ಪುದುಚೇರಿ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
==ಭಾರತಕ್ಕೆ ಸೇರ್ಪಡೆ-ಕೇಂದ್ರಾಡಳಿತ==
;ವಿಲೀನ ಮತ್ತು ಕೇಂದ್ರಾಡಳಿತ ಪ್ರದೇಶವಾಗಿ ರಚನೆ:
*ಫ್ರೆಂಚ್ ಸರ್ಕಾರ ನವೆಂಬರ್ 1954ರಲ್ಲಿ ‘ವಸ್ತುಸ್ಥಿತಿ ರಕ್ಷಣೆ’ ಒಪ್ಪಂದದ ಅನ್ವಯ ಭಾರತೀಯ ಒಕ್ಕೂಟಕ್ಕೆ ನಾಲ್ಕು ಪರಾವೃತ ಪ್ರದೇಶಗಳನ್ನು ವರ್ಗಾಯಿಸಿತು. ಈ ಪ್ರದೇಶಗಳು 16 ಆಗಸ್ಟ್ 1962 ರಂದು ಭಾರತದಲ್ಲಿ ವಿಲೀನವಾಯಿತು.
 
*ನಂತರ ಜನರು ಜನಪ್ರಿಯ ಸರ್ಕಾರಬೇಕೆಂದು ಹಂಬಲಿಸಿದ ಕಾರಣ ಭಾರತೀಯ ಸಂಸತ್ತಿನಲ್ಲಿ ‘ಕೇಂದ್ರಾಡಳಿತ ಪ್ರದೇಶಗಳ ಕಾಯಿದೆ, 1963’ ಸಂಸತ್ತಿನಲ್ಲಿ ಮಂಜೂರು ಮಾಡಿತು. ಜುಲೈ 1963 1 ರಂದು ಅದು ಜಾರಿಗೆ ಬಂದಿತು. ದೇಶದ ಉಳಿದ ಚಾಲ್ತಿಯಲ್ಲಿರುವ ಸರ್ಕಾರದ ವಿಧಾನವು ಈ ಪ್ರದೇಶದಕ್ಕೂ ಅನ್ವಯಿಸಲಾಯಿತು. ಆದರೆ ಅದು ವಿಧಿಸಲಾದ ಕೆಲವು ಮಿತಿಗಳಿಗೆ (ಸಂವಿಧಾನದ ವಿಧಿ 239) ಒಳಪಟ್ಟಿರುತ್ತದೆ. ಭಾರತದ ಅಧ್ಯಕ್ಷರು ಈ ಪ್ರದೇಶದ ಆಡಳಿತದ ಮುಖ್ಯಸ್ಥರನ್ನು ಸೂಕ್ತ ಪದನಾಮವುಳ್ಳವರನ್ನು ಆಡಳಿತಗಾರನಾಗಿ ನೇಮಿಸುವರು ಮುಂತಾದ ನಿಯಮಗಳಿವೆ. ಅಧ್ಯಕ್ಷರು ಮುಖ್ಯಮಂತ್ರಿಯನ್ನು ಸಹ ನೇಮಕ ಮಾಡುವರು. ಮುಖ್ಯಮಂತ್ರಿಯ ಸಲಹೆಯಂತೆ ಅಧ್ಯಕ್ಷರು ಇತರ ಮಂತ್ರಿಗಳನ್ನು ನೇಮಕ ಮಾಡುತ್ತಾರೆ.<ref>http://legislativebodiesinindia.gov.in/States/pondichery/pondicherry-w.htm</ref>
 
==ಸರ್ಕಾರ ಮತ್ತು ಆಡಳಿತ==