ವಿಕಿಪೀಡಿಯ ಚರ್ಚೆಪುಟ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಚರ್ಚೆ: ಪ್ರಶ್ನೆಗಳು - ೨
೫ ನೇ ಸಾಲು:
 
*'''ಸದ್ಬಳಕೆ ಕಾರ್ಯನೀತಿ''' ಪ್ಯಾರಾದಲ್ಲಿ ಉಚಿತವಲ್ಲದ ಮಾಹಿತಿಯನ್ನೂ , ಉಚಿತವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಎಂದು ಬಳಸಲಾಗಿದೆ. ಉಚಿತಕ್ಕಿಂತ 'ಮುಕ್ತ' ಪದ ಬಳಕೆ ಒಳ್ಳೆಯದು ಅನ್ನಿಸುತ್ತದೆ.
:: ನಾವು ಕನ್ನಡದಲ್ಲಿ ''ಉಚಿತ'' ಪದವನ್ನು ಬಳಸುವ ಬದಲು ''ಸ್ವತಂತ್ರ'' ಪದವನ್ನು ಬಳಸುವುದು ಸೂಕ್ತವೆನಿಸುತ್ತದೆ. ಉಲ್ಲೇಖಿಸಲಾಗಿರುವ [http://freedomdefined.org/Definition ಕೊಂಡಿಯಲ್ಲಿರುವ] ಅರ್ಥವಿವರಣೆಯನ್ನು ಕನ್ನಡದಲ್ಲಿ ನೀಡುವುದಾದರೆ ''ಉಚಿತ'' ಪದವನ್ನು ಬಳಸಲಾಗುವುದಿಲ್ಲ. ಆದ್ದರಿಂದ [https://kn.wikipedia.org/w/index.php?title=%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:%E0%B2%B8%E0%B2%A6%E0%B3%8D%E0%B2%AC%E0%B2%B3%E0%B2%95%E0%B3%86&diff=753723&oldid=753376 ಕೆಲ ಬದಲಾವಣೆಗಳನ್ನು] ಮಾಡಿದ್ದೇನೆ. -- [[ಸದಸ್ಯ:Csyogi|Csyogi]] ([[ಸದಸ್ಯರ ಚರ್ಚೆಪುಟ:Csyogi|ಚರ್ಚೆ]]) ೧೫:೦೬, ೧೦ ಮಾರ್ಚ್ ೨೦೧೭ (UTC)
: ಆಗಬಹುದು --[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೩೨, ೩ ಮಾರ್ಚ್ ೨೦೧೭ (UTC)
*'''ನಿಯಮಗಳು''' ವಿಭಾಗದಲ್ಲಿ ಮುದ್ರಣವಾಗಿರುವ ಮಾಹಿತಿ ಬದಲು ಪ್ರಕಟವಾಗಿರುವ ಮಾಹಿತಿ ಅನ್ನಬಹುದಲ್ವಾ?
Return to the project page "ಸದ್ಬಳಕೆ".