ಮರಾಠಾ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲೀಶಿನಿಂದ ಅನುವಾದ ಪ್ರಾರಂಭ
 
ಒಂದು ಪ್ಯಾರಾ ಅನುವಾದ
೧ ನೇ ಸಾಲು:
ಮರಾಠಾ ಸಾಮ್ರಾಜ್ಯ ಅಥವಾ ಮರಾಠಾ ಒಕ್ಕೂಟವು ಇಂದಿನ ಭಾರತದಲ್ಲಿ ೧೬೭೪ ರಿಂದ ೧೮೧೮ ರವರೆಗೆ ಇದ್ದ ಒಂದು ಹಿಂದೂ ರಾಜ್ಯ. ತನ್ನ ತುತ್ತತುದಿಯನ್ನು ಮುಟ್ಟಿದಾಗ ಅದು ೨೫೦ ದಶಲಕ್ಷ ಎಕರೆ ( ೧ ದಶಲಕ್ಷ ಚದರ ಕಿ.ಮೀ) ಗಳಷ್ಟು ಅಂದರೆ ದಕ್ಷಿಣ ಏಶಿಯದ ಮೂರನೇ ಒಂದು ಭಾಗದಷ್ಟು ಪ್ರದೇಶವನ್ನು ಹೊಂದಿತ್ತು.
 
==ಸಂಕ್ಷಿಪ್ತ ಇತಿಹಾಸ==
[[Image:Raigad Shivaji Side.JPG|thumb|left|Chatrapati Shivaji Maharaj]]
ಬಾಳಿನುದ್ದಕ್ಕೂ [[ಬಿಜಾಪುರ]]ದ ಆದಿಲಶಾಹ ಮತ್ತು [[ಮುಘಲ್]] ಚಕ್ರವರ್ತಿ [[ಔರಂಗಜೇಬ]]ರೊಂದಿಗೆ [[ಗೆರಿಲ್ಲಾ ಹೋರಾಟ]] ಮತ್ತು ಅನೆಕ ಸಾಹಸಗಳ ಮೂಲಕ [[ರಾಯಗಢ]]ವನ್ನು ರಾಜಧಾನಿಯಾಗಿಟ್ಟುಕೊಂಡ ಸ್ವತಂತ್ರ ಮರಾಠಾ ರಾಜ್ಯವೊಂದನ್ನು ಸ್ಥಳೀಯ ರಾಜ [[ಶಿವಾಜಿ]]ಯು ೧೬೭೪ ರಲ್ಲಿ ಸ್ಥಾಪಿಸಿದನು. ಶಿವಾಜಿಯು ವಿಶಾಲ ರಾಜ್ಯವನ್ನು ಬಿಟ್ಟು ತೀರಿಕೊಂಡನು. ಮುಘಲರು ಆಕ್ರಮಣಮಾಡಿದರಾದರೂ ೧೬೮೨ರಿಂದ ೧೭೦೭ ರವರೆಗಿನ ೨೫ ವರ್ಷಗಳಷ್ಟು ದೀರ್ಘವಾದ ಯುದ್ಧವು ಫಲನೀಡಲಿಲ್ಲ. [[ಶಿವಾಜಿ]]ಯ ಮೊಮ್ಮಗ [[ಶಾಹು]]ವು ೧೭೪೯ ರವರೆಗೆ ಚಕ್ರವರ್ತಿಯಾಗಿ ಆಳಿದನು. ತನ್ನ ಆಳಿಕೆಯ ಕಾಲದಲ್ಲಿ ಶಾಹುವು [[ಪೇಶ್ವೆ]] ( ಅಂದರೆ ಪ್ರಧಾನಮಂತ್ರಿ) ಯನ್ನು ಸರಕಾರದ ಮುಖ್ಯಸ್ಥನನ್ನಾಗಿ ನೇಮಿಸಿದನು. ಶಾಹುವಿನ ಮರಣಾನಂತರ ೧೭೪೯ ರಿಂದ ೧೭೬೧ ರವರೆಗೆ ಪೇಶ್ವೆಗಳು ವಸ್ತುಶಃ ಸಾಮ್ರಾಜ್ಯದ ಅಧಿಪತಿಗಳೇ ಆದರು. ಈ ಅವಧಿಯಲ್ಲಿ ಶಿವಾಜಿಯ successors [[ಸತಾರಾ]]ದ ತಮ್ಮ ನೆಲೆಯಿಂದ ಹೆಸರಿಗೆ ಮಾತ್ರ ರಾಜರಾಗಿ ಮುಂದುವರೆದರು. [[ಭಾರತೀಯ ಉಪಖಂಡ]]ದ ಬಲುಭಾಗವನ್ನು ವ್ಯಾಪಿಸಿ , ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ [[ಬ್ರಿಟಿಷ್ ಸಾಮ್ರಾಜ್ಯ]]ವನ್ನು , ನಂತರ ಪೇಶ್ವೆಗಳು ಮತ್ತು ಅವರ ಸರದಾರರ ನಡುವಿನ ಮತಭೇದಗಳಿಂದಾಗಿ ಅವರ ಒಕ್ಕಟ್ಟು ಒಡೆಯುವವರೆಗೆ , ತಹಬಂದಿಯಲ್ಲಿಟ್ಟಿತು.
 
{{Polytonic|}}The Maratha Empire was at its height in the 18th century under Shahu and the Peshwa [[Baji Rao I]]. Losses at the [[Third Battle of Panipat]] in 1761 suspended further expansion of the empire and reduced the power of the Peshwas. In 1761, after severe losses in the Panipat war, the Peshwas lost control of the Kingdom. Many sardars like [[Shinde]], [[Holkar]], [[Gayakwad]], [[PantPratinidhi]], [[Bhosale]] of Nagpur, [[Pandit]] of [[Bhor]], [[Patwardhan]], and [[Newalkar]] became kings in their respective regions. The empire gave way to a loose Confederacy, with political power resting in a 'pentarchy' of five mostly Maratha dynasties: the Peshwas of [[Pune]]; the [[Sindhia]]s (originally "Shindes") of [[Malwa]] and [[Gwalior state|Gwalior]]; the [[Holkar]]s of [[Indore]]; the [[Bhonsle]]s of [[Nagpur kingdom|Nagpur]]; and the [[Gaekwad]]s of [[Baroda]]. A rivalry between the Sindhia and Holkar dominated the confederation's affairs into the early 19th century, as did the clashes with the British and the [[British East India Company]] in the three [[Anglo-Maratha Wars]]. In the [[Third Anglo-Maratha War]], the last Peshwa, [[Baji Rao II]], was defeated by the British in 1818. Most of the former Maratha Empire was absorbed by [[British India]], although some of the Maratha states persisted as quasi-independent [[princely states]] until India became independent in 1947.
"https://kn.wikipedia.org/wiki/ಮರಾಠಾ_ಸಾಮ್ರಾಜ್ಯ" ಇಂದ ಪಡೆಯಲ್ಪಟ್ಟಿದೆ