ಕರ್ಮವೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೧ ನೇ ಸಾಲು:
*ಧಾರ್ಮಿಕ ಧುರೀಣರ, ಸಮಾಜಸೇವಕರ, ಹಿರಿಯ ಸಾಹಿತಿಗಳೇ ಮುಂತಾದವರ ವಿಶೇಷ ಸಂದರ್ಶನಗಳ ಪ್ರಕಟಣೆ ಪತ್ರಿಕೆಯ ಇನ್ನೊಂದು ವೈಶಿಷ್ಟ್ಯ. ಈಚೆಗೆ ನಾಡಿನ ಮಹಾಪುರುಷರು ಮತ್ತು ಹಿರಿಯ ಸಾಹಿತಿಗಳನ್ನು ಕುರಿತು ವಿಶೇಷ ಸಂಚಿಕೆಗಳನ್ನು ಪ್ರಕಟಿಸುವ ಕ್ರಮವನ್ನು ಪ್ರ ಪ್ರಥಮ ವಾಗಿ ಪ್ರಾರಂಭಿಸಿದೆ. ಹಿರಿಯರು, ಕಿರಿಯರು, ಗೃಹಿಣಿಯರು ಹೀಗೆ ಎಲ್ಲರಿಗೂ ಬೇಕಾದ ಸಚಿತ್ರ ಕೌಟುಂಬಿಕ ಪತ್ರಿಕೆಯೆನಿಸಿದೆ.
*ಸ್ವಲ್ಪಕಾಲ ಸ್ಥಗಿತಗೊಂಡಿದ್ದ ಕಿರೀಟ ಚೌಪತ್ರ ಆಕಾರದ ಈ ಪತ್ರಿಕೆಗೆ ಎರಡು ಬಾರಿ ಜೀವದಾನವಾಗಿತ್ತು. ೧೯೯೨ರಲ್ಲಿ ಮತ್ತೆ ಪ್ರಕಟಣೆಗೆ ಪ್ರಾರಂಭಿಸಿದ ಬಳಿಕ ಗರುಡನಗಿರಿ ನಾಗರಾಜ್ ಅವರು ಹೊಣೆ ನಿರ್ವಹಿಸಿದ್ದರು. ಅನಂತರ ಸಂಪಾದಕರು ಸಾಹಿತಿ ಬಾಬುಕೃಷ್ಣಮೂರ್ತಿ. ೮೫ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಾರಪತ್ರಿಕೆ ಕರ್ಮವೀರ.
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಮವೀರ |ಕರ್ಮವೀರ}}
 
 
[[Category:ಕನ್ನಡ ವಾರಪತ್ರಿಕೆಗಳು]]
"https://kn.wikipedia.org/wiki/ಕರ್ಮವೀರ" ಇಂದ ಪಡೆಯಲ್ಪಟ್ಟಿದೆ