ವಿಕಿಪೀಡಿಯ ಚರ್ಚೆಪುಟ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಚರ್ಚೆ: ಪ್ರಶ್ನೆ
→‎ಚರ್ಚೆ: ಪ್ರಶ್ನೆಗಳು - ೨
೨೮ ನೇ ಸಾಲು:
 
:ಇಲ್ಲೊಂದು ಉದಾಹರಣೆ [https://en.wikipedia.org/wiki/File:Tulu-Book-Mandara-Ramayana.jpg ಇದೆ].--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೨:೪೬, ೬ ಮಾರ್ಚ್ ೨೦೧೭ (UTC)
 
* '''ಸ್ಥಳೀಯ ಅಪ್ಲೋಡ್''' ಎಂದರೇನು ನಿಖರವಾಗಿ ವಿವರಿಸಿಲ್ಲ. ಇದು ಎಲ್ಲರಿಗೂ ನೇರವಾಗಿ ಅರ್ಥವಾಗುವುದಿಲ್ಲ. ಹೆಚ್ಚು ವಿವರನೆ ಅವಶ್ಯಕ --[[ಸದಸ್ಯ:Msvishwa|ವಿಶ್ವನಾಥ/Vishwanatha]] ([[ಸದಸ್ಯರ ಚರ್ಚೆಪುಟ:Msvishwa|ಚರ್ಚೆ]]) ೧೩:೧೬, ೬ ಮಾರ್ಚ್ ೨೦೧೭ (UTC)
* '''ಸದ್ಬಳಕೆ'''ಯ ಪುಟದಿಂದ ಕೊಟ್ಟಿರುವ ಇಂಗ್ಲಿಷ್ ಲೇಖನದ ಕೊಂಡಿಯು ''ಉಚಿತವಲ್ಲದ ಮಾಹಿತಿ''ಗೆ (non-free content) ಸಂಬಂಧಿಸಿದೆ. ಸದ್ಬಳಕೆಗೆ ಇದರ ಕನ್ನಡ ಆವೃತ್ತಿಯೆ? ಹಾಗಿದ್ದರೆ ಪುಟದ ಹೆಸರು ಹಾಗೂ ಇದರ ಮಾಹಿತಿ ಬದಲಾಗಬೇಕಲ್ಲವೆ?
* '''ಸ್ಥಳೀಯ ಅಪ್ಲೋಡ್''' ಎಂದರೇನು ನಿಖರವಾಗಿ ವಿವರಿಸಿಲ್ಲ. ಇದು ಎಲ್ಲರಿಗೂ ನೇರವಾಗಿ ಅರ್ಥವಾಗುವುದಿಲ್ಲ. ಹೆಚ್ಚು ವಿವರನೆ ಅವಶ್ಯಕ --[[ಸದಸ್ಯ:Msvishwa|ವಿಶ್ವನಾಥ/Vishwanatha]] ([[ಸದಸ್ಯರ ಚರ್ಚೆಪುಟ:Msvishwa|ಚರ್ಚೆ]]) ೧೩:೧೬, ೬ ಮಾರ್ಚ್ ೨೦೧೭ (UTC)
* ಪರವಾನಗಿ ನಿಯಮದ ಕೊಂಡಿಯು "http://freedomdefined.org/Definition" ಇಲ್ಲಿಗೆ ಕೊಡಲಾಗಿದೆ. ಕಾರಣ?
* "ಉಚಿತ ಪರ್ಯಾಯ ಕಡತದ ಅಲಭ್ಯತೆ - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಉಚಿತ ಕಡತ ಇಲ್ಲದಿದ್ದ ಸಂದರ್ಭದಲ್ಲಿ" ==> ಈ ವಾಕ್ಯ ಅಪೂರ್ಣವಿದ್ದಂತಿದೆ. ಏನು ಮಾಡಬೇಕು ಎಂಬುದು ನಿರ್ದಿಷ್ಟವಾಗಿ ತಿಳಿಸಿಲ್ಲ.
* "ವಿಶ್ವಕೋಶರೂಪದ ಮಾಹಿತಿ" ==> ಈ ನಿಯಮಕ್ಕೆ "ಸಾಮಾನ್ಯ ಅರ್ಹತೆಗಳ" ಕೊಂಡಿ ಕೊಟ್ಟರೆ ಅನುಕೂಲ.
* "ಅನಿವಾರ್ಯತೆ - ಲೇಖನದಲ್ಲಿ ಇರುವ ವಿಷಯಕ್ಕೆ ಪೂರಕವಾಗಿ ಕಡತವಿದ್ದರೆ ಓದುಗನಿಗೆ ವಿಷಯದ ಗ್ರಹಿಕೆ ಸುಲಭವಾಗಿ, ಕಡತವಿಲ್ಲದಿರುವಿಕೆ ವಿಷಯದ ಗ್ರಹಿಕೆಗೆ ತೊಂದರೆಯುಂಟುಮಾಡುವಂತಿದ್ದರೆ ಅಂತಹ ಕಡತಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಬಹುದು" ==> ಇದನ್ನು ಹೀಗೆ ಬರೆದರೆ ಸುಲಭವಲ್ಲವೆ? "ಉಚಿತವಲ್ಲದ ಕಡತದಿಂದ ಲೇಖನದ ವಿಷಯಗ್ರಹಿಕೆಗೆ ಪೂರಕವಾಗುವಂತಿದ್ದು ಮತ್ತು ಕಡತವಿಲ್ಲದೆ ವಿಷಯಗ್ರಹಿಕೆ ಕಷ್ಟಸಾಧ್ಯವಾಗುವಂತಿದ್ದರೆ ಮಾತ್ರ ಬಳಸಬಹುದು"
* "ಅಂಚೆ ಸ್ಟ್ಯಾಂಪ್‍ನ ಚಿತ್ರ" ==> "ಅಂಚೆಚೀಟಿಯ ಚಿತ್ರ"
* "ಹಣದ (ಕರೆನ್ಸಿ) ಚಿತ್ರ"==> ಕರೆನ್ಸಿ != ಹಣ; ಬರಹ ನಿಘಂಟಿನಲ್ಲಿ ನಾಣ್ಯ ಎಂದಿದೆ
--[[ಸದಸ್ಯ:Msvishwa|ವಿಶ್ವನಾಥ/Vishwanatha]] ([[ಸದಸ್ಯರ ಚರ್ಚೆಪುಟ:Msvishwa|ಚರ್ಚೆ]]) ೧೩:೧೬, ೬ ಮಾರ್ಚ್ ೨೦೧೭ (UTC)
Return to the project page "ಸದ್ಬಳಕೆ".