ಪುದುಚೇರಿ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
*ಪುದುಚೆರಿ ಸಂಸತ್ತಿನ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು, ಭಾರತದ ಸೀಮಾ ನಿರ್ಣಯ ಆಯೋಗ ಭಾರತದ 2001ರ ಜನಗಣತಿಯಲ್ಲಿ ಪಡೆದ ಮಾಹಿತಿ ಆಧರಿಸಿ ವಿನ್ಯಾಸಗೊಳಿಸಿದ್ದಾರೆ. <ref>Delimitation of Parliamentary and Assembly Constituencies in the UT of Pondicherry on the basis of 2001 Census" (PDF)</ref>. <ref>Election Commission of India. 30 March 2005. Retrieved 25 January 2013</ref>
 
==ಗಡಿನಿರ್ಣಯದ ನಂತರ ಕ್ಷೇತ್ರಗಳು==
[[File:Puducherry district-map PL.png|200x300px|right|thumb|೨೩ ಕ್ಷೇತ್ರಗಳ ಪುದುಚೇರಿ-ಹಳದಿಬಣ್ನದ ಪ್ರದೇಶ]]
*ಸೀಮಾ ನಿರ್ಣಯದ ನಂತರ ಪುದುಚೇರಿ ಲೋಕಸಭಾ ಕ್ಷೇತ್ರವನ್ನು 30 ವಿಧಾನಸಭಾ ಕ್ಷೇತ್ರಗಳಾಗಿ ವಿಭಾಗಿಸಲಾಗಿದೆ. ಈಗ, ಯಾಣಂ ಮತ್ತು ಮಾಹೆ ಜಿಲ್ಲೆಗಳು ಪ್ರತಿಯೊಂದೂ ಒಂದು ಕ್ಷೇತ್ರವಾಗಿದೆ. ಅವೆಂದರೆ ಅನುಕ್ರಮವಾಗಿ ಯಾಣಂ ಕ್ಷೇತ್ರ ಮತ್ತು ಮಾಹೆ ಕ್ಷೇತ್ರ. ಕಾರೈಕಾಲ್ ಜಿಲ್ಲೆಯು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಅವೆಂದರೆ ನೆಡುಂಗಾಡು, ತಿರುನಲ್ಲರ್, ಕರೈಕಲ್ ಉತ್ತರ, ಕರೈಕಲ್ ದಕ್ಷಿಣ ಮತ್ತು ನೆರವ್ಯ ಟಿಆರ್ ಪಟ್ಟಿನಮ್; ಪುದುಚೇರಿ ಜಿಲ್ಲೆಯ ಪ್ರದೇಶವನ್ನು 23 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ. ಅವೆಂದರೆ ಮನ್ನಡಿಪೇಟ್, ತಿರುಬುವನೈ, ಓಸುಡು, ಮಂಗಳಂ, ವಿಲ್ಲಿಯಾನೂರ್, ಓಳುಕರೈ, ಕದಿರ್ಕಮಮ್, ಇಂದಿರಾನಗರ, ತಟ್ಟಂಚವಾಡಿ, ಕಾಮರಾಜ್ ನಗರಲಾಸ್’ಪೇಟ್, ಕ್ಕಲಾಪೇಟ್, ಮುತ್ತಿಯಲ್ ಪೇಟ್, ರಾಜಭವನ, ಔಪಲಮ್, ಓರ್ಲಿಯಾಮ್ ಪೇಠ್, ನೆಲ್ಲಿತೊಪೆ,ಮುದಲಿಯಾರ್ಪೆಟ್ , ಅರಿಯಾಂಕುಪ್ಪಮ್, ಮನವೇಲಿ, ಎಂಬಾಳಂ, ನೆಟ್ಟಪಾಕ್ಕಂ ಮತ್ತು ಬಹೊವರ್. ತಿರುಬುವನೈ, ಓಸುಡು, ಎಂಬಾಳಂ, ನೆಟ್ಟಪಾಕ್ಕಂ ಮತ್ತು ನೆಡುಂಗಾಡು ಚುನಾವಣಾ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ(ಎಸ್ಸಿ) ಅಭ್ಯರ್ಥಿಗಳಿಗಾಗಿ ಕಾಯ್ದಿರಿಸಲಾಗಿದೆ. [೬]