"ಸದಸ್ಯರ ಚರ್ಚೆಪುಟ:Omshivaprakash" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೧೬:೧೭, ೨೪ ಮೇ ೨೦೧೫ (UTC) ನಮಸ್ತೆ ಸರ್, ನಿಮ್ಮ ಪ್ರತಿಕ್ರಿಯೆ ಓದಿದೆ. ನನಗೆ ಉಲ್ಲೇಖಗಳನ್ನು, ಫೋಟೋಗಳನ್ನು ನೇರವಾಗಿ ಸೇರಿಸುವುದು ಗೊತ್ತಿಲ್ಲ. ಈ ಬಗ್ಗೆ ಪವನಜ ಸರ್ ಅವರನ್ನೇ ಕೇಳಿದಾಗ, ಅವರು ಮೈಸೂರಿಗೆ ಬಂದಾಗ ಈ ಬಗ್ಗೆ ತಿಳಿಸಿಕೊಡುವುದಾಗಿ ಹೇಳಿದ್ದಾರೆ. ನೀವು ಈ ಬಗ್ಗೆ ಈಗಲೇ ತಿಳಿಸಿಕೊಟ್ಟರೆ ತುಂಬ ಉಪಯೋಗವಾಗುತ್ತದೆ. ವಂದನೆಗಳು
:: ಈ ಕೊಂಡಿಯಲ್ಲಿ [http://blog.shivu.in/2014/06/blog-post.html ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ] ತಿಳಿಯಿರಿ. ಜೊತೆಗೆ ವಿಕಿ ಎಡಿಟ್ ಮಾಡಲು ಬೇಕಿರುವ ಕೆಲವೊಂದು ಸಹಾಯ [https://upload.wikimedia.org/wikipedia/commons/6/6d/Wiki_Markup_Quick_Reference_Kannada.pdf ಈ ಪಟ್ಟಿಯಲ್ಲಿ ] ಲಭ್ಯವಿದೆ. ಪ್ರಿಂಟ್ ಮಾಡಿಕೊಂಡು ನಿಮ್ಮ ಜೊತೆಗೆ ಇರಿಸಿಕೊಳ್ಳಿ. ತಕ್ಷಣಕ್ಕೆ ಇದು ಸಹಾಯಕ್ಕೆ ಬರಬಲ್ಲದು. ಇದನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುವ ವಿಡಿಯೋ ಹುಡುಕಿ ನಿಮಗೆ ತಲುಪಿಸುಲು ಪ್ರಯತ್ನಿಸುತ್ತೇನೆ. ಧನ್ಯವಾದಗಳೊಂದಿಗೆ. ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೮:೦೧, ೨೪ ಮೇ ೨೦೧೫ (UTC)
 
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೦೫:೨೭, ೨೫ ಮೇ ೨೦೧೫ (UTC) ನಮಸ್ತೆ ಸರ್, ನಿಮ್ಮ ಸಂದೇಶ ಓದಿದೆ. ಫೋಟೋಗಳನ್ನು ವಿಕಿಪೀಡಿಯಾಕ್ಕೆ ಸೇರಿಸುವ ಕೊಂಡಿಯಲ್ಲಿ 'This webpage is not available' ಎಂದು ಬರುತ್ತಿದೆ. ಕೊಂಡಿಗಳನ್ನು ಕೊಡುವ ರೀತಿಯನ್ನು ಕಲಿಯಲು ಪ್ರಯತ್ನಿಸುವೆ. ಪ್ರತಿಕ್ರಿಯೆಗೆ ಧನ್ಯವಾದಗಳು.
೫,೬೦೧

edits

"https://kn.wikipedia.org/wiki/ವಿಶೇಷ:MobileDiff/588254" ಇಂದ ಪಡೆಯಲ್ಪಟ್ಟಿದೆ