ಗುಂಗ್ರಾಲ್ ಛತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
===ಸ್ಥಳನಾಮ ನಿ‍‍‍‍‍ಷ್ಪತ್ತಿ, ಐತಿಹಾಸಿಕ ಹಿನ್ನೆಲೆ, ಹಾಗೂ ಭೌಗೋಳಿಕ ವಿವರಗಳು===
 
ಒಂದು [[ಗ್ರಾಮ]]ದ ಸ್ಥಳನಾಮದ ನಿಷ್ಪತ್ತಿಯನ್ನು ತಿಳಿಯುವುದು ಅಷ್ಱು ಸುಲಭದ ವಿಚಾರವಲ್ಲ. ಯಾವುದೇ ಒಂದು ಗ್ರಾಮದ ಸ್ಥಳನಾಮವು ತನ್ನದೇ ಆದಂತಹ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುತ್ತದೆ. "ಐತಿಹಾಸಿಕ್ಐತಿಹಾಸಿಕ ದಾಖಲೆಗಳು ಮೌನವಹಿಸಿದಾಗ್ಮೌನವಹಿಸಿದಾಗ ಸ್ಥಳನಾಮಗಳು ಮಾತನಾಡುತ್ತವೆ" ಎಂಬ ಪ್ರಸಿದ್ಧೋಕ್ತಿ ಇದೆ. ಹಾಗೆ ಹೆಸರಿಲ್ಲದ ಗ್ರಾಮ, ದೇಶವಿಲ್ಲ ಎನ್ನಬಹುದು. ಪ್ರತಿಯೊಂದಕ್ಕೂ ಸಂಬಂಧಪಟ್ಟಂತೆ ತನ್ನದೇ ಆದಂತಹ ಹೆಸರಿನಿಂದಹೆಸರು ಕೂಡಿರುತ್ತದೆಇರುತ್ತದೆ. ಕೆಲವು ಗ್ರಾಮಗಳೂಗ್ರಾಮಗಳು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡರೆ ಕೆಲವು ಗ್ರಾಮಗಳು ಸಾಮಾನ್ಯ ಹೆಸರಿನಿಂದ ಕೂಡಿರುತ್ತವೆ.
 
ಗುಂಗ್ರಾಲ್ ಛತ್ರ ಗ್ರಾಮದ ಸ್ಥಳನಾಮ ನಿ‍ಷ್ಪತ್ತಿಯು ವಿಶೇ‍ಷತೆಯಿಂದ ಕೂಡಿದ್ದಾಗಿದೆ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಈ ಗ್ರಾಮದ ಸ್ಥಳನಾಮಕ್ಕೆ ಗುಂಗ್ರಾಲ್ ಛತ್ರ ಎಂದು ಹೆಸರು ಬರಲು ಮುಖ್ಯವಾದಂತಹ ಹಿನ್ನೆಲೆಯೆಂದರೆ ಈ ಗ್ರಾಮದಲ್ಲಿಗ್ರಾಮದ ಗಂಗರಾಜ ಎಂಬುವವನು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದನು. ಈ ಗ್ರಾಮಕ್ಕೆ ಈತನ ಹೆಸರು ಬರಲು ಈತ ಈ ಪ್ರದೇಶದ ಮೊದಲ ಆಡಳಿತಗಾರನಾಗಿದ್ದಿರಬೇಕು. ಆದ್ದರಿಂದಾಗಿಯೇ ಈತನ ಹೆಸರಿನಲ್ಲಿ ಈ ಗ್ರಾಮವು ಉಳಿದುಕೊಂಡು ಬಂದಿದೆ. ಗುಂಗ್ರಾಲ್ ಛತ್ರ ಎಂಬ ಹೆಸರಿಗೆ ತಕ್ಕಂತೆ ಗಂಗೂರಾಲ್ ಛತ್ರ, ಗಂಗ್ರಾಜ ಛತ್ರ, ಗಂಗರಾಜ ಛತ್ರ, ಗಂಗುರಾಲ್ ಛತ್ರ, ಗಂಗೂರಾಯರ ಛತ್ರ ಈ ಎಲ್ಲಾ ರೀತಿಯ ಪ್ರಯೋಗಗಳು ಕಂಡುಬಂದಿದ್ದು ಕೊನೆಗೆ ಗುಂಗ್ರಾಲ್ ಛತ್ರ ಎಂಬುದಾಗಿದೆ. ಗುಂಗ್ರಾಲ್ ಎಂಬುದು ಗಂಗರಾಜರ ನೆನಪಿಗೆ ಬಂದದ್ದಾಗಿದೆ. ಹಾಗೆಯೇ ಛತ್ರ ಎಂಬ ಹೆಸರು ಅನ್ನ ಛತ್ರಗಳು, ಧರ್ಮಛತ್ರಗಳನ್ನು ಸ್ಥಾಪಿಸಿದ್ದರಿಂದಾಗಿ ಛತ್ರ ಎಂಬ ಹೆಸರು ಬಂದಿದೆ. ನಂತರ ಗುಂಗ್ರಾಲ್ ಜೊತೆಗೆ ಛತ್ರ ಎಂಬ ಹೆಸರು ಉಳಿದುಕೊಂಡಿದೆ. ಈ ಗುಂಗ್ರಾಲ್ ಛತ್ರ ಎಂಬ ಹೆಸರು ಜನಪದ ವೀರ ಕಾವ್ಯ "ಪಿರಿಯಾಪಟ್ಟಣದ ಕಾಳಗ" ಎಂಬ ಗ್ರಂಥದಲ್ಲಿಯೂ ಉಲ್ಲೇಖಿತವಾಗಿದೆ.<ref>ಪಿರಿಯಾಪಟ್ಟಣ ಕಾಳಗ ಲೇಖಕರು ಡಾ ಪಿ ಕೆ ರಾಜಶೇಖರ್ ಪುಟ ಸಂಖ್ಯೆ ೧೧೮, ೧೧,೧೧೨</ref>
 
