Content deleted Content added
No edit summary
No edit summary
೨ ನೇ ಸಾಲು:
ಮೂಲತ: ಬೆಂಗಳೂರಿನವನಾದ ನಾನು, ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದೇನೆ. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೋಢಿಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ನನ್ನ ಮತ್ತು ನಿಮ್ಮಂತಹವರನ್ನು ಒಗ್ಗೂಡಿಸುವುದು ನನ್ನ ಸಧ್ಯದ ಗುರಿ.
ವಿಕಿಮೀಡಿಯ ಭಾರತದ ಸದಸ್ಯನಾಗಿದ್ದು, '''ಕನ್ನಡ ವಿಶೇಷ ಆಸಕ್ತಿ ಬಳಗ'''ವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದೇನೆ. ನನ್ನ ಈ ಕೆಲಸದಲ್ಲಿ ನೆರವಾಗಲು ನನ್ನನ್ನು ಚರ್ಚಾಪುಟ ಅಥವಾ [http://twitter.com/omshivaprakash ಟ್ವಿಟರ್] ಅಥವಾ [http://facebook.com/omshivaprakash ಫೇಸ್‌ಬುಕ್] ಮೂಲಕ ಸಂಪರ್ಕಿಸಬಹುದು.
{{OSM Users}}
 
==ಕನ್ನಡ ವಿಕಿಪೀಡಿಯದ ಸುತ್ತ==
[[ಸದಸ್ಯ:Omshivaprakash/ಲೇಖನಗಳು|ಸಂಪಾದಿಸುತ್ತಿರುವ ಲೇಖನಗಳು]] | [[ಸದಸ್ಯ:Omshivaprakash/ಯೋಜನೆಗಳು|ತೊಡಗಿಸಿಕೊಂಡಿರುವ ಯೋಜನೆಗಳು]] | [[ಸದಸ್ಯ:Omshivaprakash/ಟೆಂಪ್ಲೇಟುಗಳು|ಟೆಂಪ್ಲೇಟುಗಳ ಸುತ್ತ ಸಂಪಾದನೆ]] | [[ಸದಸ್ಯ:Omshivaprakash/ವರ್ಗಗಳು|ಸಂಪಾದಿಸುತ್ತಿರುವ ವರ್ಗಗಳು]]
"https://kn.wikipedia.org/wiki/ಸದಸ್ಯ:Omshivaprakash" ಇಂದ ಪಡೆಯಲ್ಪಟ್ಟಿದೆ