ಸ್ಕ್ಯಾಂಡಿನೇವಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೦ ನೇ ಸಾಲು:
ಡೆನ್ಮಾರ್ಕ್: ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳಲ್ಲಿ ಅತ್ಯಂತ ಚಿಕ್ಕದಾದ ದೇಶ. ಇದು ಉ.ಅ. 54034| — 57045| ಪ.ರೇ. 8005| — 15012| ಇದೆ. ಇದು ಗ್ರೀನ್‍ಲೆಂಡ್ ಮತ್ತು ಫೆರೋ ದ್ವೀಪಗಳನ್ನು ಹೊಂದಿದೆ.
 
== ಪ್ರಾಕೃತಿಕ ವಿಭಾಗಗಳು : ==
ಭೂರಚನೆಯ ಆಧಾರದ ಮೇಲೆ ಸ್ಕ್ಯಾಂಡಿನೇವಿಯದಲ್ಲಿ ಎರಡು ಪ್ರಾಕೃತಿಕ ವಿಭಾಗಗಳಿವೆ. ==
1. ಸ್ಕ್ಯಾಂಡಿನೇವಿಯದ ಪರ್ವತಗಳು : ಇದು ನಾರ್ವೆ, ಸ್ವೀಡನ್, ಫಿನ್‍ಲೆಂಡ್ ಮತ್ತು ಐಸ್‍ಲೆಂಡ್‍ಗಳನ್ನು ಒಳಗೊಂಡಿದೆ. ಇದು ಪುರಾತನವಾದ ಕಠಿಣ ಶಿಲೆಗಳಿಂದ ನಿರ್ಮಿತವಾಗಿದೆ. ಹೆಚ್ಚು ಏರು-ತಗ್ಗುಗಳಿಂದ ಕೂಡಿದೆ. ನಾರ್ವೆಯ ತೀರದಲ್ಲಿ ಕಡಿದಾದ ಇಳಿಜಾರಿದೆ. ಆದರೆ ಬಾಲ್ಟಿಕ್ ಸಮುದ್ರದ ಕಡೆಗೆ ಸ್ವೀಡನ್ನಿನಲ್ಲಿ ಇಳಿಜಾರು ಅಷ್ಟು ಕಡಿದಾಗಿಲ್ಲ.
 
"https://kn.wikipedia.org/wiki/ಸ್ಕ್ಯಾಂಡಿನೇವಿಯ" ಇಂದ ಪಡೆಯಲ್ಪಟ್ಟಿದೆ