ಕರ್ಮ ಸಿದ್ಧಾಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೭ ನೇ ಸಾಲು:
:ಮತ್ತೊಂದು ಪ್ರಶ್ನೆ ಎಲ್ಲವೂ ಪೂರ್ವಜನ್ಮದ ಕರ್ಮದಂತೆ ನೆಡೆಯುವಂತಿದ್ದರೆ , ಜೀವನಿಗೆ ಸ್ವಾತಂತ್ರ್ಯವೇ ಇಲ್ಲವೇ ? ಎಲ್ಲವೂ ಕರ್ಮ -ದೇವರಿಂದ , ನಿಯಂತ್ರಿತವಾದರೆ , ಜೀವನು ಕೇವಲ ಸುಖ ದುಃಖ ಅನುಭವಿಸುವ , ಸ್ವತಂತ್ರ್ಯವಿಲ್ಲದ ಜೀವಿಯಾಗಿ -ಜಗತ್ತು , ದೇವರು, ಕರ್ಮ ಇವು -ಜಗತ್ತು ,ದೇವರು , ಇವು ಕ್ರೂರವೆನಿಸಿಕೊಳ್ಳುತ್ತವೆ/ ಕ್ರೂರತೆಯ ದೋಷಕ್ಕೆ ಒಳಗಾಗುತ್ತವೆ. -ದೀನರನ್ನೂ ದುರ್ಬಲರನ್ನೂ ಇದು ನಿನ್ನ ಪ್ರಾರಬ್ಧ ಕರ್ಮವೆಂದು ಶೋಷಿಸಲು ದಾರಿಯಾಗುವುದು.
:ಉಗ್ರನು ಹಿಂಸಾತ್ಮಕ ದಾರಿ -ತನ್ನ ಕರ್ಮವೆಂದು ಸಮರ್ಥಿಸಿಕೊಳ್ಳಬಹದು.ವ್ಯಕ್ತಿಯ ಅಭ್ಯುದಯಕ್ಕೆ ಅವನ ಸತ್ಕರ್ಮವೇ ಕಾರಣವೆಂದು ಹೇಳಲು ಹೊರಟ ಕರ್ಮವಾದ , ಕೊನೆಗೆ ಶೋಷಣೆಯ ಸ್ವಾರ್ಥದ ಸಾಧನವಾಗಿ ಪರಿಣಮಿಸಿದ್ದು , ದುರಂತ. ಆದ್ದರಿಂದ ಅದನ್ನು ಅಂಧ ಶ್ರದ್ಧೆಯಂದು ನಿರ್ಧರಿಸುವುದು ಮತ್ತು ನಿರಾಕರಿಸುವುದು ಸೂಕ್ತ . ಅಥವಾ ಕರ್ಮವನ್ನು , ಸ್ವತಂತ್ರ ಕರ್ಮ, ಆಕಸ್ಮಿಕ , ಮತ್ತು ಅನಿವಾರ್ಯ(ಪ್ರಾರಬ್ಧ) ವೆಂದು ತಿಳಿಯುವುದು ಒಳ್ಳೆಯದು.
:ಓಂತತ್ಸತ್
:ಓಂ [[ಸದಸ್ಯ:Bschandrasgr/ಪರಿಚಯ|ತತ್]] ಸತ್
 
== ನೋಡಿ ==
"https://kn.wikipedia.org/wiki/ಕರ್ಮ_ಸಿದ್ಧಾಂತ" ಇಂದ ಪಡೆಯಲ್ಪಟ್ಟಿದೆ