ವಿಕಿಪೀಡಿಯ:ಆಯಾತಗಾರರು

ಬೇರೆ ವಿಕಿಪೀಡಿಯಗಳಲ್ಲಿ ಲಭ್ಯವಿರುವ ಲೇಖನ, ಟೆಂಪ್ಲೇಟು ಇತ್ಯಾದಿಗಳನ್ನು ಕನ್ನಡ ವಿಕಿಪೀಡಿಯಕ್ಕೆ ಆಮದು ಮಾಡಿಕೊಳ್ಳಲು ಬೇಕಿರುವ ಅನುಮತಿ ಹೊಂದಿರುವ ಬಳಕೆದಾರರು ಮತ್ತು ಎಲ್ಲಾ ನಿರ್ವಾಹಕರು ಈ ಹಕ್ಕನ್ನು ಹೊಂದಿರುತ್ತಾರೆ.