<ref>ಪಿರಿಯಾಪಟ್ಟಣ ಕಾಳಗ ಲೇಖಕರು ಡಾ ಪಿ ಕೆ ರಾಜಶೇಖರ್ ಪುಟ ಸಂಖ್ಯೆ ೧೧೮, ೧೧,೧೧೨</ref> ===ಗುಂಗ್ರಾಲ್ ಛತ್ರ ಗ್ರಾಮದ ಐತಿಹಾಸಿಕ ಹಿನ್ನೆಲೆ===
ಗುಂಗ್ರಾಲ್ ಛತ್ರ ಗ್ರಾಮವು ತನ್ನದೇ ಆದಂತಹ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಪ್ರದೇಶವು ಮೈಸೂರಿನಿಂದ ೨೨ ಕಿ.ಮೀ ದೂರದಲ್ಲಿದೆ ಹಾಗೆಯೇ ಈ ಪ್ರದೇಶವು ಕಾವೇರಿ ನದಿಯಿಂದ ೪ ಕಿ.ಮೀ ದೂರದಲ್ಲಿದೆ ಮತ್ತು ಮೈಸೂರಿನ ಮಹಾರಾಜರು ಬೇಟೆಗೆ ಬಂದಾಗ ತಂಗಲು ನಿರ್ಮಿಸಿದಂತಹ 'ಅಲೋಕ' ಎಂಬ ಸುಂದರ ಭವ್ಯ ಕಟ್ಟಡವೊಂದು ಈ ಗ್ರಾಮದಿಂದ ಕೇವಲ ೮ ಕಿ.ಮೀ ದೂರದಲ್ಲಿದೆ. ಇಂತಹ ಸುದರಸುಂದರ ಪರಿಸರದಲ್ಲಿ ಗುಂಗ್ರಾಲ್ ಛತ್ರ ಗ್ರಾಮವಿದೆ. ಇಲ್ಲಿನ ದೇವಾಲಯವು ಕೂಡ ಇತಿಹಾಸವನ್ನು ಸಾರುವಂತಹ ದೇವಾಲಯಗಳಾಗಿವೆ. ಈ ಗ್ರಾಮದಲ್ಲಿರುವ ಈಶ್ವರ, ಬಸವೇಶ್ವರ, ಹಾಗೂ ಸಿದ್ದೇಶ್ವರ ದೇವಾಲಯಳು ಪ್ರಮುಖ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ ದೇವಾಲಯಗಳನ್ನುಆಳ್ವಿಕೆ ನಡೆಸಿದ ಚೋಳರು ಆಳ್ವಿಕೆ ನಡೆಸಿ ಇಲ್ಲಿನ ದೇವಾಲಯಗಳ್ನ್ನುದೇವಾಲಯಗಳನ್ನು ಒಂದೇ ರಾತ್ರಿಯಲ್ಲಿ(೬ತಿಂಗಳು ಹಗಲು ೬ ತಿಂಗಳು ರಾತ್ರಿ) ದೇವಾಲಯಗಳನ್ನು ಕಟ್ಟಿ ಎಳ್ಳನ್ನು ಬೆಳೆದು ದೀಪ ಹಚ್ಚಿ ಹೋಗುತಿದ್ದರು ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ.
 
