ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೩ ನೇ ಸಾಲು:
ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: [[ಅದಿಲಾಬಾದ್‌ ಜಿಲ್ಲೆ|ಅದಿಲಾಬಾದ್‌‌]], [[ಅನಂತಪುರ್‌ ಜಿಲ್ಲೆ|ಅನಂತಪುರ್‌‌]], [[ಚಿತ್ತೂರ್‌ ಜಿಲ್ಲೆ|ಚಿತ್ತೂರ್]]‌, [[ಕಡಪ ಜಿಲ್ಲೆ|ಕಡಪ]], [[ಪೂರ್ವ ಗೋದಾವರಿ]], [[ಪಶ್ಚಿಮ ಗೋದಾವರಿ]], [[ಗುಂಟೂರ್‌ ಜಿಲ್ಲೆ|ಗುಂಟೂರ್‌‌]], [[ಹೈದರಾಬಾದ್‌, ಆಂಧ್ರ ಪ್ರದೇಶ|ಹೈದರಾಬಾದ್‌]], [[ಕರೀಂನಗರ‌ ಜಿಲ್ಲೆ|ಕರೀಂನಗರ]], [[ಖಮ್ಮಮ್‌ ಜಿಲ್ಲೆ|ಖಮ್ಮಮ್‌]], [[ಕೃಷ್ಣ ಜಿಲ್ಲೆ|ಕೃಷ್ಣ]], [[ಕರ್ನೂಲ್‌ ಜಿಲ್ಲೆ|ಕರ್ನೂಲ್‌]], [[ಮಹಬೂಬ್‌ನಗರ‌ ಜಿಲ್ಲೆ|ಮೆಹಬೂಬ್‌ ನಗರ‌]], [[ಮೇಡಕ್‌ ಜಿಲ್ಲೆ|ಮೇಡಕ್]]‌, [[ನಲ್ಗೊಂಡ ಜಿಲ್ಲೆ|ನಲ್ಗೊಂಡ]], [[ನೆಲ್ಲೂರ್‌ ಜಿಲ್ಲೆ|ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರ್‌]], [[ನಿಜಾಮಬಾದ್‌ ಜಿಲ್ಲೆ|ನಿಜಾಮಬಾದ್‌‌]], [[ಪ್ರಕಾಶಮ್‌ ಜಿಲ್ಲೆ|ಪ್ರಕಾಶಮ್]]‌, [[ರಂಗಾರೆಡ್ಡಿ ಜಿಲ್ಲೆ|ರಂಗಾರೆಡ್ಡಿ]], [[ಶ್ರೀಕಾಕುಲಂ ಜಿಲ್ಲೆ|ಶ್ರೀಕಾಕುಲಂ]], [[ವಿಶಾಖಪಟ್ಟಂ ಜಿಲ್ಲೆ|ವಿಶಾಖಪಟ್ಟಣಂ]], [[ವಿಜಿಯನಗರಂ ಜಿಲ್ಲೆ|ವಿಜಯನಗರಂ]] ಮತ್ತು [[ವಾರಂಗಲ್‌ ಜಿಲ್ಲೆ|ವಾರಂಗಲ್‌]].
ಪ್ರತಿ ಜಿಲ್ಲೆಯನ್ನೂ ವಿವಿಧ [[ತೆಹ್‌‌ಸಿಲ್‌|ಮಂಡಲ]]ಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.[[ಹೈದರಾಬಾದ್‌, ಆಂಧ್ರ ಪ್ರದೇಶ|ಹೈದರಾಬಾದ್‌]] ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ [[ಸಿಕಂದರಾಬಾದ್‌|ಸಿಕಂದರಾಬಾದ್‌ನ]] ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. [[ವಿಶಾಖಪಟ್ಟಣಂ|ವಿಶಾಖಪಟ್ಟಣ]]ವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ [[ಭಾರತೀಯ ನೌಕಾದಳ|ಭಾರತೀಯ ನೌಕಾಪಡೆ]]ಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. [[ವಿಜಯವಾಡ]] ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: [[ಕಾಕಿನಾಡ]], [[ವಾರಂಗಲ್|ವಾರಂಗಲ್‌]], [[ಗುಂಟೂರ್‌|ಗುಂಟೂರ್]]‌, [[ತಿರುಮಲ-ತಿರುಪತಿ|ತಿರುಪತಿ]], [[ರಾಜಮುಂಡ್ರಿ]], [[ನೆಲ್ಲೂರ್|ನೆಲ್ಲೂರ್‌]], [[ಒಂಗೊಲ್|ಓಂಗೊಲ್]], [[ಕರ್ನೂಲ್‌]], [[ಅನಂತಪುರ್, ಆಂಧ್ರ ಪ್ರದೇಶ|ಅನಂತಪುರ್‌]], [[ಕರೀಂನಗರ‌|ಕರೀಂನಗರ]]‌, [[ನಿಜಾಮಾಬಾದ್‌]] ಮತ್ತು [[ಎಲೂರು|ಏಲೂರು]].
==ಹೊಸ ರಾಜಧಾನಿ==
2 Dec, 2016
*ಮೂಲ ಆಂದ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಾಕ್ಕೆ ರಾಧಾನಿಯಾಯಿತು. ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
 
ಇಲ್ಲಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.<ref>[http://www.prajavani.net/news/article/2016/12/02/456084.html ಅಮರಾವತಿಗೆ ಆಡಳಿತ ಸ್ಥಳಾಂತರ]</ref>
 
ಜೂನ್‌ 29ರಿಂದ ಸಚಿವಾಲಯದ
 
== ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ==
ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು [[ಮೂರನೆಯ ಸಾಲಾರ್ ಜಂಗರು]] (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'[[ಮುಸುಕಿನ ರೆಬೆಕ್ಕಾ]],'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