ಕಾಫಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
*ಹೂ ವಿಳಂಬ: 2015–16 ಮಾರುಕಟ್ಟೆ ಸಾಲಿನಲ್ಲಿ 2,51,520 ಟನ್‌ ಕಾಫಿ ಉತ್ಪಾದಿಸಿದ್ದ ಕರ್ನಾಟಕ 2016–17ರಲ್ಲಿ ಗರಿಷ್ಠ 2,29,345 ಟನ್‌ ಉತ್ಪಾದಿಸುವ ಗುರಿ ಇದೆ. ಹೀಗಾದಲ್ಲಿ ಕಾಫಿ ಇಳುವರಿ 22,175 ಟನ್‌ ಕುಸಿತ ಕಾಣಲಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನದಲ್ಲಿ ಮಳೆ ಕೊರತೆ, ಅಧಿಕ ತಾಪಮಾನದಿಂದ ಈ ಬಾರಿ ಉತ್ಪಾದನೆ ಕುಂಠಿತಗೊಂಡಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಎಂದು ಹೇಳಿದೆ.
*ಹೆಚ್ಚು ಕಾಫಿ ಬೆಳೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದ್ದು ಜಾಗತಿಕ ಉತ್ಪಾದನೆಗೆ ಶೇ 4–5ರಷ್ಟು ಪಾಲು ನೀಡುತ್ತದೆ. ಭಾರತದ ಒಟ್ಟು ಉತ್ಪಾದನೆಯ ಶೇ 70–80ರಷ್ಟು ಕಾಫಿಯನ್ನು ಇಟಲಿ, ರಷ್ಯಾ ಮತ್ತು ಜರ್ಮನಿಗೆ ರಫ್ತು ಮಾಡಲಾಗುತ್ತಿದೆ.<ref>ಕಾಫಿ ಮಂಡಳಿ ಹೇಳಿಕೆ:ವರದಿಕಾಫಿ ಇಳುವರಿ ಶೇ 8ರಷ್ಟು ಕುಸಿತ ಸಾಧ್ಯತೆ:18/07/2016:prajavani.</ref>
==ಉತಪಾದನೆಉತ್ಪಾದನೆ ಮತ್ತು ನಿರ್ಯಾತ==
;ರಾಜ್ಯಗಳ ಕಾಫಿ ಉತ್ಪಾದನೆ;ಜುಲೈ,2016: ಮತ್ತು ರಾಷ್ಟ್ರವಾರು ರಫ್ತು:
 
"https://kn.wikipedia.org/wiki/ಕಾಫಿ" ಇಂದ ಪಡೆಯಲ್ಪಟ್ಟಿದೆ