ಗುಂಗ್ರಾಲ್ ಛತ್ರಕ್ಕೆ ಇರುವ ಪ್ರಮುಖ ಐತಿಹಾಸಿಕ ಹಿನ್ನೆಲೆ ಎಂದರೆ ಮೈಸೂರಿನ ಮಹಾರಾಜ ದಳವಾಯಿಗೂ ಹಾಗೂ ಪಿರಿಯಾಪಟ್ಟಣದ ಪಾಳೆಗಾರ ಚೆಂಗಾಳ್ವ ವೀರರಾಜನಿಗೂ ತಮ್ಮ ಸಂಬಂಧದಲ್ಲಿ ಕಲಹ ಉಂಟಾಗಿ ಯುದ್ಧ ನಿರ್ಣಯವಾಯಿತು. ನಂತರ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣದಿಂದ ದಳವಾಯಿ ಅವರು ಪಿರಿಯಾಪಟ್ಟಣಕ್ಕೆ ದಂಡಿನ ಸಮೇತ ಯುದ್ಧಕ್ಕೆ ಹೊರಟರು. ಪಾಲಹಳ್ಳಿ ಮಾರ್ಗವಾಗಿ ಕನ್ನಂಬಾಡಿ ಗನ್ನಂಬಾಡಿಗಳ ನಡುವೆ ಹಾದೂಹಾದು ಗಂಗರಾಜರ ಛತ್ರವನ್ನು ಸೇರಿತು.
 
 
೧೭ ನೇ ಸಾಲು:
ಗಂಗರಾಜರ ಛತ್ರಕೆ ಬಂದಿತು"
 
ಈ ಗುಂಗ್ರಾಲ್ ಛತ್ರದಲ್ಲಿ ಸಕಲ ಸಾಮಾಗ್ರಿಗಳ ಸರಬರಾಜು ಕೇಂದ್ರವಾಗಿ ಒಂದು '''ಅಂಟುಕ್ವಾಟೆ'''ಯನ್ನು ಕಟ್ಟಿಕೊಂಡರು. ಅಂಟುಕ್ವಾಟೆ ಎಂದ್ರೆ ಬಿಡಾರಕ್ಕಾಗಿ ಮಾವಡಿಕೊಂಡಮಾಡಿಕೊಂಡ ಕೋಟೆ, ತಾತ್ಕಾಲಿಕ ಬಿಡಾರ.
 
