ತ್ರಿಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Native name addition. (WP:India)
೪೬ ನೇ ಸಾಲು:
ಗೋಮತಿ ನದಿಯ ಉಗಮ ಸ್ಥಾನಕ್ಕೆ ತೀರ್ಥಮುಖ ಎಂದು ಹೆಸರು. ಪುರಾತನ ಕಾಲದಿಂದಲೂ ತ್ರಿಪುರಿ ಜನರಿಗೆ ಇದು ಪವಿತ್ರ ತೀರ್ಥ ಕ್ಷೇತ್ರವಾಗಿತ್ತು. ಜನವರಿ-ಫೆಬ್ರವರಿ ತಿಂಗಳ ಮಧ್ಯೆ ಉತ್ತರಾಯಣ ಸಂಕ್ರಾಂತಿಯದಿನ ತ್ರಿಪುರಿ ಬುಡಕಟ್ಟಿನ ಜನರೇ ಅಲ್ಲದೆ ತ್ರಿಪುರದ ಎಲ್ಲಾ ವರ್ಗದ ಜನರೂ ಜಾತಿ, ಪಂಥಗಳ ಭೇದವಿಲ್ಲದೆ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಸಂಭ್ರಮದಿಂದ ಪೂಜೆಮಾಡುತ್ತಾರೆ. ಇಲ್ಲಿ ಜರುಗುವ ೨ ದಿನಗಳ ಜಾತ್ರೆಯ ಪೂಜೆಯಲ್ಲಿ ತಲೆ ಕೂದಲು ಬೋಳಿಸಿ, ಭಕ್ತಿ, ಶ್ರದ್ಧೆಗಳಿಂದ ದೇವತೆಗಳ ಪೂಜೆಯನ್ನು ಮಾಡುತ್ತಾರೆ.
== ತ್ರಿಪುರ-ವಿಧಾನ ಸಭೆ ==
* '''ವಿಧಾನ ಸಭೆ : ೬೦60 ಸ್ಥಾನಗಳು'''
* ತ್ರಿಪುರ ಮಾಣಿಕ್ ಸರ್ಕಾರ್ 1998-03-11-1998
*ದಿನಾಂಕ ೧೪14-2-೨೦೧೩2013೧೧ನೇ11ನೇ ವಿಧಾನ ಸಭೆ ಚುನಾವಣೆ ; ೯೩93.೫೭57% ಮತದಾನ -ಧಾಖಲೆ
ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ)
* ತ್ರಿಪುರಾ ಸಿಪಿಎಮ್ ೪೯=49 ( ೨೦೦೮2008ರಲ್ಲಿ ಕ್ಕೆ46ಕ್ಕೆ +3); ಕಾಂಗ್ರೆ ೧೦: ಸಿಪಿಐ ೧; ಇತರೆ ೦; ಒಟ್ಟು ೬೦
*ಭಾರತೀಯ ರಾಷ್ಟ್ರೀಯ ಕಾಂಗ್ರೆ 10:
* '''ಲೋಕ ಸಭೆ --೨ ಸ್ಥಾನ'''
*ಸಿಪಿಐ 1;
* ಕಮ್ಯೂನಿಸ್ಟ್ (ಮಾ) --೨
ಇತರೆ 0;
 
*ಒಟ್ಟು 60
 
* '''ಲೋಕ ಸಭೆ --೨ ಸ್ಥಾನ'''
*ಸಿಪಿಎಮ್ = 2 ಸ್ಥಾನ
 
 
"https://kn.wikipedia.org/wiki/ತ್ರಿಪುರ" ಇಂದ ಪಡೆಯಲ್ಪಟ್ಟಿದೆ