"ಸದಸ್ಯರ ಚರ್ಚೆಪುಟ:HPNadig" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
hi, see if you can lend a hand creating stubs for these :) --ಹರಿ ಪ್ರಸಾದ್ ನಾಡಿಗ್ ೦೭:೧೫, ೩ ಜೂನ್ ೨೦೦೫ (UTC)
ok ... I never knew that list existed.
 
ಇಲ್ಲ ಹರಿಯವರೆ ನನಗೂ ರೇ ಯವರ ಅಥವಾ ಅಕಿರಾ ಕುರಾಸಾವಾರ ಚಿತ್ರಗಳನ್ನು ನೋಡಲಿಕ್ಕೆ ಸಾಧ್ಯವಾಗಿಲ್ಲ. ಅವಕಾಶ ಸಿಕ್ಕಿಲ್ಲ ಅನ್ನಬಹುದು. ಈಗಷ್ಟೇ ಪ್ರಾರಂಭಿಸುತ್ತಿದ್ದೇನೆ ಈ ನನ್ನ ಹವ್ಯಾಸವನ್ನ. ನಿಮಗೆ ಇಂತಹ ಚಿತ್ರಗಳಲ್ಲಿ ಆಸಕ್ತಿಯಿರುವುದಾದರೆ, ನಾನು ಇತ್ತೀಚೆಗೆ ನೋಡಿದ ಒಂದು ಒಳ್ಳೆ ಚಿತ್ರವನ್ನು ಸೂಚಿಸುತ್ತೇನೆ. 'ಸಂತ ತುಕಾರಾಂ' ಎಂಬ ಮರಾಠಿ ಚಿತ್ರ ಅದು, 1936ರಲ್ಲಿ ನಿರ್ಮಾಣವಾದದ್ದು. ಬಹಳ ಚೆನ್ನಾಗಿದೆ. ನಾನು ಕನ್ನಡಸಾಹಿತ್ಯ ಡಾಟ್ ಕಾಮ್ ನಲ್ಲಿಯೂ ಸಹ ತೊಡಗಿಸಿಕೊಂಡಿರುವುದರಿಂದ ಇವೆರಡರ ನಡುವೆ ನನ್ನ ಸಮಯ ಹಂಚಿಕೆಯಾಗಬೇಕು. ಹಾಗಾಗಿ, ಈ ಮಿತಿಯಲ್ಲೇ ನನ್ನ ಸಹಾಯ ನಾನು ಮಾಡುತ್ತಾ ಹೋಗುತ್ತೇನೆ, ವಿಕಿಪಿಡಿಯಾದಲ್ಲಿ.
 
ರೋಹಿತ್.
೨೩೬

edits

"https://kn.wikipedia.org/wiki/ವಿಶೇಷ:MobileDiff/5514" ಇಂದ ಪಡೆಯಲ್ಪಟ್ಟಿದೆ