ಕೇರಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
==ಸರ್ಕಾರ ==
*ರಾಜ್ಯಪಾಲರ ನೇಮಕ
*ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ [[ಪಳನಿಸ್ವಾಮಿ ಸದಾಶಿವಂ]] ಅವರನ್ನು ಕೇರಳ ರಾಜ್ಯಪಾಲರನ್ನಾಗಿ ಬುಧವಾರ ನೇಮಿಸಿದೆ. ಅವರು ದಿ. ೫-೯-೨೦೧೪/5-9-2014ರಂದು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.(ವಾರದ ಹಿಂದೆ ಕಾಂಗ್ರೆಸ್ ನಾಯಕಿ ದಿಲ್ಲಿ ಮಾಜಿ ಸಿಎಂ [[ಶೀಲಾ ದೀಕ್ಷಿತ್]] ಅವರು ಕೇರಳ ರಾಜ್ಯಪಾಲ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಭವನ ಅಂಗೀಕರಿಸಿದೆ. ಇವರಿಂದ ತೆರವಾದ ಈ ಸ್ಥಾನಕ್ಕೆ ಸದಾಶಿವಂ ಅವರ ನೇಮಕವಾಗಿದೆ. ಇವರು ಕಳೆದ ಏಪ್ರಿಲ್‌ನಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.}<ref>(ಸುದ್ದಿ : ವಿಜಯವಾಣಿ-೪-೯-೨೦೧೪/4-9-2014)</ref>
*ಕೇರಳ ವಿಧಾನಸಭೆಯ ಅವಧಿ ಮೇ 31, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ,16 ಮೇ 2016 ರಂದು ನಡೆಯಲಿದೆ. <ref>ಭಾರತದ ಚುನಾವಣಾ ಆಯೋಗ</ref>
 
"https://kn.wikipedia.org/wiki/ಕೇರಳ" ಇಂದ ಪಡೆಯಲ್ಪಟ್ಟಿದೆ