"ಬಿ.ಎಸ್.ರಂಗಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
clean up, replaced: ಚಲನ ಚಿತ್ರ → ಚಲನಚಿತ್ರ (2) using AWB
ಚು (Bot: Migrating 2 interwiki links, now provided by Wikidata on d:q3765417 (translate me))
ಚು (clean up, replaced: ಚಲನ ಚಿತ್ರ → ಚಲನಚಿತ್ರ (2) using AWB)
 
==ಮದ್ರಾಸ್ ನಲ್ಲಿ, '[[ವಿಕ್ರಂ ಪ್ರೊಡಕ್ಷನ್ ಕಂಪೆನಿ]]'ಯ ಸ್ಥಾಪನೆ==
'ಯಶಸ್ವಿ ಛಾಯಾಗ್ರಾಹಕ ವೃತ್ತಿ'ಯ ನಂತರ '''ವಿಕ್ರಂ ಪ್ರೊಡಕ್ಷನ್ ಸಂಸ್ಥೆ''' ಸ್ಥಾಪಿಸಿದರು. [[೧೯೫೦]]ರಲ್ಲಿ ಅದರ ವಿಸ್ತರಣವಾಗಿ '[[`ವಿಕ್ರಂ ಸ್ಟುಡಿಯೊಸ್ ಅಂಡ್ ಲ್ಯಾಬ್ ಸಂಸ್ಥೆ]]' ಸ್ಥಾಪನೆಯಾಯಿತು. [[೧೯೫೫]]ರಲ್ಲಿ [[ಚೆನ್ನೈ|ಮದ್ರಾಸಿನಲ್ಲಿ]] 'ಸುಸಜ್ಜಿತ ಸ್ಟುಡಿಯೊ' ಸ್ಥಾಪಿಸಿದರು. '[[ಬೆಂಗಳೂರಿನ ಹಿರಿಯ ನಿವೃತ್ತ ಪೋಲೀಸ್ ಆಫೀಸರ್]]', '[[ಶ್ರೀ. ಬಿ. ಎಸ್. ಗರುಡಾಚಾರ್]]', 'ಬಿ.ಎಸ್. ರಂಗಾ'ರವರ ಕಿರಿಯ ಸೋದರರು. ಬಿ.ಎಸ್.ರಂಗಾ ಬೆಂಗಳೂರಿನ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ವಸಂತ್ ಕಲರ್ ಲ್ಯಾಬ್ ಸಂಸ್ಕರಣ ಕೇಂದ್ರವನ್ನು ಸ್ಥಾಪಿಸಿದ್ದಾರೆ.
==ರಂಗಾರವರ ಪ್ರಥಮ ಚಲನ ಚಿತ್ರಚಲನಚಿತ್ರ==
'ರಂಗಾ' ನಿರ್ದೇಶಿಸಿ, ನಿರ್ಮಿಸಿದ ಮೊದಲ ಚಿತ್ರ [[ಭಕ್ತ ಮಾರ್ಕಂಡೇಯ]]. ನಂತರ [[ಮಹಿಷಾಸುರಮರ್ಧಿನಿ|ಮಹಿಷಾಸುರ ಮರ್ಧಿನಿ]] ಹಾಗು [[ಅಮರಶಿಲ್ಪಿ ಜಕಣಾಚಾರಿ]] ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದರು. [[ಅಮರಶಿಲ್ಪಿ ಜಕಣಾಚಾರಿ]] ಚಿತ್ರವು 'ಕನ್ನಡ ಚಿತ್ರರಂಗದಲ್ಲಿಯೇ ಪ್ರಪ್ರಥಮವಾಗಿ ಸಂಪೂರ್ಣವಾಗಿ ವರ್ಣಚಿತ್ರವಾಗಿ ನಿರ್ಮಾಣ'ಗೊಂಡಿತು. 'ಗೀತೆಗಳು ಅತ್ಯಂತ ಯಶಸ್ವಿ'ಯಾದುದಲ್ಲದೆ ಗಳಿಕೆ ದೃಷ್ಟಿಯಿಂದಲೂ 'ದಾಖಲೆ'ಯನ್ನು ನಿರ್ಮಿಸಿತು. ಅವರು ನಿರ್ದೇಶಿಸಿದ, '[[ಚಂದ್ರಹಾಸ]]', '[[ಬಾಲನಾಗಮ್ಮ]]' ಚಿತ್ರಗಳು ಜನಪ್ರಿಯವಾದವು.
 
