ಹೆಲಿಯೋಡೋರಸ್ ಗರುಡಗಂಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Antialcidas.JPG|thumb|300x300px|<nowiki>ಹೆಲಿಯೋಡೋರಸ್ ಗರುಡಗಂಬವನ್ನು   ಇಂಡೋ-ಗ್ರೀಕ್  ದೊರೆಯಾದ  [[ಅಂತಲಿಕಿತ |</nowiki>ಅಂತಲಿಕಿತ<nowiki> ಅಥವಾ ಆಂಟಿಯಾಲ್ಕಿಡಾಸ್]] ಯ ರಾಯಭಾರಿ  ಹೆಲಿಯೋಡೋರಸ್ ನು ಸ್ಥಾಪಿಸಿದನು.  ಈ ನಾಣ್ಯಗಳಲ್ಲಿ  ಆ ದೊರೆಯ  ಚಿತ್ರ  ಇದೆ</nowiki>. ]]
ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ ಭಾರತ <ref>http://www.youtube.com/watch?v=L71FAhl7Yfo&feature=player_embedded</ref>  ದ <nowiki>[[ವಿದಿಶಾ]]</nowiki>ದ   ಇಂದಿನ   ಬೆಸ್ನಗರದ  ಹತ್ತಿರ ,  [[ಶುಂಗ]] ದೊರೆ  <nowiki>[[ಭಾಗಭದ್ರ]]</nowiki>ನ ಆಸ್ಥಾನದಲ್ಲಿನ    <nowiki>[[ಇಂಡೋ-ಗ್ರೀಕ್]]</nowiki>   ದೊರೆಯಾದ  [[ಅಂತಲಿಕಿತ |ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್]] ನ  ರಾಯಭಾರಿ    ಹೆಲಿಯೋಡೋರಸ್  ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು <nowiki>[[ಸಾಂಚಿ]]</nowiki>ಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.

ಕಂಬದ ಮೇಲುಗಡೆ <nowiki>[[ಗರುಡ]]</nowiki>ನ ಕೆತ್ತನೆ ಇದ್ದು , ಇದನ್ನು  ಹೆಲಿಯೋಡೋರಸ್ ನು   ದೇವನಾದ [[ವಾಸುದೇವ]] ನಿಗೆ  ಅರ್ಪಿಸಿದ್ದಾನೆ . ಇದು  ವಾಸುದೇವ ಮಂದಿರದ ಮುಂದುಗಡೆ ಇದೆ.
[[ಚಿತ್ರ:Heliodorus-Pillar2.jpg|thumb|300x300px|ಹೆಲಿಯೋಡೋರಸ್ ಗರುಡಗಂಬ ]]

೮ ನೇ ಸಾಲು:
ಕಂಬದ ಮೇಲೆ ಎರಡು ಶಾಸನಗಳಿವೆ .
[[ಚಿತ್ರ:Heliodorus-Pillar-Inscription.jpg|thumb|300x300px|ಕಂಬದ ಕೆಳಭಾಗದಲ್ಲಿ  ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದ  ಫಲಕದ ಬರಹ]]
ಮೊದಲ ಬರಹವು  <nowiki>[[ಬ್ರಾಹ್ಮಿ ಲಿಪಿ]]</nowiki>ಯಲ್ಲಿದ್ದು  ಹೆಲಿಯೋಡೋರಸ್ ,  <nowiki>[[ಇಂಡೋ-ಗ್ರೀಕ್ ರಾಜ್ಯ]]</nowiki>  , ಮತ್ತು <nowiki>[[ಶುಂಗ ಸಾಮ್ರಾಜ್ಯ]]</nowiki>ದೊಂದಿಗಿನ ಅವನ ಸಂಬಂಧದ  ಕುರಿತಾಗಿದೆ.

{{quotation|''" ದೇವದೇವಸ ವಾಸುದೇವಸ ಗರುಡಧ್ವಜೋ ಅಯಂ

೨೩ ನೇ ಸಾಲು:
ಇಲ್ಲಿ ಸ್ಪಷ್ಟವಾಗಿರದಿದ್ದರೂ ಕೂಡ ಈ ಶಾಸನವು , ಹೆಲಿಯೋಡೋರಸ್ ನು ಒಬ್ಬ [[ಭಾಗವತ]] ಅಂದರೆ 'ಭಗವಂತನ ಭಕ್ತ'ನು ಎಂದು ಸೂಚಿಸುತ್ತದೆ.

ಕಂಬದ ಮೇಲಿನ ಎರಡನೇ ಶಾಸನವು ಹೆಲಿಯೋಡೋರಸ್ ನ ನಂಬುಗೆಯ ಧರ್ಮದ ಆಧ್ಯಾತ್ಮಿಕ ತಿರುಳನ್ನು ವಿಸ್ತಾರವಾಗಿ ವಿವರಿಸುತ್ತದೆ.

{{quotation|''" ತ್ರೀಣಿ ಅಮೃತಪದಾನಿ (ಸು)ಅನುಸ್ಥಿತಾನಿ

೩೪ ನೇ ಸಾಲು:

== ಮಹತ್ವ ==
ಹೆಲಿಯೋಡೋರಸ್  ಮತ್ತು  ಸಮಕಾಲೀನ  ಅಗತೋಕ್ಲಸ್  ಇವರುಗಳು <nowiki>[[ಹಿಂದೂಧರ್ಮ]]</nowiki> ದ  <nowiki>[[ವೈಷ್ಣವ]]</nowiki> ಪಂಥಕ್ಕೆ    ದಾಖಲಾದ ಅತಿಮೊದಲಿನ ಮತಾಂತರಿಗಳು ಎನ್ನಬಹುದು.  ಕೆಲ  ವಿದ್ವಾಂಸರ ಅಬಿಪ್ರಾಯದಂತೆ ಅವನನ್ನು  ಇವತ್ತಿಗೂ ಇರುವ ಶಿಲಾಸ್ತಂಭವೊಂದ ಸ್ಥಾಪಕನಾಗಿರುವನಾದರೂ    ಭಾಗವತ-ಕೃಷ್ಣ ಪಂಥಕ್ಕೆ ಮೊದಲ ಮತಾಂತರಿ ಎನ್ನಲಾಗದು.  ಅವನನ್ನು ರಾಯಭಾರಿಯನ್ನಾಗಿ  ಕಳಿಸಿದ ರಾಜನೂ ಸೇರಿ ಅನೇಕ ಜನರು  ಕೂಡ   ಭಾಗವತ ಸಂಪ್ರದಾಯದ ಅನುಯಾಯಿಗಳೇ.

== ಇವನ್ನೂ ನೋಡಿ ==