ದಳವಾಯಿ ಮಹಾರಾಜರು [[ಪಿರಿಯಾಪಟ್ಟಣ]]ಕ್ಕೆ ಯುದ್ಧಕ್ಕೆ ಹೋಗುವ ಸಂದರ್ಭದಲ್ಲಿ ಮಹಾರಾಜರ ಕುಲದೇವತೆ ಬೆಟ್ಟದ ಚಾಮುಂಡಿಯನ್ನು ನೆನೆಯದೆ ಪಿರಿಯಾಪಟ್ಟಣದ ಮಸಣಿಕಮ್ಮನಿಗೆ ಪಿರಿಯಾಪಟ್ಟಣ ನನ್ನ ವಶವಾಗಲಿ ಎಂದು ನೆನೆದಿದ್ದಕ್ಕೆ ಚಾಮುಂಡಿ ಯುದ್ಧದಲ್ಲಿ ದಳವಾಯಿ ಅವರಿಗೆ ಸಹಾಯ ಮಾಡಲಿಲ್ಲ ಇದರಿಂದಾಗಿ ದಳವಾಯಿ ಸೈನ್ಯವನ್ನು ಕಳೆದುಕೊಳ್ಳುತಿದ್ದನು ಸೋಲು ಕಚಿತವೆಂದು ಮನವರಿಕೆಯಾದಾಗ ಬೆಟ್ಟದ ಚಾಮುಂಡಿಯನ್ನು ನೆನೆಯದಿದ್ದುದು ತನ್ನದು ಮಹಾಪರಾದವಾಯಿತೆಂದುಮಹಾಪರಾಧವಾಯಿತೆಂದು ತಪ್ಪು ಹರಕೆ ಕಟ್ಟಿಕೊಂಡ ಮೇಲೆ ಮೈಸೂರಿನಿಂದ ಚಾಮುಂಡಿ ತನ್ನೆಲ್ಲಾ ಬಳಗದೊಡನೆ ಬಂದು ದಳವಾಯಿಗೆ ನೆರವಾಗಿ ನಿಂತಳು. ಈ ಸಲ ದಳವಾಯಿ ಚಿಲ್ಕುಂದದ ಮೇಲೆ ಕೊಮ್ಮಾರರಸನನ್ನು ನೇರವಾಗಿ ಎದುರಿಸಿದ. ಚಿಲ್ಕುಂದದವರು ಮಹಾ ಪರಾಕ್ರಮಿಗಳೆಂದು ಅರಿತ ಚಾಮುಂಡಿ ಅವರನ್ನು ಗೆಲ್ಲಲು ಒಂದು ತಂತ್ರವನ್ನು ಮಾಡಿದಳು. ಚಿಲ್ಕುಂದದ ದಂಡಿಗೆ ಹುಚ್ಚು ಆವೇಶವನ್ನು ಕೊಟ್ಟಳು. ಆ ದಂವುದಂಡು ಮೈಸೂರು ಸೈನ್ಯವನ್ನು ಗುಂಗ್ರಾಲ್ ಛತ್ರದ ತನಕವೂ ಅಟ್ಟಿಸಿಕೊಂಡು ಬಂದಿತು. ಹೀಗೆ ಅಟ್ಟಿಸಿಕೊಂಡು ಬಂದ ಚದುರಂಗ ಬಲವನ್ನೆಲ್ಲಾ ಈ ಗ್ರಾಮದಲ್ಲಿ ಬಂಡೆಗಳನ್ನಾಗಿಸಿ ನಿಲ್ಲಿಸಿದಳು.
ಆದರೆ ಗುಂಗ್ರಾಲ್ ಛತ್ರದ ಗ್ರಾಮಸ್ಥರು ಹೇಳುವ ಕಥೆ ಎಂದರೆ ಗುಂಗ್ರಾಲ್ ಛತ್ರದ ಮೇಲೆ ಪಿರಿಯಾಪಟ್ಟಣದ ದಂಡು ಗುಂಗ್ರಾಲ್ ಛತ್ರದ ಕೊಟೆಯ ಮೇಲೆ ೧೬ ವರ್ಷದ ಯೌವನವತಿಯಾಗಿ ತಲೆಯನ್ನು ಬಾಚುತ್ತಿರುತ್ತಾಳೆ. ಇವಳನ್ನು ನೋಡಿದ ಪಿರಿಯಾಪಟ್ಟಣದ ರಾಜ ಯುದ್ಧವನ್ನು ಗೆಲ್ಲುವುದಕ್ಕಿಂತ ಈಕೆಯನ್ನೆ ಅಪಹರಿಸಿಕೊಂಡು ಹೋಗೋಣ ಎಂದು ಹೇಳುತ್ತಾನೆ. ಇವರ ಮರ್ಮವನ್ನು ಅರಿತ ಲಕ್ಷ್ಮಿದೇವಿಯು ನೀವಿದ್ದ ಸ್ಥಳದಲ್ಲಿಯೆ ಬಂಡೆಗಳಾಗಿ ಎಂದು ಶಾಪಕೊಟ್ಟಳಂತೆ ಅದರಂತೆಯೇ ಅವರೆಲ್ಲಾ ಕಲ್ಲು ಬಂಡೆಗಳಾದರು. ಈ ಕಲ್ಲು ಬಂಡೆಗಳು ಇಂದಿಗೂ ಸಹ ಗುಂಗ್ರಾಲ್ ಛತ್ರ ಗ್ರಾಮದಲ್ಲಿರುವುದು ಇತಿಹಾಸಗಳನ್ನು ತಿಳಿಸುವ ಅಂಶಗಳಾಗಿವೆ. ಮೈಸೂರಿನ ದಳವಾಯಿ ಪುಟ್ಟರ್ಸುಪುಟ್ಟರಸು ರವರುಅವರು
 
