾ ==
ಈ ಹತ್ತು ದಿನಗಳನ್ನು [[ಮೈಸೂರು|ಮೈಸೂರಿನಲ್ಲಿ]] ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ [[ಅರಮನೆ]] ದೀಪಾಲಂಕಾರದಿಂದ ಕಂ ಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದ[[ಒಡೆಯರ್|ಒಡೆಯರ]] ಕುಲ ದೇವತೆಯಾದ [[ಚಾಮುಂಡೇಶ್ವರಿ|ಚಾಮುಂಡೇಶ್ವರಿಗೆ]] ಪೂಜೆ ಸಲ್ಲಿಸಲಾಗು ತ್ತದೆಸಲ್ಲಿಸಲಾಗುತ್ತದೆ. [[ವಿಜಯದಶಮಿ|ವಿಜಯದಶಮಿಯಂದು]] ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು [[ಮೈಸೂರು|ಮೈಸೂರಿನ]] ವಿಶೇಷತೆ. ಸಿಂಹದ ಮೇಲೆ ಕುಳಿತು [[ಮಹಿಷಾಸುರ]] ಎಂಬ ರಕ್ಕಸನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ [[ಚಾಮುಂಡಿ]] ದೇವತೆಯನ್ನು ಪೂಜಿಸುವುದು ಮೈಸೂರಿನ ವಿಶೇಷತೆ.
 
== ಪುರಾಣಗಳಲ್ಲಿ ದಸರಾ ==
೩,೮೦೫

edits

"https://kn.wikipedia.org/wiki/ವಿಶೇಷ:MobileDiff/754550" ಇಂದ ಪಡೆಯಲ್ಪಟ್ಟಿದೆ