ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 50 interwiki links, now provided by Wikidata on d:q167270 (translate me)
No edit summary
೧ ನೇ ಸಾಲು:
'''ಟ್ರೇಡ್ ಮಾರ್ಕ್''' ಎಂಬುದು ವಾಣಿಜ್ಯಸೂಚಕ ಚಿನ್ಹೆಯಾಗಿದೆ.
 
ಯಾವುದೇ ವಸ್ತು ಅಥವಾ ತಂತ್ರಜ್ಞಾನವನ್ನು[[ತಂತ್ರಜ್ಞಾನ]]ವನ್ನು ಉತ್ಪಾದಿಸುವ ವಾಣಿಜ್ಯಸಂಸ್ಥೆಗಳು ತಮ್ಮ ಸರಕುಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸುವದಕ್ಕಾಗಿ ಟ್ರೇಡ್ ಮಾರ್ಕ್ ನ್ನು ಉಪಯೋಗಿಸುತ್ತಾರೆ.ಜಗತ್ತಿನ ಬಹುತೇಕ [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]] ಸಂಸ್ಥೆ/ಕಂಪೆನಿಗಳು ತಮ್ಮದೇ ಆದ ಟ್ರೇಡ್ ಮಾರ್ಕ್ ನ್ನು ಹೊಂದಿವೆ.ಈ ಟ್ರೇಡ್ ಮಾರ್ಕ್ ಲ್ಲಿ ಎರಡು ವಿಧಗಳಿವೆ.ಇವುಗಳನ್ನು ™ (ನೋಂದಣೆಯಾಗಿಲ್ಲದ್ದು) ಮತ್ತು ® (ನೋಂದಣೆಯಾಗಿದೆ)ಎಂದು ಗುರುತಿಸಬಹುದಾಗಿದೆ.ಸ್ಥಳೀಯ ವಾಣಿಜ್ಯ ಇಲಾಖೆಯಿಂದ ವಾಣಿಜ್ಯ ಸೂಚಕ ಚಿನ್ಹೆಯ ಪರವಾನಿಗೆಯನ್ನು ಪಡೆಯಲಾಗುತ್ತದೆ.ಈ ಚಿನ್ಹೆಯು ಯಾವುದಾದರೂ ಹೆಸರು ಅಥವಾ [[ಅಕ್ಷರ]] ಅಥವಾ ಚಿತ್ರವನ್ನು ಹೊಂದಿರಬಹುದಾಗಿದೆ.ಯಾವುದೇ ಒಂದು ವಾಣಿಜ್ಯ ಸೂಚಕ ಚಿನ್ಹೆಯು ಆಯಾ ಸಂಸ್ಥೆಯ ಆಸ್ತಿಯಾಗಿದ್ದು ಇನ್ಯಾವುದೇ ಸಂಸ್ಥೆಯು ಬಳಸುವಂತಿಲ್ಲ.