ವೀರ ರಾಜನುವೀರರಾಜನು ಅಪ್ರತಿಮ ಪರಾಕ್ರಮಿ, ಗಂಡು ಮೆಟ್ಟಿದ ನಾಡಿನವನು. ಯುದ್ಧದಲ್ಲಿ ತಾನು ಮಡಿಯುವುದು ನಿಶ್ಚಿತವೆಂದು ತಿಳಿದ ಮೇಲೆ ತನ್ನ ಪ್ರೀತಿಯ ಮಡದಿಯರನ್ನು ತವರಿಗೆ ಹೋಗಿ ಜೀವ ಉಳಿಸಿಕೊಳ್ಳಿ ಎಂದು ಹೇಳುತ್ತಾನೆ. ಇದಕ್ಕೆ ಪ್ರತ್ಯುತ್ತರವಗಿ ನಾವು ವೀರನ ಮಡದಿಯರೆ ಹೊರತು ಹೇಡಿಯ ಹೆಂಡತಿಯರಲ್ಲ ! ತಮ್ಮನ್ನು ಕತ್ತರಿಸಿ ಅನಂತರ ಯುದ್ಧಕ್ಕೆ ಹೋಗಲು ಹೇಳುತ್ತಾರೆ. ಬೇರೆ ದಾರಿಯೇ ಇಲ್ಲದಿದ್ದ ವೀರರಾಜ ತನ್ನ ಸತಿಯರನ್ನು ಕೊಂದು ರಣರಂಗಕ್ಕೆ ಬಂದು ಯುದ್ಧಮಾಡುತ್ತಿರುವಾಗ, ಪರಮ ವೈರಿ ದಳವಾಯಿಯನ್ನು ಗುಂಗ್ರಾಲ್ ಛತ್ರದಲ್ಲಿ ಎದುರಾಗುತ್ತಾನೆ. ಮೈಸೂರು ಸೈನ್ಯವನ್ನು ದಿಕ್ಕು ಪಾಲು ಮಾಡಿ ದಳವಾಯಿಗೆ ಮುಖಾಮುಖಿಯಾಗಿ ನಿಲ್ಲುತ್ತಾನೆ. ಅ‍ಷ್ಟು ಹೊತ್ತಿಗೆ ಬಂದ ಚಾಮಾಯಿ ವೀರರಾಜನ ಇರಿತಕ್ಕೆ ಒಳಗಾಗಬೇಕಿದ್ದ ದಳವಾಯಿಯನ್ನು ರಕ್ಷಿಸುತ್ತಾಳೆ.
 
ಹೀಗೆ ದಳವಾಯಿ ಹಾಗೂ ವೀರರಾಜನಿಗೂ ನಡೆದ ಕಾಳಗದಲ್ಲಿ ಗುಂಗ್ರಾಲ್ ಛತ್ರವು ಬರುತ್ತದೆಪ್ರಸ್ತಾಪವಾಗುತ್ತದೆ. ಅಲ್ಲದೆ ಈ ಗ್ರಾಮದಲ್ಲಿ ದಳವಾಯಿ ಅವರು ಯುದ್ಧ ಸಾಮಾಗ್ರಿಗಳನ್ನುಸಾಮಗ್ರಿಗಳನ್ನು ಇಟ್ಟುಕೊಳ್ಳಲು ಅಂಟುಕ್ವಾಟೆಯನ್ನು ನಿರ್ಮಿಸಿದ್ದರು. ಹೀಗಾಗಿ ಈ ಗ್ರಾಮವು ತನ್ನದೇ ಆದಂತಹ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಬಹುದು.
 
===ಭೌಗೋಳಿಕ ಹಿನ್ನೆಲೆ===
"https://kn.wikipedia.org/wiki/ಗುಂಗ್ರಾಲ್_ಛತ್ರ" ಇಂದ ಪಡೆಯಲ್ಪಟ್ಟಿದೆ