ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಅಥವ → ಅಥವಾ (5) using AWB
No edit summary
೯ ನೇ ಸಾಲು:
* ಇದು ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಗೊಳಪಡುತ್ತದೆ. ಈ ಒಂದು ಭಾಷೆಯು ಮನುಷ್ಯನ ಮಿದುಳಿನ ಭಾಗಗಳ ಸಲಹೆಯಂತೆ ಯೋಚನೆಗಳು ಪದಗಳಾಗಿ ಹೊರಬರುತ್ತವೆ. ನಾವು ಭಾಷೆಯನ್ನು ಸಾಮಾಜಿಕ ಸನ್ನಿವೇಶಗಳಲ್ಲಿನ ಸಂವಹನದೊಂದಿಗೆ ಕಲಿಯುತ್ತೇವೆ. ಅದರಲ್ಲೂ ಶೈಶವಾವಸ್ಥೆಯಲ್ಲಿ ಮಕ್ಕಳು ಬಹಳ ಸ್ಪಷ್ಟವಾಗಿ ಮಾತೃಭಾಷೆಯನ್ನು ತಾನು ಮೂರು ವರ್ಷದವರಿದ್ದಾಗಲೇ ಮಾತನಾಡುವ ಸಾಮರ್ಥ್ಯಗಳನ್ನೊಳಗೊಂಡಿರುತ್ತಾರೆ.
*ಭಾಷೆಯ ಬಹುಮುಖ್ಯ ಕೊಡುಗೆಯೇನೆಂದರೆ ಅದು ಮಾನವ ಸಂಸ್ಕೃತಿಯ ಪ್ರತಿಬಿಂಬ. ಆದ್ಧರಿಂದ ಭಾಷೆ ನಿರ್ಧಿಷ್ಟ ನಿಯಮಗಳನ್ನು ಒಳಗೊಂಡ ಕ್ರಿಯೆಯನ್ನಷ್ಟೆಯಲ್ಲದೆ ಭಾಷೆ ಪ್ರಾದೇಶಿಕ ಹಾಗೂ ಸಂಸ್ಕೃತಿಗಳನ್ನು ಪ್ರತಿಬಿಂಭಿಸುವ ಕಾರ್ಯವನ್ನು ಮಾಡುತ್ತದೆ. ಭಾಷೆಯು ಕಾಲಕಾಲಕ್ಕೆ ಮೌಲ್ಯಮಾಪನಕ್ಕೆ ಒಳಪಡುವ ಹಾಗೂ ಕೌಶಲಗಳನ್ನು ವೃದ್ದಿಸಿಕೊಳ್ಳುವ ಶಕ್ತಿಯುಳ್ಳದ್ದಾಗಿದೆ. ಒಂದೇರೀತಿಯ ಹಿನ್ನೆಲೆಯನ್ನೊಳಗೊಂಡ ಕೆಲವೊಂದು ಭಾಷೆಗಳನ್ನು ಒಂದು ಭಾಷಾಕುಟುಂಬ ಎನ್ನಬಹುದು.
*ಪ್ರಸ್ತುತ ಬಳಕೆಯಲ್ಲಿರುವ ಸಾಕಷ್ಟು ಭಾಷೆಗಳು "ಇಂಡೋ-ಯೂರೋಪಿಯನ್" ಬಳಗಕ್ಕೆ ಸೇರಿವೆ; ಉದಾಹರಣಗೆ ಇಂಗ್ಲೀಷ್, ಸ್ಪ್ಯಾನಿಷ್, ಪೋರ್ಚುಗೀಸ್, ರಷ್ಯನ್ ಹಾಗೂ ಹಿಂದಿ; ಅದೇ ರೀತಿ ಸಿನೋ-ಟಿಬೆಟಿಯನ್ ಬಳಗವು ಮಾಂಡ್ರಿಯನ್, ಚೈನೀಸ್, ಕಾಂಟೋನಿಸ್ ಹಾಗೂ ಇತರ ಭಾಷೆಗಳನ್ನೊಳಗೊಂಡಿದೆ. ಬಂಟು ಭಾಷೆಯು ಸ್ವಹಿಲಿ, ಜುಲು, ತೋನ ಹಾಗೂ ನೂರಕ್ಕೂ ಹೆಚ್ಚು ಆಫ್ರಿಕನ್ ಭಷೆಗಳನ್ನುಭಾಷೆಗಳನ್ನು ಒಳಗೊಂಡ ಬಲಗಬಳಗ ಎನಿಸಿದೆ. ಇತ್ತೀಚಿನ ಗಣತಿಯ ಪ್ರಕಾರ ಶೇ ೫೦ ಲಿಪಿಯಿಲ್ಲದ ಭಾಷೆಗಳು ಕ್ರಿ. ಶ. ೨೧೦೦ ರ ಹೊತ್ತಿಗೆ ನಶಿಸುತ್ತವೆ ಎನ್ನಲಾಗಿದೆ.
 
== ಲಕ್ಷಣಗಳು ==
"https://kn.wikipedia.org/wiki/ಭಾಷೆ" ಇಂದ ಪಡೆಯಲ್ಪಟ್ಟಿದೆ