ನಂತರ [[ಮಹಾಸತಿ ಅನುಸೂಯ]], [[ಪಾರ್ವತಿ ಕಲ್ಯಾಣ]], [[ಮಿಸ್ಟರ್ ರಾಜ್‍ಕುಮಾರ್]] ಮುಂತಾದ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. [[ಸುಳಿ]] ಚಿತ್ರದ ನಂತರ ಅಲ್ಪಕಾಲ ದೂರ ಉಳಿದಿದ್ದ 'ರಂಗಾ', ನಂತರ [[೧೯೮೨]]ರಲ್ಲಿ [[ಹಾಸ್ಯರತ್ನ ರಾಮಕೃಷ್ಣ]] ಎಂಬ ಹಾಸ್ಯಪ್ರಧಾನ ಚಿತ್ರವನ್ನು ನಿರ್ಮಿಸಿದರು.ಈ ಚಿತ್ರದಲ್ಲಿ ಹಲವಾರು ನಟರ ಜೊತೆಗೆ, ಆಗಿನ ಕಾಲದ ಅತ್ಯಂತ ಬೇಡಿಕೆಯ ಸುಪ್ರಸಿದ್ಧ ನಟರಾಗಿದ್ದ, '[[ಎನ್.ಟಿ.ರಾಮರಾವ್]]', ಹಾಗೂ '[[ಅಕ್ಕಿನೇನಿ ನಾಗೇಶ್ವರರಾವ್]]' ಸಹಿತ ನಟಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ, ಸುಮಾರು ೪೫ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ-ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
=='[[ಪ್ಯಾರ್ ಕಿಯಾ ತೊ ಡರ್ನಾ ಕ್ಯಾ]]' ಯೆಂಬ ಹಿಂದಿ ಚಿತ್ರವೂ ಸೇರಿದೆ==
ಈ ಹಿಂದಿ ಚಲನ ಚಿತ್ರದಲ್ಲಿಚಲನಚಿತ್ರದಲ್ಲಿ, ಕಲಾಕಾರರ ಸಮ್ಮಿಲನದ ಜೊತೆ, '[[ಶಮ್ಮಿಕಪೂರ್]]' ನಾಯಕನಾಗಿ ನಟಿಸಿದ್ದಾರೆ. ಅವರ ವಿರುದ್ಧ, ನಾಯಕಿಯಾಗಿ, ಕನ್ನಡದ ಬಹುಭಾಷಾತಾರೆ, '[[ಬಿ.ಸರೋಜಾದೇವಿ]]' ಅಭಿನಯಿಸಿದ್ದಾರೆ.
==ಕಿರುತೆರೆಯಲ್ಲಿಯೂ ಕೊಡುಗೆಯನ್ನು ಕೊಟ್ಟಿರುತ್ತಾರೆ==
ರಂಗಾ ಅವರು ಕೆಲಕಾಲ 'ಕನ್ನಡ ಕಿರುತೆರೆ'ಯಲ್ಲಿಯೂ ಸಕ್ರಿಯರಾಗಿದ್ದರು. ಕನ್ನಡ ಚಿತ್ರರಂಗಕ್ಕೆ ರಂಗಾ ಅವರ ಸೇವೆಯನ್ನು ಪರಿಗಣಿಸಿದ '[[ಕರ್ನಾಟಕ ರಾಜ್ಯ ಸರ್ಕಾರ]]' ೧೯೮೮-೮೯ನೇ ಸಾಲಿನ * [[ಪುಟ್ಟಣ್ಣ ಕಣಗಾಲ್]] ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
 
* [http://vijaykarnatakaepaper.com/login.php ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ]
 
 
{{ಕನ್ನಡ ಚಿತ್ರ ನಿರ್ದೇಶಕರು}}
 
[[Category: ಕನ್ನಡ ಸಿನೆಮಾ]]
[[Categoryವರ್ಗ: ಕನ್ನಡ ಚಲನಚಿತ್ರ ನಿರ್ಮಾಪಕರುಸಿನೆಮಾ]]
[[ವರ್ಗ:ಕನ್ನಡ ಚಲನಚಿತ್ರ ನಿರ್ಮಾಪಕರು]]
೪,೯೩೧

edits

"https://kn.wikipedia.org/wiki/ವಿಶೇಷ:MobileDiff/679072" ಇಂದ ಪಡೆಯಲ್ಪಟ್ಟಿದೆ