ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಅಥವ → ಅಥವಾ using AWB
೩೫ ನೇ ಸಾಲು:
*ಭಾರತದ ಕೈಲಾಶ್ ಸತ್ಯಾರ್ಥಿ ಹಾಗೂ ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ ಮಲಾಲ ಅವರಿಗೆ ಪಾಕ್‌`ನ ಮಲಾಲಾ ಯೂಸುಫ್ ಝಾಯಿ ಅವರಿಗೆ ೨೦೧೪ ರ ನೊಬೆಲ್ ಶಾಂತಿ ಪುರಸ್ಕಾರ ನೀಡಿದೆ. ತಾಲಿಬಾನ್‌ ಉಗ್ರರ ದಾಳಿಗೆ ಸಿಲುಕಿ ಬಚಾವಾಗಿದ್ದ ಮಲಾಲ ಯೂಸುಫ್ ಝಾಯಿ ನೊಬೆಲ್‌ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
*(ವಿಜಯ ಕರ್ನಾಟಕ ಸುದ್ದಿ -೧೧-೧೦-೨೦೧೪)
==ಜಪಾನಿನ ಯಶಿನೋರಿ ಒಶುಮಿಗೆ ಗೆ ೨೦೧೬ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ==
*2016ನೇ ಸಾಲಿನ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಗಿದ್ದು, ಜಪಾನಿನ ಯಶಿನೋರಿ ಒಶುಮಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಪಾನಿನ ಜೀವಶಾಸ್ತ್ರಜ್ಞ, ಜೀವಕೋಶ ಅಧ್ಯಯನ ತಜ್ಞ ಯೊಶಿನೊರಿ ಒಶುಮಿ ಅವರಿಗೆ 2016ರ ಜೀವವಿಜ್ಞಾನ ಅಥವಾ ವೈದ್ಯಕೀಯ ನೊಬೆಲ್ ಗೆ ಭಾಜನರಾಗಿದ್ದಾರೆ. ಯೊಶಿನೊರಿ ಅವರು ಅಟೋಫೇಜಿ ಕಾರ್ಯವೈಖರಿಯಲ್ಲಿ ನಡೆಸಿರುವ ಸಂಶೋಧನೆಗಾಗಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ವರದಿಗಳ ಪ್ರಕಾರ ಸುಮಾರು 273 ವಿಜ್ಞಾನಿಗಳು ಜೀವಶಾಸ್ತ್ರ ಅಥವಾ ವೈದ್ಯಕೀಯದ ಈ ವರ್ಷದ ನೊಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದಿದ್ದರು. ಒಶುಮಿ ಅವರ ಸಂಶೋಧನೆಯು ಕ್ಯಾನ್ಸರ್ ಹಾಗೂ ಪಾರ್ಕಿನ್ಸನ್ಸ್ ಮುಂತಾದ ಕಾಯಿಲೆಗಳಿಗೆ ಮನುಷ್ಯನ ದೇಹವು ಹೇಗೆ ತುತ್ತಾಗುತ್ತದೆ ಮತ್ತು ಈ ರೋಗಗಳಿಗೆ ಕಾರಣವಾಗುವಲ್ಲಿ ಆತನ ದೇಹದಲ್ಲಿನ ಜೀವಕೋಶಗಳು ಹೇಗೆ ನಾಶವಾಗುತ್ತವೆ ಮತ್ತು ಅವುಗಳ ಭಾಗಗಳು ಪುನರ್ ಬಳಕೆಯಲ್ಲಿ ಹೇಗೆ ತೊಡಗಿಕೊಳ್ಳುತ್ತವೆ ಎಂಬುದನ್ನು ವಿವರಿಸುತ್ತದೆ.
*ನೊಬೆಲ್ ಕಮಿಟಿಯು ವೈದ್ಯಕೀಯ ರಂಗದ ಈ ವರ್ಷ ನೊಬೆಲ್ ಬಹುಮಾನವನ್ನು ಸ್ಟಾಕ್ಹೋಮ್ನಲ್ಲಿಂದು ಪ್ರಕಟಿಸಿತು. ಮನುಷ್ಯನ ದೇಹದಲ್ಲಿನ ಜೀವಕೋಶಗಳು ನಾಶವಾಗುವ ಹಾಗೂ ಅವುಗಳ ಭಾಗಗಳು ಪುನರ್ ಬಳಕೆಯಲ್ಲಿ ತೊಡಗಿಕೊಳ್ಳುವಲ್ಲಿನ ಅಟೋಫೇಜಿ ಕಾರ್ಯವೈಖರಿಯನ್ನು ವಿವರಿಸುವ ಒಶುಮಿ ಅವರ ಸಂಶೋಧನೆಯು ಮಹತ್ವದ್ದಾಗಿದೆ ಎಂದು ನೊಬೆಲ್ ಸಮಿತಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. 1905ರಲ್ಲಿ ಮೊದಲ ನೊಬೆಲ್ ಬಹುಮಾನ ನೀಡಲಾಗಿತ್ತು. ಅಲ್ಲಿಯ ಬಳಿಕ ಇದೀಗ ಮೆಡಿಸಿನ್ ವರ್ಗದಲ್ಲಿ ನೀಡಲ್ಪಟ್ಟಿರುವ 107ನೇ ನೊಬೆಲ್ ಬಹುಮಾನ ಇದಾಗಿದೆ.
 
ಪರಿಚಯ : ಹೆಸರು: ಯಶಿನೋರಿ ಒಶುಮಿ ಜನನ: 1945, ಫೊಕೋಕಾ, ಜಪಾನ್ ಸಂಶೋಧನೆ: ಆಟೋಫಗಿ ಪ್ರಕ್ರಿಯಾ ವಿಧಾನ
<ref>[http://m.dailyhunt.in/news/india/kannada/eesanje-epaper-eesanje/japaanina+yashinori+oshumige+ge+vaidyakiya+nobel+prashasti-newsid-58655184೨೦೧೬ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ]</ref>
==ಉಲ್ಲೇಖ==
[[ವರ್ಗ:ವಿಜ್ಞಾನ]]
[[ವರ್ಗ:ಪ್ರಶಸ್ತಿಗಳು]]
"https://kn.wikipedia.org/wiki/ನೊಬೆಲ್_ಪ್ರಶಸ್ತಿ" ಇಂದ ಪಡೆಯಲ್ಪಟ್ಟಿದೆ